ನಿಮ್ಮ ಜೀವನದಲ್ಲಿ ಹೊಂದಾಣಿಕೆ ಇರಲು ದಾಂಪತ್ಯ ಜೀವನ ಚೆನ್ನಾಗಿ ಇರಲು ಹೀಗೆ ಮಾಡಿರಿ

49

ಮದುವೆಯಾಗಲು ವ್ಯಕ್ತಿಯ ಹೆಸರಿನ ಅಕ್ಷರಗಳ ಹೊಂದಾಣಿಕೆ ಮುಖ್ಯ. ಪ್ರತಿಯೊಬ್ಬರಿಗೂ ನಾನು ಒಳ್ಳೆಯ ಜೀವನವನ್ನು ನಡೆಸಬೇಕು ನನ್ನ ಸಂಗಾತಿ ನಾನು ಇಷ್ಟಪಟ್ಟ ರೀತಿಯಲ್ಲೇ ಇರಬೇಕು ಹಾಗೇನೇ ನಮ್ಮ ಸಂಸಾರ ಒಂದು ಉದಾಹರಣೆಯಾಗಿ ಇರಬೇಕು ಅಂತ ಬಹಳಷ್ಟು ಆಸೆಗಳನ್ನು ಆಕಾಂಕ್ಷೇಗಳನ್ನು ಅವರ ಮದುವೆಯ ಬಗ್ಗೆ ಇಟ್ಟುಕೊಂಡಿರುತ್ತಾರೆ ಆದರೆ ಹಲವಾರು ಕಾರಣಗಳಿಂದ ಹಲವಾರು ಗಂಡಾಂತರಗಳನ್ನು ಎದುರಿಸಬೇಕಾಗುತ್ತದೆ ಹಲವಾರು ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಇದಕ್ಕೆಲ್ಲ ಮುಖ್ಯ ಕಾರಣ ನಿಮ್ಮ ಹೆಸರುಗಳು ನಿಮಗೆ ಹೊಂದಾಣಿಕೆ ಆಗದೇ ಇರುವ ವ್ಯಕ್ತಿಗಳ ಅವರ ಹೆಸರುಗಳ ಜೊತೆ ನೀವು ಮದುವೆಯಾದರೆ ನಿಮ್ಮ ಜೀವನ ತುಂಬಾ ಕಷ್ಟಕರವಾಗಿರುತ್ತದೆ ಹಾಗೂ ನೀವು ಹಲವಾರು ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ನಿಮಗೆ ಒಪ್ಪದಂತಹ ಹೆಸರಿನ ವ್ಯಕ್ತಿಗಳ ಜೊತೆ ಮದುವೆಯನ್ನು ಆಗಬೇಡಿ ಹಾಗಾದರೆ ಬನ್ನಿ ಈ ಲೇಖನದಲ್ಲಿ ಯಾವ ಯಾವ ಹೆಸರಿನವರೊಂದಿಗೆ

ಯಾವ ಯಾವ ಹೆಸರಿನವರು ಮದುವೆಯಾದರೆ ಉತ್ತಮ ಜೀವನವನ್ನು ನಡೆಸುತ್ತಾರೆ ಎಂದು ತಿಳಿಯೋಣ. ಮೊದಲನೆಯದಾಗಿ ಈ ಅಕ್ಷರದ ವ್ಯಕ್ತಿಗಳು ಎಸ್ ಅಕ್ಷರದ ವ್ಯಕ್ತಿಗಳ ಜೊತೆ ಮದುವೆಯಾಗಬೇಕು ಈ ಅಕ್ಷರದ ವ್ಯಕ್ತಿಗಳು ಎಸ್ ಅಕ್ಷರದ ವ್ಯಕ್ತಿಗಳೊಂದಿಗೆ ಮದುವೆಯಾದರೆ ಬಹಳಷ್ಟು ಉತ್ತಮ ಜೀವನವನ್ನು ಅವರು ನಡೆಸುತ್ತಾರೆ ಇವರು ತಮ್ಮ ಮದುವೆಗೆ ಬಹಳಷ್ಟು ಮಹತ್ವವನ್ನು ನೀಡಿ ತಮ್ಮ ಸಂಗಾತಿಯನ್ನು ಪ್ರೀತಿಯಿಂದ ಕಾಣುತ್ತಾರೆ. ಹಾಗೂ ಇಬ್ಬರಲ್ಲೂ ಪರಸ್ಪರ ಹೊಂದಾಣಿಕೆ ನಂಬಿಕೆ ಇರುವುದರಿಂದ ಒಳ್ಳೆಯ ಮಾದರಿ ಜೀವನ ನಡೆಸುತ್ತಾರೆ. ಎರಡನೆಯದು ಎ ಅಕ್ಷರದ ವ್ಯಕ್ತಿಗಳೊಂದಿಗೆ ಟಿ ಅಕ್ಷರದ ವ್ಯಕ್ತಿಗಳು ಮದುವೆಯಾಗುವುದರಿಂದ ಇವರು ಬಹಳಷ್ಟು ಪ್ರಾಮಾಣಿಕವಂತರು

ಮತ್ತು ಸತ್ಯವಂತರು ಸದಾಕಾಲ ಪ್ರತಿಯೊಬ್ಬರಿಗೆ ಒಬ್ಬರು ಗೌರವ ಮತ್ತು ಬೆನ್ನೆಲುಬಾಗಿ ನಿಂತು ಸಂಸಾರವನ್ನು ಸಮಾಧಾನವಾಗಿ ನಡೆಸುತ್ತಾರೆ ಹಾಗೆ ಯಾವುದೇ ರೀತಿಯ ಗುಟ್ಟುಗಳನ್ನು ಇಟ್ಟುಕೊಳ್ಳದೆ ಉತ್ತಮ ಜೀವನವನ್ನು ನಡೆಸುತ್ತಾರೆ. ಮೂರನೆಯದು ಆರ್ ಅಕ್ಷರದ ವ್ಯಕ್ತಿಗಳ ಜೊತೆ ಎಸ್ ಅಕ್ಷರದ ವ್ಯಕ್ತಿಗಳ ಮದುವೆ ಇವರು ಸ್ವಲ್ಪ ಪ್ರತಿಯೊಂದರಲ್ಲೂ ತಮ್ಮದೇ ಆದಂತಹ ನಿಲುವನ್ನು ಹೊಂದಿರುತ್ತಾರೆ ಅವರ ಸಂಗಾತಿಯು ಅವರ ಜೊತೆಯಾಗೆ ಇರುತ್ತಾರೆ ಅವರು ಇಬ್ಬರು ಎಲ್ಲದಕ್ಕೂ ಒಪ್ಪಿಗೆ ಇರುತ್ತದೆ ಇವರು ಯಾವುದೇ ಕಾರಣಕ್ಕೂ ಬೇರೆಯವರ ಮಾತಿಗೆ ತಲೆದೂಗುವುದಿಲ್ಲ ಅವರ ನಂಬಿಕೆ ಪರಸ್ಪರ ಹೊಂದಾಣಿಕೆಯಿಂದ ಉತ್ತಮ ಜೀವನವನ್ನು ನಡೆಸುತ್ತಾರೆ. ಹೀಗೆ ಪ್ರತಿಯೊಂದು ಅಕ್ಷರಕ್ಕೂ ಇಂತಹದ್ದೇ ಅಕ್ಷರದ ವ್ಯಕ್ತಿಗಳು ಮದುವೇಯಾದರೆ ಅವರ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

 

LEAVE A REPLY

Please enter your comment!
Please enter your name here