ನಿಮ್ಮ ಪರ್ಸ್ ನಲ್ಲಿ ಈ ಫೋಟೋಗಳು ಇಡಬೇಡಿ

64

ಈ ವಸ್ತುಗಳು ನಿಮ್ಮ ಪರ್ಸ್ ನಲ್ಲಿ ಇದ್ದರೆ ಈಗಲೇ ಬಿಸಾಡಿ ಇವು ನಿಮ್ಮ ಯಶಸ್ಸನ್ನು ತಡೆ ಹಿಡಿಯುತ್ತೆ. ನಿಮ್ಮ ಪರ್ಸ್ ನಲ್ಲಿ ಸ ತ್ತವರ ಫೋಟೋ ಇಟ್ಟರೆ ಏನಾಗುತ್ತದೆ ಗೊತ್ತಾ ಹೌದು ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತ ಆಗಬೇಕು ಎಂದು ಬಯಸುತ್ತಾನೆ ಸದಾ ಪರ್ಸ್ ನಲ್ಲಿ ಹಣ ಇರಬೇಕು ಎಂದು ಆಶಿಸುತ್ತಾನೆ ಕೆಲವರು ಪರ್ಸ್ ನಲ್ಲಿ ವಿಶೇಷವಾದ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ ಇದರಿಂದ ಅವ್ರ ಪರ್ಸ್ ನಲ್ಲಿ ಹಣ ತುಂಬಿ ತುಳುಕುತ್ತ ಇರುತ್ತದೆ ಕೆಲವೊಮ್ಮೆ ಪರ್ಸ್ ನಲ್ಲಿ ಇರುವ ವಸ್ತುಗಳೇ ದುರದೃಷ್ಟಕ್ಕೆ ಕಾರಣ ಆಗುತ್ತದೆ ಸಾಲ ಮಾಡುವ ಪರಿಸ್ಥಿತಿ ಕೂಡ ಎದುರಾಗುತ್ತದೆ ಹಾಗಾಗಿ ಪರ್ಸ್ ನಲ್ಲಿ ಯಾವ ವಸ್ತುಗಳನ್ನು ಇಡಬೇಕು ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ.

ಪರ್ಸ್ ನಲ್ಲಿ ಎಂದಿಗೂ ಹಳೆಯ ಕಾಗದಗಳನ್ನು ಇಡಬಾರದು ಸ್ನೇಹಿತರೆ ನಿಮ್ಮ ಪರ್ಸ್ ನಲ್ಲಿ ಯಾವುದೇ ಕಾರಣಕ್ಕೂ ಕೂಡ ಹಳೆಯ ಪೇಪರ್ ಗಳನ್ನು ಇಡಬಾರದು ಇದು ಒಳ್ಳೆಯದಲ್ಲ ಲಕ್ಷ್ಮಿಗೆ ಕೂಡ ಇದು ಇಷ್ಟ ಆಗುವುದಿಲ್ಲ ಹಾಗಾಗಿ ನಿಮ್ಮ ಪರ್ಸ್ ನಲ್ಲಿ ಹಳೆಯ ಪೇಪರ್ ಇಡಬಾರದು. ನಿಮ್ಮ ಪರ್ಸ್ ಅನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಯಾವಾಗಲೂ. ಕೆಲವರು ತಮ್ಮ ಇಷ್ಟದ ದೇವಾನು ದೇವತೆಗಳ ಫೋಟೋವನ್ನು ಇಡುತ್ತಾರೆ ಆದರೆ ಇದು ಒಳ್ಳೆಯದಲ್ಲ ಕೆಲವು ದೇವರ ಫೋಟೋವನ್ನು ನೀವು ಪರ್ಸ್ ನಲ್ಲಿ ಇಡಬಾರದು ಆದರೆ ನಿಮಗೆ ಇಷ್ಟ ಆಗಿದ್ದರೆ ಕೆಲವು ದೇವರ ಯಂತ್ರಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು ಕೆಲವರು ಹಳೆಯ ಬಿಲ್ಲುಗಳನ್ನು ಪರ್ಸ್ ನಲ್ಲಿ ಇಡುತ್ತಾರೆ ಹಳೆಯ ಬಿಲ್ ಅನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟರೆ ಅದರ ಲಾಭ ಬದಲು ಅದು ನಷ್ಟ ಉಂಟು ಮಾಡುತ್ತದೆ ನಿಮ್ಮ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

ಆರ್ಥಿಕ ವೃದ್ಧಿಯನ್ನು ಇದು ತಡೆ ಹಿಡಿಯುತ್ತದೆ ಹಾಗಾಗಿ ನಿಮ್ಮ ಪರ್ಸ್ ನಲ್ಲಿ ಹಳೆಯ ಬಿಲ್ ಅನ್ನು ಇಟ್ಟುಕೊಳ್ಳಬಾರದು ಇನ್ನೂ ಹಳೆಯ ಫೋಟೋ ವನ್ನು ಪರ್ಸ್ ನಲ್ಲಿ ಇರುವ ಪದ್ಧತಿ ಇರುತ್ತದೆ ಕೆಲವರು ಇಡುತ್ತಾರೆ ಆದರೆ ಹಳೆಯ ದೇವರ ಫೋಟೋವನ್ನು ನೀವು ಇಡಬಾರದು ತಂದೆ ತಾಯಿ ಫೋಟೋ ಹಳೆಯದು ಆಗಿದ್ದರು ಕೂಡ ಇಡಬಾರದು ಇನ್ನೂ ಕೆಲವರು ಸತ್ತವರ ಫೋಟೋವನ್ನು ಅವರ ಪರ್ಸ್ ನಲ್ಲಿ ಇಡುತ್ತಾರೆ ಇದನ್ನು ಮಾಡಬಾರದು ಇನ್ನೂ ನೀವು ಇಟ್ಟುಕೊಂಡರೆ ದುರದೃಷ್ಟ ಕಾಡುತ್ತದೆ ಹಾಗಾಗಿ ಅವರ ನೆನಪಿಗಾಗಿ ಮನೆಯಲ್ಲಿ ನೀವು ಫೋಟೋವನ್ನು ಇಡಬಹುದು ಆದರೆ ಪರ್ಸ್ ನಲ್ಲಿ ಸ ತ್ತವರ ಫೋಟೋವನ್ನು ಇಡಬಾರದು ಇದು ನಿಮ್ಮ ಯಶಸ್ಸಿಗೆ ಅಡ್ಡ ಪರಿಣಾಮ ಬೀರುತ್ತದೆ ಕಿರಿ ಕಿರಿ ಆಗುತ್ತದೆ ಹಾಗಾಗಿ ನಿಮ್ಮ ಪರ್ಸ್ ನಲ್ಲಿ ಸ ತ್ತವರ ಫೋಟೋ ಇಡಬಾರದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಮಿತ್ರರಿಗೆ ತಿಳಿಸಿರಿ.

LEAVE A REPLY

Please enter your comment!
Please enter your name here