ನಿಮ್ಮ ದೇವರ ಮನೆಯಲ್ಲಿ ಈ ಮೂರು ವಸ್ತುಗಳನ್ನು ಇಟ್ಟರೆ ಆಗರ್ಭ ಶ್ರೀಮಂತ ಆಗುವುದು ಖಚಿತ

58

ಈ ವಸ್ತುಗಳನ್ನು ನೀವು ನಿಮ್ಮ ಮನೆಯ ದೇವರ ಮನೆಯಲ್ಲಿ ಇಟ್ಟಿದ್ದರೆ ಆಗರ್ಭ ಶ್ರೀಮಂತ ಆಗುವಿರಿ ತುಂಬಾ ಒಳ್ಳೆಯದಾಗುತ್ತದೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಆಗಿರಬಹುದು ಈ ಕಂಕಣ ಭಾಗ್ಯ ಸಮಸ್ಯೆ ಆಗಿರಬಹುದು ಮನೆಯಲ್ಲಿ ನೆಮ್ಮದಿ ಇಲ್ಲ ಸಂತೋಷ ಇಲ್ಲ ಹಣಕಾಸಿನ ಸಮಸ್ಯೆ ಆಗಿರಬಹುದು ಮನೆಯಲ್ಲಿ ಈ ವಸ್ತುಗಳನ್ನು ಮನೆಯ ದೇವರ ಮನೆಗೆ ತಂದು ಇಡಿ ಖಂಡಿತವಾಗಿ ಆಗುವ ಬದಲಾವಣೆ ನೀವೇ ಹೇಳುತ್ತೀರಿ ಹೌದು ಬಹು ಮುಖ್ಯವಾಗಿ ದೇವರ ಮನೆಯಲ್ಲಿ ಈ ವಸ್ತುಗಳು ಇರಲೇಬೇಕು. ದೇವರ ಮನೆಗೆ ಇವನ್ನ ತಂದು ಇಟ್ಟರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಹಣಕಾಸಿನ ವಿಚಾರದಲ್ಲಿ ಬಹಳ ಒಳ್ಳೆಯದಾಗುತ್ತದೆ. ದೇವರ ಮನೆಯಲ್ಲಿ ಇರಿಸ ಬೇಕಾದ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ. ದೇವರು ನಮ್ಮ ಆಸೆಗಳನ್ನು ಕಾಪಾಡುತ್ತಾರೆ ಎನ್ನುವ ನಂಬಿಕೆ ನಮ್ಮೆಲ್ಲರಿಗೆ ಇದೆ ಅಷ್ಟೆ ಅಲ್ಲದೆ ಅವರ ಕೃಪೆಗೆ ಪಾತ್ರ ಆಗಲು ನಾವು ಹಲವು ಪ್ರಯೋಗಗಳನ್ನು ಮಾಡುತ್ತೇವೆ ಆದರೆ ಈ ಪ್ರಯೋಗಗಳು ಸಲ್ಲುವುದಿಲ್ಲ ಈ ಶಕ್ತಿಶಾಲಿ ವಸ್ತುಗಳನ್ನು ನಿಮ್ಮ ಮನೆಗೆ ತಂದು ಇಡಿ

ಖಂಡಿತವಾಗಿ ದೇವರಿಗೆ ಪ್ರಿಯ ಆಗುತ್ತದೆ. ಮನೆಯ ಈಶಾನ್ಯ ಭಾಗ ಮತ್ತು ಬ್ರಹ್ಮ ಸ್ಥಾನದಲ್ಲಿ ದೇವರ ಮನೆಯನ್ನು ನಿರ್ಮಿಸಬೇಕು ಮತ್ತು ದೇವರಮನೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ ಹಾಗೂ ಅದೇ ರೀತಿ ಮನೆಯಲ್ಲಿ ಈ ಮೂರು ವಸ್ತುಗಳನ್ನು ಇಟ್ಟರೆ ಸಾಕು ನೀವು ಎಷ್ಟು ಕೋಟಿಗಟ್ಟಲೆ ದುಡಿಯುವ ಕನಸು ಇದ್ದರೂ ಕೂಡ ಅದು ನೆರವೇರುತ್ತದೆ ನಿಮ್ಮ ಆಸೆ ಈಡೇರಿಕೆ ಕೋರಿಕೆ ಏನೇ ಇದ್ದರೂ ಕೂಡ ಕೋರಿಕೆ ಸಲ್ಲಿಸುವ ಮುನ್ನ ಈ ರೀತಿ ಕೆಲಸಗಳನ್ನು ಮಾಡುವುದು ಉತ್ತಮ. ಮುಖ್ಯವಾಗಿ ದೇವರ ಮನೆ ಬಾಗಿಲಿನಲ್ಲಿ ಸ್ವಸ್ತಿಕ ಚಿಹ್ನೆ ಇರುವುದು ಒಂದು ಉತ್ತಮ ಹಾಗೂ ದೇವರ ಮನೆಯಲ್ಲಿ ಕವಡೆಗಳು ನವಿಲು ಗರಿ ಮತ್ತು ಮರದ ಕೊಳಲು ಇವು ಇರಲೇ ಬೇಕು ಇವು ಶುಭ ಸಂಕೇತಗಳು ನಿಮ್ಮ ಮನೆಯಲ್ಲಿ ಈ ರೀತಿ ವಸ್ತುಗಳು ಇಲ್ಲ ಎಂದರೆ ಇಂದೆ ಈ ವಸ್ತುಗಳನ್ನು ಇಡಿ ಕವಡೆ ಇಡುವುದು ಬಹಳ ಮುಖ್ಯ ನವಿಲುಗರಿ ಮನೆಯಲ್ಲಿ ಇಡುವುದು ಉತ್ತಮ ಇದರಿಂದ ಏನಾಗುತ್ತದೆ ಎಂದರೆ ಇವು ಶುಭದ ಸಂಕೇತಗಳು ಹಣದ ಅಧಿಪತಿ ಲಕ್ಷ್ಮಿದೇವಿ ಒಲಿಯುವ ಅಪಾರ ಸೂಚನೆ ಇರುತ್ತದೆ

ಈ ದೇವರ ಮನೆಯಲ್ಲಿ ನೀವು ಈ ವಸ್ತುಗಳನ್ನು ಇಡುವುದರಿಂದ ಮುಖ್ಯವಾಗಿ ಕುಬೇರ ದೇವನ ಫೋಟೋ ಇಡುವುದು ಬಹಳ ಮುಖ್ಯವಾಗಿದೆ ಹೀಗೆ ಇಟ್ಟು ಪ್ರತಿ ನಿತ್ಯ ಪೂಜೆ ಸಲ್ಲಿಸುವುದರೊಂದಿಗೆ ನೀವು ಅತಿ ಬೇಗ ಕುಬೇರ ಆಗುವಿರಿ ಹಣವನ್ನು ಉಳಿಸುತ್ತಿರಿ ಹಣವನ್ನು ನಿಲ್ಲುವುದಿಲ್ಲ ಎನ್ನುವವರು ಈ ರೀತಿ ವಸ್ತುಗಳನ್ನು ಮನೆಯಲ್ಲಿ ಇಟ್ಟು ಪ್ರತಿ ದಿನ ಪೂಜೆ ಸಲ್ಲಿಸಿ ಮಹಾ ಲಕ್ಷ್ಮಿ ಸಂತೃಪ್ತಿ ಮಾಡಿ ತುಂಬಾ ಒಳ್ಳೆಯ ಫಲ ಸಿಗುತ್ತದೆ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here