ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಅನಾರೋಗ್ಯದ ಮುನ್ಸೂಚನೆ ನೀಡುತ್ತದೆ

81

ನಮಸ್ತೆ ಗೆಳೆಯರೇ ಕೆಲವೊಮ್ಮೆ ನಮ್ಮ ದೇಹದಲ್ಲಿ ವಿಟಮಿನ್ಸ್ ಕೊರತೆಯಿಂದ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಯಾವ ವಿಟಮಿನ್ಸ್ ಗಳ ಕೊರತೆ ಇದೆ ಎನ್ನುವುದು ಗೊತ್ತಾಗುವುದಿಲ್ಲ ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ಸ್ ಗಳು ಸಿಗದೇ ಇದ್ದಾಗ ಪಂಗಲ್ಸ್ ಮತ್ತು ಸೋಂಕು ಅಡ್ಡ ಪರಿಣಾಮಗಳು ಬೀರುತ್ತವೆ ದೇಹದಲ್ಲಿ ವಿಟಮಿನ್ ಗಳ ಕೊರತೆ ಇಲ್ಲ ಎಂದು ತಿಳಿದುಕೊಳ್ಳಲು ಕೆಲವೊಂದು ಮಾರ್ಗಗಳು ಇವೆ ಅವು ಯಾವವು ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮುಖ ನಮ್ಮ ಮನಸ್ಸಿನ ಕನ್ನಡಿ ಎಂದು ಹೇಳುತ್ತಾರೆ ನಮ್ಮ ಮುಖವನ್ನು ಮೇಲಿನ ಕೆಲವೊಂದು ಬದಲಾವಣೆಗಳಿಂದ ವಿಟಮಿನ್ ಗಳ ಕೊರತೆ ಇದೆ ಎಂದು ತಿಳಿದು ಕೊಳ್ಳಬಹುದು ಮೊದಲನೆಯದಾಗಿ ತುಟಿಗಳ ಬಣ್ಣ ತುಂಬಾ ಕಪ್ಪಾಗಿ ಇದ್ದರೆ ನಮ್ಮ ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಇದೆ ಎಂದು ಅರ್ಥ. ತುಟಿಗಳು ಕಪ್ಪಾಗಲು ಬೇರೆ ಕಾರಣವೂ ಕೂಡ ಇದೆ ಅದು ಕಬ್ಬಿಣ ಅಂಶದ ಕೊರತೆ ಹಾಗಾಗಿ ಕಬ್ಬಿಣ ಅಂಶ ಮತ್ತು ಐರನ್ ಹೆಚ್ಚಾಗಿರುವ ಆಹಾರವನ್ನು ಸೇವಿಸಿ ಮೊಟ್ಟೆ ನುಗ್ಗೆಕಾಯಿ ಸೊಪ್ಪು ಪಾಲಕ ಸೊಪ್ಪು ಇವುಗಳಲ್ಲಿ ಐರನ್ ಹೆಚ್ಚಾಗಿದೆ. ಇನ್ನು ಹಲ್ಲಿನಲ್ಲಿ ರಕ್ತ ಸ್ರಾವ ಆಗುತ್ತಿದೆ ಎಂದರೆ ನಮ್ಮ ದೇಹದಲ್ಲಿ ವಿಟಮಿನ್ ಸಿ ಕೊರತೆಯಿಂದ

ಹಲ್ಲುಜ್ಜುವಾಗ ರಕ್ತ ಬರುತ್ತಿದ್ದರೆ ಅದು ವಿಟಮಿನ್ ಸಿ ಕೊರತೆಯಿಂದ ಹಾಗಾಗಿ ವಿಟಮಿನ್ ಸಿ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ವಿಟಮಿನ್ ಸಿ ಹೆಚ್ಚಾಗಿರುವುದು ಸಿಟ್ರೆಸ್ ಹಣ್ಣುಗಳಲ್ಲಿ ಮತ್ತು ದೊಣ್ಣೆ ಮೆಣಸಿನ ಕಾಯಿಯಲ್ಲಿ ಇದನ್ನು ಹೆಚ್ಚಾಗಿ ತಿನ್ನಬೇಕು. ಕಣ್ಣು ಉದಿಕೊಳ್ಳುವುದು ವಿಟಮಿನ್ ಕೊರತೆ ಇದೆ ಎಂದು ಹೇಳುತ್ತದೆ ಕಣ್ಣು ಉದುಕೊಳ್ಳುವುದು ಕೈ ತೋಳು ಉದಿಕೊಳ್ಳುವುದು ದೇಹದಲ್ಲಿ ಅಯೋಡಿನ್ ಕೊರತೆ ಇಂದ ಸಾಮಾನ್ಯವಾಗಿ ಅಯೋಡಿನ್ ಉಪ್ಪಿನ ಮೂಲಕ ಸಮುದ್ರ ಆಹಾರದಲ್ಲಿ ಹೆಚ್ಚಾಗಿ ಅಯೋಡಿನ್ ಇರುತ್ತದೆ ನಮ್ಮ ದೇಹದಲ್ಲಿ ಅಯೋಡಿನ್ ಕೊರತೆಯಾದಾಗ ಕಣ್ಣು ಉದಿಕೊಳ್ಳುವುದು ಆಯಾಸವಾಗುವುದು ಅರೆ ನಿದ್ರೆ ವ್ಯವಸ್ಥೆ ಚರ್ಮ ಒಣಗುವುದು ತೂಕ ಹೆಚ್ಚಾಗುವುದು ಇವೆಲ್ಲ ನಮ್ಮ ದೇಹದಲ್ಲಿ ಅಯೋಡಿನ್ ಕೊರತೆಯಿಂದ ಕಂಡುಬರುವ ಕೆಲವೊಂದು ಲಕ್ಷಣಗಳು ಹಾಗಾಗಿ ನಿಮ್ಮ ದೇಹದಲ್ಲಿ ಸಮುದ್ರದ ಆಹಾರಗಳನ್ನು ಸೇವಿಸಿ ಅಯೋಡಿನ್ ಉಪ್ಪನ್ನು ಸೇವಿಸಿ. ಇನ್ನು ಹೆಚ್ಚಾಗಿ ಟಿವಿ ನೋಡುವುದು ಫೋನ್ ಬೆಳೆಸುವುದು ಲ್ಯಾಪ್ಟಾಪ್ ಉಪಯೋಗಿಸುವುದು ನಿದ್ರೆ ಕಡಿಮೆ ಮಾಡುವುದು ಒತ್ತಡ ಹೆಚ್ಚಾಗಿ ತೆಗೆದುಕೊಳ್ಳುವುದು ಈ ಕಾರಣಗಳಿಂದ ಕೂಡ ಕಣ್ಣು

ಉದಿಕೊಳ್ಳುತ್ತವೆ ಆದರೆ ಅತಿ ಮುಖ್ಯವಾದ ಕಾರಣ ದೇಹದಲ್ಲಿ ಆಯೋಡಿನ್ ಸಮಸ್ಯೆ ಇದ್ದಾಗ ಕಣ್ಣುಗಳು ಓದಿಕೊಳ್ಳುವುದು ಕಾಣಿಸುತ್ತದೆ. ಹಾಗೆ ನಮ್ಮ ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದರೆ ನಮ್ಮ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದೆ ಇದರಿಂದ ಆರ್ ಬಿ ಸಿ ಅಥವಾ ಕೆಂಪು ರಕ್ತದ ಕಣಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ ಇದರ ಪರಿಣಾಮದಿಂದ ನಮ್ಮ ದೇಹದಲ್ಲಿ ಬಿಲುರುಬಿನ್ ಅಂಶ ಹಾಗೆ ಉಳಿದುಕೊಳ್ಳುತ್ತದೆ ಈ ಬಿಲಿರುಬಿನ್ ಅಂಶ ನಮ್ಮ ದೇಹದಲ್ಲಿ ಮಲಬದ್ಧತೆ ಮೂಲಕ ಹೊರಹೋಗುತ್ತದೆ ಕೆಂಪು ರಕ್ತಕಣಗಳು ನಮ್ಮ ದೇಹದಲ್ಲಿ ಸರಿಯಾಗಿ ಕೆಲಸವನ್ನು ನಿರ್ವಹಿಸದೆ ಇದ್ದಾಗ ಬಿಲಿರುಬಿನ್ ಅಂಶ ಹಾಗೆ ಉಳಿದುಕೊಳ್ಳುತ್ತದೆ ಈ ಕಾರಣದಿಂದ ನಮ್ಮ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ ನಮ್ಮ ಕಿಡ್ನಿಯ ಕಾರ್ಯಗಳು ಕೂಡಾ ಸರಿಯಾಗಿ ನಡೆಯುವುದಿಲ್ಲ ಹಾಗಾಗಿ ವಿಟಮಿನ್ ಬಿ12 ಕೊರತೆಯಿಂದ ನಮ್ಮ ಚರ್ಮದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ ಜೊತೆಗೆ ತಲೆತಿರುಗುವ ಸಮಸ್ಯೆಗೆ ಅಪಕ ಶಕ್ತಿ ಸಮಸ್ಯೆ ಆಯಾಸವಾಗುವುದು ಕೂಡ ಕಾಣಿಸಿಕೊಳ್ಳುತ್ತದೆ ಹಾಗಾಗಿ ಊಟದಲ್ಲಿ ಬಿ12 ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಇನ್ನು ಕೂದಲು ಡ್ರೈ ಇಲ್ಲ ಒಣಗಿದ ಹಾಗೆ ಇದ್ದರೆ ಬಯೋಟಿನ್ ವಿಟಮಿನ್ ಕೊರತೆ ಇಂದ ಹಾಗಾಗಿ ನಿಮ್ಮ ಆಹಾರದಲ್ಲಿ ಎಲ್ಲಾ ರೀತಿಯ ವಿಟಮಿನ್ಸ್ ಗಳು ಹಾಗೂ ನ್ಯೂಟ್ರಿಷನ್ಸ್ ಕೊಡು ಇರುವ ಹಾಗೆ ನೋಡಿಕೊಳ್ಳಿ.

LEAVE A REPLY

Please enter your comment!
Please enter your name here