ನಿಮ್ಮ ದೇಹದಲ್ಲಿ ಈ ಅಂಶ ಕಡಿಮೆ ಆದ್ರೆ ಸಾಕಷ್ಟು ಅನಾರೋಗ್ಯ ಬಾಧೆ ಕಾಡುತ್ತದೆ

57

ಪೋಲಿಕ್ ಆಸಿಡ್ ಎಷ್ಟು ಉತ್ತಮ. ಅದರಲ್ಲೂ ಗರ್ಭಿಣಿಯರಿಗೆ ಎಷ್ಟು ಉತ್ತಮ ಇದು ಕಡಿಮೆ ಆದ್ರೆ ಏನೆಲ್ಲಾ ಖಾಯಿಲೆ ನಿಮಗೆ ಬರುತ್ತೆ ಎಂಬುದು ತಿಳಿಯಲು ಓದಿರಿ. ನಮಸ್ತೆ ಗೆಳೆಯರೇ ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ದೇಹ ಮತ್ತು ಆರೋಗ್ಯವನ್ನು ರಕ್ಷಿಸಿಕೊಳ್ಳಲು ಉತ್ತಮವಾದ ಆಹಾರ ಪದ್ಧತಿ ಅದರಲ್ಲೂ ವಿಟಮಿನ್ಸ್, ಖನಿಜಾಂಶಗಳು ಜೀವಸತ್ವಗಳ ನಮ್ಮ ದೇಹಕ್ಕೆ ತುಂಬಾ ಅಗತ್ಯ ಎಂದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ವಿಟಮಿನ್ ಬಿ9 ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಸ್ನೇಹಿತರೇ ಈ ಎಂಟು ರೀತಿಯ ಬಿ ಕಾಂಪ್ಲೆಕ್ಸ್ ಗಳಲ್ಲಿ ವಿಟಮಿನ್ ಬಿ9 ಕೂಡ ಒಂದು. ಇದನ್ನು ವೈಜ್ಞಾನಿಕವಾಗಿ ಮೆಡಿಕಲ್ ಅಧ್ಯಯನದಲ್ಲಿ ಪೋಲೆಟ್, ಪೊಲಿಕ್ ಆಸಿಡ್ ಎಂದು ಕರೆಯುತ್ತಾರೆ. ಪೋಲಿಕ್ ಆಸಿಡ್ ಅಥವಾ ವಿಟಮಿನ್ ಬಿ9 ತುಂಬಾ ಅವಶ್ಯಕ ಇರುವುದು ಗರ್ಭಿಣಿ ಮಹಿಳೆಯರಿಗೆ. ಇನ್ನೂ ವೈದ್ಯರು ಯಾವಾಗಲೂ ಒಂದು ಸಲಹೆಯನ್ನು ನೀಡುತ್ತಾರೆ ಎಂದರೆ ಗರ್ಭಿಣಿಯರಿಗೆ ಸೇವಿಸುವ ಆಹಾರದಲ್ಲಿ ಪೊಲಿಕ್ ಆಸಿಡ್ ಕೊರತೆ ಆಗಬಾರದು ಎಂದು. ಇಲ್ಲವಾದರೆ ಸಪ್ಲಿಮೆಂಟ್ ಮುಖಾಂತರ ಅದನ್ನು ಭರಿಸುತ್ತಾರೆ. ಏಕೆಂದರೆ ಪೋಲಿಕ್ ಆಸಿಡ್ ಅಥವಾ ವಿಟಮಿನ್ ಬೀ9 ಗರ್ಭಾವಸ್ಥೆಯಲ್ಲಿ ತುಂಬಾ ಮುಖ್ಯವಾದದ್ದು. ಇದು ಹುಟ್ಟುವ ಮಗುವಿನ ಆರೋಗ್ಯವನ್ನು ಚೆನ್ನಾಗಿ ಇರಿಸುತ್ತದೆ. ಅದರಲ್ಲೂ ಮಗುವಿನ ಜೀವಕೋಶದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಂದ್ರೆ ಈ ಬ್ರೈನ್ ಸೇಲ್ಸ್ ಬ್ಲಡ್ ಸೆಲ್ಸ್ ಮತ್ತು ಡಿ ಏನ್ ಏ ಇವುಗಳ ರಚನೆಯಲ್ಲಿ ಪೊಲಿಕ್ ಆಸಿಡ್ ಕಾರ್ಯ

ನಿರ್ವಹಿಸುತ್ತದೆ. ಇದು ಹುಟ್ಟುವ ಮಗುವಿನ ಉತ್ತಮವಾದ ಬೆಳವಣಿಗೆಗೆ ಹಾಗೂ ಮೆದುಳಿನ ಆರೋಗ್ಯಕ್ಕೆ ಇದು ತುಂಬಾ ಮುಖ್ಯ. ಮತ್ತು ಆ ಗರ್ಭಿಣಿ ಮಹಿಳೆಯರಿಗೆ ಯೂಟರಸ್ ಕ್ಯಾನ್ಸರ್ ಸ್ತನ ಕ್ಯಾನ್ಸರ್ ಗರ್ಭಕೋಶದ ಕ್ಯಾನ್ಸರ್ ಇವುಗಳನ್ನು ತಡೆಗಟ್ಟುವಲ್ಲಿ ಪೊಲಿಕ್ ಆಸಿಡ್ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಹೃದಯ ಸಂಭಂದಿ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ಈ ಪೊಲಿಕ್ ಆಸಿಡ್ ತುಂಬು ಗರ್ಭಿಣಿಯರಿಗೆ ತುಂಬಾ ಮುಖ್ಯವಾಗಿ ಇರುತ್ತದೆ. ಈ ವಿಟಮಿನ್ ಬಿ9 ಗರ್ಭಿಣಿಯರಿಗೆ ಮಾತ್ರ ಮುಖ್ಯವಲ್ಲದೆ ಪ್ರತಿಯೊಬ್ಬರಿಗೂ ವಿಟಮಿನ್ ಬಿ9 ತುಂಬಾ ಅವಶ್ಯಕತೆ ಇರುತ್ತದೆ. ಅದರಲ್ಲೂ ಡಯಾಬಿಟಿಕ್ ರೋಗಿಗಳಿಗೆ ಮಾನಸಿಕ ಕಾಯಿಲೆ ಇರುವವರಿಗೆ ಅಧಿಕ ರಕ್ತದೊತ್ತಡ ಇರುವವರೆಗು ವಿಟಮಿನ್ ಬಿ9 ತುಂಬಾ ಅವಶ್ಯಕವಾಗಿ ಬೇಕಾಗುತ್ತದೆ. ಒಂದು ವೇಳೆ ಉಪಹಾರದಲ್ಲಿ ವಿಟಮಿನ್ ಬಿ9 ಕೊರತೆ ಕಾಣಿಸಿಕೊಂಡರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಹೇಳುವುದಾದರೆ ತಲೆನೋವು ಆಯಾಸ ನಾಲಿಗೆ ಮತ್ತು ಬಾಯಿಯಲ್ಲಿ ಹುಣ್ಣು ಹೃದಯ ಬಡಿತದಲ್ಲಿ ಏರು ಪೇರು, ನಾರಕೋಶದಲ್ಲಿ ಸಮಸ್ಯೆ ಹಾಗೆಯೇ ಮಾನಸಿಕ ಕಾಯಿಲೆಗಳಾದ ಅಲ್ಖಿಮರ್ ,ಮೆಮೊರಿ ಲಾಸ್ ಈ ರೀತಿಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗೆಯೇ ಈ ಪೊಲಿಕ್ ಆಸಿಡ್ ಗರ್ಭಿಣಿಯರಲ್ಲಿ ಕೊರತೆ ಆದರೆ ಹುಟ್ಟುವ ಮಗುವಿನಲ್ಲಿ ಕೆಲವೊಂದು ಸಮಸ್ಯೆಗಳು ಕಾಡುತ್ತವೆ. ಅದರಲ್ಲೂ ನರಕೋಶದ ಆರೋಗ್ಯದಲ್ಲಿ ತೊಂದರೆ, ಮತ್ತು ಮಗುವಿನ ಪೂರ್ಣ ಬೆಳಣಿಗೆಯಲ್ಲಿ

ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಈ ಪೊಲಿಕ್ ಆಸಿಡ್ ಆಂಟಿ ಏಜಿಂಗ್ ರೀತಿಯಲ್ಲಿ ಕೆಲಸವನ್ನು ಮಾಡಿದ್ದು ಇದು ಚರ್ಮಕ್ಕೆ ಮತ್ತು ಕೂದಲಿಗೆ ಬಿ9 ವಿಟಮಿನ್ ಅವಶ್ಯಕವಾಗಿದೆ. ಇನ್ನೂ ಪ್ರತಿಯೊಬ್ಬರ ಈಗಿನ ಯುವಕರಿಗೆ ಮತ್ತು ಯುವತಿಯರಿಗೆ ವಿಟಮಿನ್ ಬಿ9 ಅವಶ್ಯಕತೆ 400 ಮಿಲಿಗ್ರಾಂ ನಷ್ಟು ಇರುತ್ತದೆ. ಆದರೆ ಗರ್ಭಿಣಿಯರಿಗೆ 400 ರಿಂದ 600 ಮಿಲಿ ಗ್ರಾಂ ನಷ್ಟು ಪೊಲಿಕ್ ಆಸಿಡ್ ನ ಅವಶ್ಯಕ ಇರುತ್ತದೆ. ಇನ್ನೂ ಪೊಲಿಕ್ ಆಸಿಡ್ ಹೆಚ್ಚಿರುವ ಆಹಾರದ ಬಗ್ಗೆ ಹೇಳುದಾದರೆ ಸಿಟ್ರಿಕ್ ಹಣ್ಣುಗಳಲ್ಲಿ ಅದರಲ್ಲೂ ಕಿತ್ತಳೆ ಹಣ್ಣಿನಲ್ಲಿ ಪೊಲಿಕ್ ಆಸಿಡ್ ತುಂಬಾ ಹೇರಳವಾಗಿದೆ. ಅವಗಾಢ ಪಪ್ಪಾಯಿ ಬಾಳೆ ಹಣ್ಣು, ಇವುಗಳಲ್ಲಿ ಪೊಲಿಕ್ ಆಸಿಡ್ ಹೆಚ್ಚಾಗಿರುತ್ತದೆ. ಜೊತೆಗೆ ಪ್ರೊಟ್ಸ್ ನಟ್ಸ್ ತರಕಾರಿ ಬೀಟ್ರೂಟ್ ಗಳ ಮೂಲಕ ಪೊಲಿಕ್ ಆಸಿಡ್ ಅನ್ನು ಪಡೆದು ಕೊಳ್ಳಬಹುದು. ವಿಟಮಿನ್ ಬಿ ಕಾಂಪ್ಲೆಕ್ಸ್ ನಲ್ಲಿ ಪೊಲಿಕ್ ಆಸಿಡ್ ತುಂಬಾ ಮುಖ್ಯವಾಗಿದೆ. ಅದರಲ್ಲೂ ಗರ್ಭಿಣಿಯರು ಇದರ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here