ಗ್ರಹಗತಿಗಳು ಸಾರಿ ಇಲ್ಲದಿದ್ದಗಲೂ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಟೈಮ್ ಸರಿ ಹೋಗುತ್ತದೆ ಅದೇನು ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಕೆಲವೊಮ್ಮೆ ನಾವು ಎಷ್ಟೇ ಕಷ್ಟ ಹಾಗೂ ಪ್ರಯತ್ನ ಪಟ್ಟರೂ ಫಲ ಮಾತ್ರ ಶೂನ್ಯ ಆಗಿರುತ್ತದೆ ಇಂತಹ ಸಮಯದಲ್ಲಿ ನಮ್ಮ ಟೈಮ್ ಸಾರಿ ಇಲ್ಲ ಅಷ್ಟೆ ಎಂದುಕೊಳ್ಳುವುದು ಸಾಮಾನ್ಯ ಆದರೆ ಗ್ರಹ ಗತಿಗಳು ಸರಿಯಾಗಿ ಇಲ್ಲದೇ ಇರುವುದು ಇಂತಹ ಸ್ಥಿತಿಗೆ ನೈಜ ಕಾರಣಗಳು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಗ್ರಹ ಗತಿಗಳು ಸರಿಯಾಗಿ ಇಲ್ಲದಿದ್ದರೂ ಸರಳ ಉಪಹದ ಮೂಲಕ ಅನುಕೂಲಕರವಾಗಿ ಮಾರ್ಪಡಿಸಿ ಕೊಳ್ಳಬಹುದಾಗಿದೆ ಹಾಗಾದರೆ ಬನ್ನಿ ಅದು ಹೇಗೆ ಎಂದು ತಿಳಿಯೋಣ. ಬುಧನ ಕೆಟ್ಟ ದೃಷ್ಟಿ. ಬುಧನ ದೃಷ್ಟಿ ವಕ್ರವಾಗಿ ಇದ್ದರೆ ಕೈಗೆ ತಾಮ್ರದ ಖಡಗ ಧರಿಸುವುದು ಉತ್ತಮ
ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಅಷ್ಟೇ ಅಲ್ಲದೆ ಗಣಪತಿಯನ್ನು ಪೂಜಿಸಿ ಗೋ ಮಾತೇ ಗೆ ಹುಲ್ಲು ತಿನ್ನಿಸಿ ಇದರಿಂದ ಬುಧ ನ ಕೃಪೆ ಗೆ ಪತ್ರರಾಗುತ್ತಿರಿ ನಿಮ್ಮೆಲ್ಲಾ ಕಷ್ಟಗಳು ದೂರ ಆಗುತ್ತವೆ. ಶುಕ್ರನ ವಕ್ರ ದೃಷ್ಟಿ. ಶುಕ್ರನ ವಕ್ರ ದೃಷ್ಟಿ ಬೀರಿದ್ದಾರೆ ಪ್ರತಿ ಶುಕ್ರವಾರ ಬಿಳಿ ವಸ್ತ್ರಗಳನ್ನು ದಾನ ಮಾಡಬೇಕು ಮುಖ್ಯವಾಗಿ ಬಡವರಿಗೆ ಅಕ್ಕಿಯನ್ನು ದಾನ ನೀಡಬೇಕು ಇದನ್ನು ಹೊರತುಪಡಿಸಿ ತಾಯಿ ಲಕ್ಷ್ಮೀ ದೇವಿಯನ್ನು ಆರಾಧಿಸಿ ಜೊತೆಗೆ ಓಂ ಶುಂ ಶುಕ್ರಾಯ ನಮಃ ಮಂತ್ರವನ್ನು ಜಪಿಸಿ.ಚಂದ್ರನ ಕೆಟ್ಟ ದೃಷ್ಟಿ. ನಿಮ್ಮ ಜೀವನದ ಮೇಲೆ ಚಂದ್ರ ಕೆಟ್ಟ ದೃಷ್ಟಿ ಬಿದ್ದಿದ್ದರೆ ಶಿವನನ್ನು ಪೂಜಿಸಿ ಬೆಳ್ಳಿಯ ಲೋಟದಲ್ಲಿ ನೀರು ಸೇವಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳಿಗೆ ಪರಿಹಾರ ಲಭ್ಯ ಆಗಲಿದೆ ಶಿವನ ಕೃಪೆಯಿಂದ ಚಂದ್ರ ದೆಸೆ ಸುಧಾರಿಸುತ್ತದೆ. ಗುರುವಿನ ಕೆಟ್ಟ ದೃಷ್ಟಿ. ಗುರುವಿನ ದೆಸೆ ಉತ್ತಮವಾಗಿ ಇಲ್ಲದಿದ್ದರೆ ಶ್ರೀ ಹರಿ ವಿಷ್ಣುವಿನ ಪೂಜೆ ಮಾಡಿ
ಗುರುವಾರದಂದು ಬಾಳೆ ಹಣ್ಣು ಸೇವಿಸಬೇಡಿ. ಶನಿ ಹೆಗಲೇರಿದ್ದರೆ ಶನಿ ದೆಸೆ ಚೆನ್ನಾಗಿಲ್ಲ ಅಂದರೆ ನಿಮ್ಮ ಜೀವನದಲ್ಲಿ ಕೈಗೊಂಡ ಕೆಲಸಗಳು ಕಾರ್ಯ ರೂಪಕ್ಕೆ ಬರುವುದು ತುಂಬಾನೇ ಕಷ್ಟ ಆಗಿರುತ್ತದೆ ಹೀಗಾಗಿ ಶನಿವಾರ ಕಪ್ಪು ಹಾಗೂ ನೀಲಿ ಬಣ್ಣದ ವಸ್ತ್ರ ಧರಿಸಬೇಡಿ ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಹೋಗಿ ಶನಿ ದೇವನ ದರ್ಶನ ಪಡೆದು ದೀಪ ಹಚ್ಚಿರಿ. ಮಂಗಳನ ವಕ್ರ ದೆಸೆ. ಮಂಗಳನ ದೆಸೆ ವಕ್ರವಾಗಿ ಇದ್ದರೆ ಕೆಂಪು ಬೇಳೆ ಯನ್ನು ದಾನವಾಗಿ ನೀಡಿ ಅದರಂತೆ ಮಂಗಳವಾರ ಸುಂದರ ಕಾಂಡ ಪಠಿಸಿ ಇದರಿಂದ ಮಂಗಳ ಶಾಂತನಾಗುತ್ತಾನೆ. ಸೂರ್ಯನ ವಕ್ರದೃಷ್ಟಿ. ಜಾತಕದಲ್ಲಿ ಸೂರ್ಯ ದೆಸೆ ಚೆನ್ನಾಗಿ ಇಲ್ಲವಾದರೆ ಗಾಯತ್ರಿ ಮಂತ್ರವನ್ನು ಪಠಿಸಿ ಇದರಿಂದ ಸೂರ್ಯ ದೇವ ಒಲಿಯುತ್ತಾನೆ.
ಜೋತಿಷ್ಯ ಶಾಸ್ತ್ರ ಮಹಾ ಪಾಂಡಿತ್ಯ ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಶಕ್ತಿಶಾಲಿ ಮಹಾ ಗುರು ಆಗಿರುವ ರಾಘವೇಂದ್ರ ಆಚಾರ್ಯ ಅವರು ನಿಮ್ಮ ದ್ವನಿ ಅನುಸರಿಸಿ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ನೀವು ಎಷ್ಟೋ ಪೂಜೆ ಮಾಡಿದರಬಹುದು ಅಥವ ಎಷ್ಟೋ ಜನರ ಬಳಿ ಪರಿಹಾರ ಕೇಳಿದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ರಾಘವೇಂದ್ರ ಆಚಾರ್ಯ ಅವ್ರ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಖಂಡಿತ ನಿಮ್ಮ ಹತ್ತಾರು ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಶಾಶ್ವತ ಪರಿಹಾರ ದೊರೆಯಲಿದೆ.