ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿರಿ

205

ಈ ಗಿಡದ ಹೆಸರು ಮತ್ತು ಲಾಭಗಳು ನಿಮಗೆ ಗೊತ್ತಿಲ್ಲದಿದ್ದರೆ ತಿಳಿಯಲು ಓದಿ.ಅದುವೇ ಜೇಕಿನ ಹುಲ್ಲು. ನಮಸ್ತೆ ಗೆಳೆಯರೇ ಜೇಕಿನ ಹುಲ್ಲು ಗೇಕು ಕೊನ್ನಾರಿ ಭದ್ರ ಮುಷ್ಟಿ ಎಂದು ಕರೆಯುವ ಈ ಸಸ್ಯವನ್ನು ಕಳೆ ಸಸ್ಯ ಎಂದು ಪರಿಗಣಿಸಲಾರದು ಕೂಡ ಇದೊಂದು ಅದ್ಭುತವಾದ ಔಷಧೀಯ ಸಸ್ಯವು ಕೂಡ ಹೌದು. ಹೊಲ, ತೋಟ ಗದ್ದೆ ಸೇರಿದಂತೆ ಮನೆಯ ಅಂಗಳದಲ್ಲಿ ಕೂಡ ಕಂಡು ಬರುವ ನಿರೂಪ ದ್ರವೀ ಸಸ್ಯ ಇದಾಗಿದೆ. ಸೈಪರೆಸಿಯೆ ಕುಟುಂಬಕ್ಕೆ ಸೇರಿದ ಜೇಕೀನ ಹುಲ್ಲಿನ ಹೆಸರು ವೈಜ್ಞಾನಿಕ ಹೆಸರು ಸೈಪರಸ್ ರೋಟುಂಡಸ್. ಇದರ ಮೂಲ ಆಫ್ರಿಕಾ ಆಗಿದ್ದು ಮಧ್ಯ ಯುರೋಪ್ ದಕ್ಷಿಣ ಫ್ರಾನ್ಸ್, ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಉತ್ತರ ಭಾಗದ ಎಲ್ಲ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕನ್ನಡದಲ್ಲಿ ಜೇಕೀನ ಹುಲ್ಲು ಕೊನ್ನಾರಿ ಗಿಡ ತುಂಗೆ ಹೂವು ಎಂದೆಲ್ಲ ಕರೆದರೆ ಸಂಸ್ಕೃತದಲ್ಲಿ ಮುಸ್ತಕ, ವರಿದಾ, ಮೇಘಾ ಅಂಬೋಧಾ ಮುಂತಾದ ಹೆಸರುಗಳು ಇದ್ದರೆ ಆಂಗ್ಲ ಭಾಷೆಯಲ್ಲಿ ಕೋಕೋ ಗ್ರಾಸ್ ಮತ್ತು ನಟ್ ಗ್ರಾಸ್ ಎಂದು ಕರೆಯುತ್ತಾರೆ. ಜ್ವರ ನಿವಾರಕ ಭದ್ರ ಮುಷ್ಟಿ ಒಂದು ಔಷಧೀಯ ಸಸ್ಯ. ಕಳೆಯಲು ಉಂಟು ಔಷಧ ನಂಟು ಎಂಬುದಾಗಿ ತೋರುವ ಸಸ್ಯಗಳಲ್ಲಿ ಈ ಜೇಕಿನ ಹುಲ್ಲು ಕೂಡ ಒಂದು. ಇದು ಹೆಚ್ಚಾಗಿ ಅಧಿಕ ತೇವಾಂಶ ಇರುವ ಪ್ರದೇಶದಲ್ಲಿ ಬೆಳೆಯುವ ಈ ಸಸ್ಯವನ್ನು ಕೀಳುವುದು ಬಹಳ ಕಷ್ಟ. ಕಾಯಿಲೆಗಳ ಕಳೆಯನ್ನು ದೂರ ಮಾಡಿ. ನಮಗೆ ಆರೋಗ್ಯ ಎಂಬ ಕಳೆ ತುಂಬುವ ಈ ಸಸ್ಯವು ಆಯುರ್ವೇದದಲ್ಲಿ ಪ್ರಮುಖ ಸಸ್ಯಗಳಲ್ಲಿ ಕೂಡ ಒಂದು. ವೇದ ಕಾಲದಿಂದಲೂ

ಬಳಕೆಯಲ್ಲಿರುವ ಈ ಸಸ್ಯದ ವಿವರಣೆಯನ್ನು ಸಮ್ಯತೆ ಮತ್ತು ನಿಘಂಟುಗಳಲ್ಲಿ ಕಾಣಬಹುದು. ಜೇಕಿನ ಹುಲ್ಲಿನ ಸಾಮಾನ್ಯ ಉಪಯೋಗ ಎಂದರೆ ಯಾವುದೇ ಚರ್ಮದ ರೋಗಗಳಲ್ಲಿಯೂ ಕೂಡ ಇದರ ಗಡ್ಡೆಗಳನ್ನು ನೀರಿನಲ್ಲಿ ತೇಯ್ದು ಆ ಗಂಧವನ್ನು ಲೇಪಿಸಬಹುದು ಆಗಿದ್ದು ಪ್ರತಿದಿನ ಈ ಗಡ್ಡೆಗಳ ಎರಡು ಚಮಚದಷ್ಟು ರಸವನ್ನು ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಅತ್ಯಧಿಕ ಕಾರ್ಬೋಹೈಡ್ರೇಟ್ ಪ್ರಮಾಣಗಳಿಂದ ಕೂಡಿರುವ ಈ ಗಡ್ಡೆಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮೂತ್ರಕ್ಕೆ ಸಂಭಂದಿಸಿದ ಯಾವುದೇ ರೋಗಗಳಲ್ಲಿಯು ಸಹ ಇದರ ಗಡ್ಡೆಗಳ ಕಷಾಯ ಕುಡಿಯಬಹುದು ಆಗಿದ್ದು, ಈ ಗಡ್ಡೆಗಳ ಕಷಾಯ ಕುಡಿಯುವುದರಿಂದ ಅಧಿಕ ಪ್ರಮಾಣದಲ್ಲಿ ರಕ್ತ ವೃದ್ದಿಯಾಗುತ್ತದೆ. ಜೇಕಿನ ಹುಲ್ಲಿನ ಎಲೆಗಳು ಅಥವಾ ಕಷಾಯ ಸೇವನೆಯಿಂದ ಸ್ತ್ರೀ ಮುಟ್ಟಿನ ಸಮಯದಲ್ಲಿ, ಮತ್ತು ಮಕ್ಕಳ ಮೂಗಿನಿಂದ ಬರುವ ರಕ್ತ ಮತ್ತು ಮೂಲವ್ಯಾಧಿಯಿಂದ ರಕ್ತಸ್ರಾವ ನಿಲ್ಲಿಸುವುದಕ್ಕೇ ಲಾಭದಾಯಕ ಆಗಿದ್ದು ಈ ಗಡ್ಡೆಗಳನ್ನು ಸಂಗ್ರಹಿಸಿ ಒಣಗಿಸಿ ಚೂರ್ಣವನ್ನು ಮಾಡಿಕೊಂಡು ಸೇವಿಸಬಹುದು ಆಗಿದ್ದು, ಇದರ ಚೂರ್ಣ ಸೇವನೆಯಿಂದ ರುಚಿ ಇಲ್ಲದೆ ಇರುವುದು, ದಾಹ ರಕ್ತ ವಿಕಾರಗಳು, ದಮ್ಮು ಕೆಮ್ಮುಗಳು ಮುಂತಾದ ಸಮಸ್ಯೆಗಳಿಗೂ ಲಾಭದಾಯಕವಾಗಿದೆ. ಕೊನ್ನಾರೀ ಗಡ್ಡೆಯನ್ನು ತೇಯ್ದು ಅದರ ಗಂಧವನ್ನು ಅಂಜನದಂತೆ ಕಣ್ಣಿಗೆ ಹಚ್ಚಿಕೊಳ್ಳುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಬಹಳ ಲಾಭಕಾರಿಯಾಗಿದೆ. ಇದರ ಗಡ್ಡೆಯನ್ನು ಅರೆದು ಹಾಲಿನಲ್ಲಿ ಸೇವನೆ

ಮಾಡುವುದರಿಂದ ನರ ದೌರ್ಬಲ್ಯ ನಿವಾರಣೆ ಆಗಿ, ಜೊತೆಗೆ ಗುಪ್ತಚರ ದೌರ್ಬಲ್ಯ ನಿವಾರಣೆ ಆಗಿ ಶಕ್ತಿ ಸಂಚಲನೆ ಆಗುತ್ತದೆ. ಜೇಕಿನ ಗಡ್ಡೆಯ ಸೇವನೆ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲವೆಂಬ ವರದಿ ಇಲ್ಲದೆ ಇದ್ದರೂ ಕೂಡ ಇದರ ಚೂರ್ಣ ಅಥವಾ ಪುಡಿಯನ್ನು 3ರಿಂದ 6 ಗ್ರಾಂ ತೆಗೆದುಕೊಂಡು 50 ರಿಂದ 60 ಏಮ್ ಏಲ್ ನಷ್ಟು ಮಾತ್ರ ಸೇವಿಸಬೇಕು. ಈ ಜೇಕಿನ ಗಡ್ಡೆಗಳಿಗೆ ಸ್ವಲ್ಪ ಮೋಸ್ರು ಸೇರಿಸಿ ದಿವಸಕ್ಕೆ 3 ರಿಂದ 4 ಬಾರಿ ಸೇವನೆ ಮಾಡುವುದರಿಂದ ಭೇದಿ ಮತ್ತು ರಕ್ತ ಭೇದಿ ನಿಲ್ಲುತ್ತದೆ. ಎಷ್ಟೆಲ್ಲಾ ಲಾಭಗಳನ್ನು ಹೊಂದಿರುವ ಮತ್ತು ಯಾರಿಗೂ ಅರಿವೇ ಇಲ್ಲದ ಈ ಗಿಡದ ಲಾಭಗಳನ್ನು ನಿಮ್ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

 

LEAVE A REPLY

Please enter your comment!
Please enter your name here