ನಿಮ್ಮ ಪರ್ಸ್ ನಲ್ಲಿ ಸದಾ ಹಣದ ಗಂಟಿರಲು ಹೀಗೆ ಮಾಡಿ

51

ದುಡ್ಡೇ ದೊಡ್ಡಪ್ಪ ಅನ್ನೋದು ಈ ಜಗದ ನಿಯಮ ಎಂಬಂತಾಗಿದೆ. ನಮ್ಮ ಜೇಬಲ್ಲಿ ದುಡ್ಡಿಲ್ಲ ಅಂದ್ರೆ ನಮಗೆ ಈ ಸಮಾಜದಲ್ಲಿ ಮೂರು ಕಾಸಿನ ಬೆಲೆ ಸಿಗಲ್ಲ ಸ್ನೇಹಿತರೆ. ಎಷ್ಟೋ ಜನ ಜೇಬಲ್ಲಿ ಪರ್ಸ್ ಇಡುತ್ತಾರೆ ಆದರೆ ಅದರಲ್ಲಿ ದುಡ್ಡೇ ಇರಲ್ಲ ಆಗಿದ್ರೆ ಯಾವ ಒಂದು ವಸ್ತುವನ್ನು ಪರ್ಸ್ ನಲ್ಲಿ ಇಟ್ಟರೆ ಸದಾ ಕಾಲ ದುಡ್ಡು ಇರುತ್ತೆ. ಅದಕ್ಕೆ ಏನು ಮಾಡಬೇಕು ಅನ್ನೊದನ್ನು ಈಗ ತಿಳಿಸಿ ಕೊಳ್ಳೋಣ ಬನ್ನಿ ಮೊದಲನೇದಾಗಿ ಸ್ನೇಹಿತರೆ ನೀವು ಉಪಯೋಗಿಸು ವಂತಹ ಪರ್ಸು ಕೆಂಪು ಮತ್ತು ನೀಲಿ ಬಣ್ಣದ್ದು ಇದ್ದರೆ ಕೂಡಲೇ ಅದನ್ನು ಎಲ್ಲಾದರೂ ದೂರದಲ್ಲಿ ಎಸೆದುಬಿಡಿ ಕೆಂಪು ಮತ್ತು ನೀಲಿ ಬಣ್ಣದ ಪರ್ಸು ದುಡ್ಡನ್ನು ಉಳಿಸುವುದಿಲ್ಲ ಜಾಸ್ತಿ ಖರ್ಚು ಮಾಡುತ್ತೆ ಪರ್ಸ್ ಯಾವಾಗಲೂ ಹಸಿರು ಬಿಳಿ ಮತ್ತು ನೇರಳೆ ಬಣ್ಣದ್ದು ಹಾಗಿದ್ದರೆ ಶ್ರೇಷ್ಠ. ಪರ್ಸನ್ನು ಇರುವಂತಹ ಜೇಬು ಜಾಗದಿಂದ ತೆಗೆಯಬೇಕಾದರೆ ನಿಮ್ಮ ಐದು ಬೆರಳಿನಿಂದ ನೀವು ಯಾವಾಗಲೂ ತೆಗೆಯ ಬೇಕಾಗುತ್ತದೆ ಕೆಲವರು ಎರಡು ಬೆರಳುಗಳಿಂದ ತೆಗೆಯುತ್ತಾರೆ ಹಾಗೆ ತೆಗೆಯಬಾರದು

ಹಾಗೂ ಪರ್ಸ್ ನ್ನು ಎಲ್ಲೆಂದರಲ್ಲಿ ಇಡಬಾರದು ಒಂದು ನಿರ್ದಿಷ್ಟ ಸ್ಥಳದಲ್ಲಿ ಇಡಬೇಕು.ನೀವು ಹೊಸದಾಗಿ ಪರ್ಸ್ ಕೊಂಡುಕೊಳ್ಳುವಾಗ ಅದರಲ್ಲಿ ಗೋಮತಿ ಚಕ್ರ ಅಂತಾ ಸಿಗುತ್ತವೆ ಆ ಗೋಮತಿ ಚಕ್ರವನ್ನು ಪರ್ಸ್ ನ ಒಳಗೆ ಇಡಬೇಕು ನಂತರ ಇಡೀ ರಾತ್ರಿ ಶ್ರೀ ಲಕ್ಷ್ಮೀದೇವಿಯ ಮುಂದೆ ಇಡಬೇಕು ಮಾರನೇ ದಿನ ಬೆಳಿಗ್ಗೆ ಪೂಜೆ ಮಾಡಬೇಕು ಆ ನಂತರ ಈಗ ನೀವು ಆ ಪರ್ಸನ್ನು ಉಪಯೋಗ ಮಾಡಬಹುದು. ಪರ್ಸನಲ್ಲಿ ನೀವು ಬೇರೆ ಯಾವುದೇ ಚೀಟಿ ಚಪಾಟಿ ಇಡಬಾರದು ಲಕ್ಷ್ಮೀ ಫೋಟೋ ಅಥವಾ ವಿಷ್ಣುವಿನ ಪೋಟೋ ಇಡಬಹುದು ಬೇರೆ ಚೀಟಿಗಳನ್ನು ಇಟ್ಟರೆ ಲಕ್ಷ್ಮಿ ಒಲಿಯುವುದಿಲ್ಲಾ. ದೇವರ ಫೋಟೋ ಇಟ್ಟರೆ ಲಕ್ಷ್ಮಿ ಅನುಗ್ರಹ ಆಗುತ್ತೆ ಇನ್ನೊಂದು ಮುಖ್ಯವಾದ ವಿಚಾರ ಸ್ನೇಹಿತರೆ ಪ್ರತಿ ಶುಕ್ರವಾರ ನೀವು ಉಪಯೋಗಿಸುವ ನಿಮ್ಮ ಪರ್ಸನ್ನು ಲಕ್ಷ್ಮೀ ವಿಗ್ರಹ ಮುಂದೆ ಇಟ್ಟು ಪೂಜೆ ಸಲ್ಲಿಸಿ ನಂತರ ಉಪಯೋಗಿಸಿ ಹಾಗೆ ಪರ್ಸಿನಲ್ಲಿ ಒಂದೆರಡು ಬಿಳಿ ಎಕ್ಕದ ಎಲೆಗಳನ್ನು ಅಥವಾ ಹೂವನ್ನು ಇಟ್ಟುಕೋಳ್ಳುವುದರಿಂದ ನೀವು ಇನ್ನೂ ಹೆಚ್ಚಿನ ಉಪಯೋಗ ಪಡೆಯಬಹುದು. ನಮ್ಮಲ್ಲಿ ಹಣ ಹೆಚ್ಚಾಗಲೂ ಪರ್ಸ್ ಸಹ ಕಾರಣವಾಗುತ್ತದೆ

ಇದು ನಿಮ್ಮೆಲ್ಲರ ಅನುಭವಕ್ಕೂ ಬಂದಿರಬಹುದು. ನಮಗೇ ಗೊತ್ತಿಲ್ಲದ ರೀತಿಯಲ್ಲಿ ನಮ್ಮ ಪರ್ಸ್ ನಿಂದ ನೀರಿನಂತೆ ಹಣ ಖಾಲಿಯಾಗಿರುತ್ತದೆ ಈ ರೀತಿಯಲ್ಲಿ ನಮ್ಮ ಹಣ ಪೋಲಾಗಬಾರದು ಎಂದರೆ ನೀವು ತೆಗೆದುಕೊಂಡ ಪರ್ಸ್ ನಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಪೋಟೊ ಅಥವಾ ನೀವು ಇಷ್ಟು ಪಟ್ಟವರ ಪೋಟೊವನ್ನು ಪರ್ಸ್ ನ ಬಲಭಾಗದಲ್ಲಿಡಿ ನಂತರ ಪರ್ಸ್ ನ ಎಡಭಾಗದಲ್ಲಿ ಹಣ ಇಡಿ.ಈ ಹಣದೊಂದಿಗೆ ದೇವರ ಫೊಟೋ ಇಡಬಹುದು.ಇದರಿಂದಾಗಿ ಹಣ ಹೆಚ್ಚು ಪೋಲಾಗುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here