ನಿಮ್ಮ ದೇಹದಲ್ಲಿ ಇರೋ ನಕಾರಾತ್ಮಕ ಶಕ್ತಿ ದೂರ ಮಾಡಲು ಈ ಶಕ್ತಿ ಮಂತ್ರ ಪಾರಾಯಣ ಮಾಡಿರಿ

74

ನಿಮ್ಮಲ್ಲಿ ಸಕಾರಾತ್ಮಕ ಮತ್ತು ಕೋಪದಿಂದ ಮುಕ್ತಿ ಪಡೆಯಲು ಈ ಮಂತ್ರವನ್ನು ಜಪನೆ ಮಾಡಿ. ನಮಸ್ತೆ ಗೆಳೆಯರೇ ಗಾಯತ್ರಿ ಮಂತ್ರವನ್ನು ಸಾವಿತ್ರಿ ಮಂತ್ರವೆಂದು ಕರೆಯಲಾಗುತ್ತದೆ. ಗಾಯತ್ರಿ ಮಂತ್ರವೂ ಅತ್ಯಂತ ಪ್ರಭಾವ ಶಾಲಿಯಾಗಿದೆ. ನಾಲ್ಕು ವೇದಗಳಲ್ಲಿ ಮಹತ್ವವನ್ನೂ ಹೊಂದಿರುವ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಸಂತೋಷವಾದ ಜೀವನವನ್ನೂ, ಉತ್ತಮವಾದ ಆರೋಗ್ಯವನ್ನು ಮತ್ತು ಖ್ಯಾತಿಯನ್ನು ಮತ್ತು ಸಂಪತ್ತು ಹೊಂದಬಹುದು. ಗಾಯತ್ರಿ ಮಂತ್ರದ ಮಹತ್ವದ ಬಗ್ಗೆ ಇಂದಿನ ಲೇಖನದಲ್ಲಿ ಹೆಚ್ಚಿಗೆ ಅರ್ಥವನ್ನು ಮಾಡಿಕೊಳ್ಳೋಣ ಬನ್ನಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗಾಯತ್ರಿ ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಠಿಸಬೇಕು ಎಂದು ಉಲ್ಲೇಖಿಸಲಾಗಿದೆ. ಗಾಯತ್ರಿ ಮಂತ್ರವನ್ನು ಸೂರ್ಯೋದಯ ನಂತರ ಮೊದಲ ಬಾರಿಗೆ ಮತ್ತು ಮಧ್ಯಾಹ್ನ ಎರಡನೇ ಬಾರಿಗೆ ಮತ್ತು ಸೂರ್ಯಾಸ್ತದ ಮುನ್ನ ಮೂರನೆಯ ಬಾರಿಗೆ ಪಠಿಸಬೇಕು. ಒಂದು ವೇಳೆ ಮಧ್ಯಾಹ್ನ ಪಠಿಸಲು ಸಾಧ್ಯವಾಗದೇ ಇದ್ದರೆ ಸೂರ್ಯೋದಯ ಸಮಯದಲ್ಲಿ ಅಥವಾ ಸೂರ್ಯಾಸ್ತದ ಸಮಯದಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇನ್ನೂ ಕೆಲವರು ಸೂರ್ಯೋದಯ ಸಮಯದಲ್ಲಿ ಅಂದರೆ ಬೆಳಿಗ್ಗೆ ಒಂದು ಬಾರಿ ಮಾತ್ರ ಗಾಯತ್ರಿ ಮಂತ್ರವನ್ನು ಪಠಿಸುತ್ತಾರೆ. ಗಾಯತ್ರಿ ಮಂತ್ರವನ್ನು ಸೂರ್ಯೋದಯ ನಂತರ ಮತ್ತು ಸೂರ್ಯಾಸ್ತ ಮುನ್ನ ಜಪಿಸಿದರೆ ತುಂಬಾ ಒಳ್ಳೆಯದು. ಒಂದುವೇಳೆ ನೀವು ಗಾಯತ್ರಿ ಮಂತ್ರವನ್ನು ಸಂಜೆ ಅಂದ್ರೆ ಸೂರ್ಯಾಸ್ತದ ನಂತರ ಜಪಿಸಲು ಇಚ್ಛಿಸಿದರೆ ಮೌನವಾಗಿ ಮನದಲ್ಲಿಯೇ

ಮಂತ್ರವನ್ನು ಪಠಿಸಬೇಕಾಗುತ್ತದೆ. ಸೂರ್ಯಾಸ್ತದ ಬೆಳಕಿನಲ್ಲಿ ಮಂತ್ರಗಳನ್ನು ಜೋರಾಗಿ ಅಂದರೆ ದೊಡ್ಡ ಧ್ವನಿಯಲ್ಲಿ ಓದಬಾರದು. ಏನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಇದಲ್ಲದೇ ಗಾಯತ್ರಿ ಮಂತ್ರವನ್ನು ಜಪಿಸುವಾಗ ರುದ್ರಾಕ್ಷಿ ಹಾರವನ್ನು ಬಳಸಿರಿ. ಜಪ ಮಾಡಲು ಬಳಸುವ ರುದ್ರಾಕ್ಷಿ ಹಾರದಲ್ಲಿ 108 ರುದ್ರಾಕ್ಷಿ ಮಣಿಗಳು ಮಾತ್ರ ಇರಬೇಕು. ಗಾಯತ್ರಿ ಮಂತ್ರವನ್ನು ಜಪಿಸುವಾಗ ಮನೆಯಲ್ಲಿ ದೇವರ ಕೋಣೆಯಲ್ಲಿ ಅಥವಾ ಯಾವುದಾದರೂ ಪವಿತ್ರವಾದ ಸ್ಥಳದಲ್ಲಿ ಕುಳಿತು ಮಂತ್ರವನ್ನು ಜಪಿಸಿ. ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಅನೇಕ ಪ್ರಯೋಜನಗಳು ಇವೆ. ಯಾರು ಗಾಯತ್ರಿ ಮಂತ್ರವನ್ನು ಜಪಿಸುತ್ತಾರೋ ಅವರ ಜೀವನದಲ್ಲಿ ಉತ್ಸಾಹ, ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆ ವ್ಯಕ್ತಿಯ ಮನಸ್ಸು ಧಾರ್ಮಿಕ ಚಟುವಟಿಕೆಗಳತ್ತ ಮುಖವನ್ನು ಮಾಡುತ್ತಾನೆ. ಅವರ ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ಬರದಂತೆ ಇದು ತಡೆಯುತ್ತದೆ. ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಗಾಯತ್ರಿ ದೇವಿಯೂ ಪ್ರಸನ್ನಳಾಗುತ್ತಾಳೆ. ಗಾಯತ್ರಿ ದೇವಿಯ ಆಶೀರ್ವಾದದಿಂದ ಆ ವ್ಯಕ್ತಿಯ ಜೀವನವೂ ಸುಖಮಯವಾಗುತ್ತದೆ. ಆ ವ್ಯಕ್ತಿಯ ಬಯಕೆಗಳು ಸಹ ಈಡೇರುತ್ತದೆ. ಇನ್ನೂ ಅವರ ಜೀವನದಲ್ಲಿ ಸಕಾರಾತ್ಮಕ ಭಾವನೆಗಳನ್ನು ವೃದ್ಧಿಸುವುದರ ಜೊತೆಗೆ ಅವರ ಎಲ್ಲ ಕನಸುಗಳನ್ನು ನೆರವೇರುತ್ತದೆ. ಇನ್ನೂ ಹೆಚ್ಚು ಕೋಪ ಉಳ್ಳವರು ಗಾಯತ್ರಿ ಮಂತ್ರವನ್ನು ಜಪಿಸಬೇಕು. ಇದರಿಂದ ಆ ವ್ಯಕ್ತಿಯ ಕೋಪವು ನಿಯಂತ್ರಣಕ್ಕೆ ಬರುತ್ತದೆ. ಮಾನಸಿಕ ಶಾಂತಿಯನ್ನು ನೀಡುತ್ತದೆ.

ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ಸಾಕಷ್ಟು ಕಾಯಿಲೆಗಳಿಗೆ ಪರಿಹಾರವನ್ನು ನೀಡುವ ಶಕ್ತಿ ಗಾಯತ್ರಿ ಮಂತ್ರಕ್ಕೆ ಇದೆ. ಗಾಯತ್ರಿ ಮಂತ್ರದಿಂದ ಮುಖ ಹೊಳೆಯುವಂತೆ ಮಾಡುತ್ತದೆ. ಇದರಿಂದ ಅಸ್ತಮಾ ರೋಗವು ನಿವಾರಣೆಯಾಗುತ್ತದೆ. ಇನ್ನೂ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ದೂರವಾಗಿ ಆ ವ್ಯಕ್ತಿ ಗುಣವಂತನಾಗುತ್ತಾನೇ. ಮತ್ತು ತನ್ನ ಜೀವನದಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಲವಾರು ಬಾರಿ ಯೋಚನೆ ಮಾಡಿ ನಿರ್ಧಾರವನ್ನು ಗೈಗೂಡುತ್ತಾನೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು ಅವರದು ಆಗಿರುತ್ತದೆ. ಅವರ ಒಳ್ಳೆಯತನವೆ ಅವರಿಗೆ ಸಮಾಜದಲ್ಲಿ ಗೌರವ ದೊರೆಯುವಂತೆ ಮಾಡುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here