ನಿಮ್ಮ ಪಾದದ ಆಕರ ನೋಡಿ ನಿಮ್ಮ ವ್ಯಕ್ತಿತ್ವ ಮತ್ತು ಮುಂದಿನ ಭವಿಷ್ಯ ಎಲ್ಲವು ಕೂಡ ತಿಳಿಯಬಹುದು

65

ನಿಮ್ಮ ಪಾದದ ಆಕಾರ ಯಾವುದೇ ರೀತಿ ಆಗಿದೆ ಯಾವ ರೀತಿಯ ಪಾದದ ಆಕಾರ ಇರೋರು ಸೀಕ್ರೆಟ್ ಮೈನ್ಟೈನ್ ಮಾಡ್ತಾರೆ ಯಾರು ಹೆಚ್ಚು ಅದೃಷ್ಟವಂತರು ನಿಮ್ಮ ಪಾದದ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತೆ ಇದೆ ಇವತ್ತಿನ ವಿಷಯ ನಿಮ್ಮ ವ್ಯಕ್ತಿತ್ವ ಹೇಗಿದೆ ಅಂತ ನಿರ್ಧಾರ ಮಾಡೋದ್ರಲ್ಲಿ ರಾಶಿ ನಕ್ಷತ್ರ ಅಷ್ಟೇ ಅಲ್ಲ ನಿಮ್ಮ ಅಥವಾ ಮುಖದ ಲಕ್ಷಣವೂ ಕೂಡ ಬಹಳ ಮುಖ್ಯ ಈ ಲಿಸ್ಟಲ್ಲಿ ಕಣ್ಣುಗಳ ಬಣ್ಣ ಮಚ್ಚೆ ಇರೋ ಜಾಗ ಹಾಗೇನೆ ಪಾದಗಳ ಆಕಾರ ಕೂಡ ಸೇರಿದೆ ಪಾದಗಳನ್ನು ನೋಡಿ ಭವಿಷ್ಯ ಹೇಳೋದನ್ನ ಹಿಸ್ಟರಿ ಅಂತ ಕರೆಯಲಾಗುತ್ತೆ ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮ್ಮ ಪಾದದ ಆಕಾರ ಏನು ಹೇಳುತ್ತೆ ಅಂತ ಒಂದೊಂದು ನೋಡ್ತಾ ಹೋಗೋಣ ಮೊದಲನೇದಾಗಿ ಬೆಂಕಿಯ ಪಾದ ಈ ರೀತಿಯ ಪಾದದಲ್ಲಿ ಎರಡನೇ ಬೆಳ್ಳಿ ಹೆಬ್ಬೆರಳಿಗಿಂತ ಅಥವಾ ಎಲ್ಲಾ ಬೆರಳುಗಳಿಗಿಂತ ಹೆಚ್ಚು ಉದ್ದ ಇರುತ್ತೆ ಈ ಪಾದ ನೋಡಿದ್ರೆ ತ್ರಿಕೋನ ಆಕಾರವ ಕಾಣುವುದೇ ವಿಶೇಷ ವ್ಯಕ್ತಿಗಳನ್ನು ಪೂರ್ತಿಯಂತನೇ ಕರೆಯುವುದು ಇವರು ಯಾವಾಗಲೂ ಆಕ್ಟಿವ್ ಕ್ರಿಯೇಟಿಯಾಗಿದ್ದು ಫ್ರೆಶ್ ಆದ ಯೋಚನೆ ಐಡಿಯಾವನ್ನು ಹೊಂದಿರುತ್ತಾರೆ ಹೊಸ ವಿಷಯ ತಿಳಿಯೋಕೆ ಇಂಟರೆಸ್ಟ್ ಜಾಸ್ತಿ ಸದಾ ಉತ್ಸಾಹಿಗಳು ಹಾಗೂ ಚೈತನ್ಯದ ಚಿಲುಮೆ ಬೇರೆಯವರಿಗೆ ಬಹಳ ಪ್ರೋತ್ಸಾಹ ನೀಡುವ ವ್ಯಕ್ತಿಯಾಗಿರುತ್ತಾರೆ ಶಕ್ತಿಯುತ ಅಥವಾ ಆಟಕ್ಕಾಗಿ ರೆಸ್ಪಾನ್ಸ್ ಮಾಡುವಂತ ಗುಣ ಇವೆಲ್ಲ ಇವರ ಪಾಸಿಟಿವ್ ವ್ಯಕ್ತಿತ್ವದ ಲಕ್ಷಣ ಆದರೆ ಹೆಚ್ಚು ಒತ್ತಡಗಳನ್ನು ತೆಗೆದುಕೊಳ್ಳೋದು ನಿರ್ಧಾರ ತಗೊಳ್ಳಿ ಹಾಗೇನೇ ಹಿಂದೆ ಮುಂದೆ ಯೋಚನೆ ಮಾಡಿದೆ ಮುನ್ನುಗ್ಗಿ ತೊಂದರೆ ಅನುಭವಿಸೋದು ಇವೆಲ್ಲ ಇವರ ನೆಗೆಟಿವ್ ವ್ಯಕ್ತಿತ್ವದ ಲಕ್ಷಣಗಳು

ಎರಡನೇದಾಗಿ ಚೌಕದ ಪಾದ ಈ ಪಾದದಲ್ಲಿ ಹೆಬ್ಬೆರಳಿನ ಸಹಿತ ಎಲ್ಲಾ ಬೆರಳುಗಳು ಸಮನಾದ ಉದ್ದದಲ್ಲಿ ಇರ್ತವೆ ಈ ಪಾದ ಹೆಚ್ಚು ಕಡಿಮೆ ಆಯತಾಕಾರದಲ್ಲಿರುತ್ತದೆ ಅಥವಾ ಚೌಕಕಾರಕ್ಕೆ ಹೋಲಿಕೆ ಆಗುವುದರ ಈ ಹೆಸರು ಬಂದಿದೆ ಇವ್ರು ಬ್ಯಾಲೆನ್ಸ್ ಮಾಡೋ ಜನ ಒಂದು ವಿಷಯನ ತಗೊಂಡ್ರೆ ಅದರ ಪಾಸಿಟಿವ್ ಆಗಿ ನೆಗೆಟಿವ್ ಎರಡು ವಿಷಯಗಳನ್ನು ನೋಡುತ್ತಾರೆ ಅಷ್ಟು ಸುಲಭವಾಗಿ ಯಾವುದನ್ನು ಬಿಟ್ಟುಕೊಡಲ್ಲ ಬಹಳ ಸೆನ್ಸಿಟಿವ್ ಆದಷ್ಟು ಬೇಗನೆ ಸಮಸ್ಯೆಗೆ ಪರಿಹಾರ ಹುಡುಕು ಸ್ವಭಾವ ಇವರ ವ್ಯಕ್ತಿತ್ವ ಯಾವ ರೀತಿ ಇದೆ ಅಂತ ಸುಲಭವಾಗಿ ವಿಂಗಡಣೆ ಮಾಡೋಕೆ ಹಾಗಲ್ಲ ತುಂಬಾ ಪ್ರಾಮಾಣಿಕರು ಹಾಗೇನೆ ಎಲ್ಲರ ನಂಬಿಕೆಗೆ ಯೋಗ್ಯರು ಯಾವುದೇ ಕೆಲಸ ಆದ್ರೂ ಮನಸ್ಸಿಟ್ಟು ಶ್ರದ್ಧೆಯಿಂದ ಮಾಡ್ತಾರೆ ಏನನ್ನಾದರೂ ನಿರ್ಧಾರ ಮಾಡಿದ್ರೆ ಅದಕ್ಕೆ ತಮ್ಮನ್ನು ಅರ್ಪಿಸ್ಕೊಳೋ ಗುಣ ಇನ್ನು ಮೂರ್ನೆದಾಗಿ ರೋಮನ್ ಪಾದ ಈ ರೀತಿಯ ಪದದ ಆಕಾರ ಕಾಮನ್ ಹಾಗಾಗಿ ಇದನ್ನು ಸಾಮಾನ್ಯ ಪದಾ ಅಂತಾನೂ ಕರೀತಾರೆ ಈ ಪಾದದಲ್ಲಿ ಹೆಬ್ಬೆರಳು ಮತ್ತು ನಂತರದ ಎರಡು ಬೆರಳುಗಳು ಸಮನಾಗಿ ಉದ್ದವಿರುತ್ತೆ ನಂತರದ ಎರಡು ಬೆರಳುಗಳು ಕ್ರಮೇಣ ಚಿಕ್ಕಾಗುತ್ತ ಹೋಗುತ್ತೆ ಸಮಾಜದ ಜನರ ಜೊತೆಗೆ ಬೆರೆಯೋಕೆ ಇಷ್ಟ ಹೊಸ ಜನ್ರನ್ನ ಭೇಟಿ ಮಾಡೋದು ಇವರ ಅವ್ಯಾಸ ಇವರು ಪ್ರಮಾಣ ಬದ್ಧ ದೇಹದ ಆಕಾರದಲ್ಲಿ ಇರುತ್ತಾರೆ ಕೋಪ ಸೊಕ್ಕು ಹೆಚ್ಚು ಬ್ಯಾಲೆನ್ಸ್ ಆಗಿರೋ ಲೈಫ್ ಎಂಜಾಯ್ ಮಾಡ್ತಾರೆ ಹೊರಗೆ ತಿರುಗಾಡೋದ್ನ ಹೆಚ್ಚು ಇಷ್ಟ ಪಡೋ ಜನ ಹೆಚ್ಚಿನ ವರ್ಚಸ್ಸು ಒಂದಿದ್ದು ಒಳ್ಳೆ ಭಾಷಣಗಾರರಾಗ್ತಾರೆ ವ್ಯಾಪಾರ ವ್ಯವಹಾರದಲ್ಲಿ ಎಕ್ಸ್ಪರ್ಟ್ ಇನ್ನೂ ನಾಲ್ಕನೇದಾಗಿ ಈಜಿಪ್ಟ್ ಏನರ್ ಪಾದ ಈ ಪಾದದಲ್ಲಿ ಹೆಬ್ಬೆರಳು ಉಳಿದ ಬೆರಳುಗಳಿಗಿಂತ ಹೆಚ್ಚು ಉದ್ದ ಹಾಗೂ ದಪ್ಪವಾಗಿರುತ್ತೆ

ಉಳಿದ ಬೆರಳುಗಳು ಬಿಳಿಜಾರಾಗಿರುತ್ತದೆ 45 ಡಿಗ್ರಿ ಕೋನದಲ್ಲಿ ಚಿಕ್ಕದಾಗಿ ಕಾಣೋ ಹಾಗೆ ಬಿಗಿಯಾದ ಪಾದದಲ್ಲಿ ಜೋಡುಸ್ದಾಗ ಕಾಣುತ್ತೆ ಸಾಮಾನ್ಯವಾಗಿ ವ್ಯಕ್ತಿಗಳು ಸೀಕ್ರೆಟ್ ಮೈನ್ಟೈನ್ ಮಾಡೋರು ಖಾಸಗಿ ಏಕಾಂತದ ಲೈಫ್ ಇವರಿಗೆ ಇಷ್ಟ ಹಗಲುಗನಸಿನ ಕೋಟೆ ಕಟ್ಟಿದವರು ಇವರು ಸ್ವಲ್ಪ ಆಟದ ಸ್ವಭಾವ ತಮ್ಮದೇ ಆದ ಜಗತ್ತಿನಲ್ಲಿ ಸೃಷ್ಟಿ ಮಾಡಿಕೊಂಡಿರುವ ಜನ ಬುದ್ಧಿ ಗಿಂತ ಭಾವನೆಗಳಿಗೆ ಹೆಚ್ಚು ಬೆಲೆ ಕೊಡೋರು ಇವರು ಕೆಲವೊಮ್ಮೆ ಮೂಡಿ ಹಾಗೆ ಜನ ತಮ್ಮನ್ನು ಇಷ್ಟ ಪಡಬೇಕು ಕಾಳಜಿ ವಹಿಸಬೇಕು ಅನ್ನೋ ಮನಸ್ಥಿತಿ ರಿಸಲ್ಟ್ ಬಗ್ಗೆ ಯೋಚ್ನೆನೇ ಮಾಡಿದೆ ಅಪಾಯ ನಮ್ಮಕೊಳ್ಳೋದು ಇವರ ನೆಗೆಟಿವ್ ಗುಣ ಇನ್ನು ಐದನೇದಾಗಿ ಹೆಚ್ಚುವರಿ ಸಣ್ಣ ಪಾದ ಇದು ಹಿಟ್ಟಿನ ಪದಗಳಂತೆ ಒಂದು ವ್ಯತ್ಯಾಸ ಏನಪ್ಪಾ ಅಂದ್ರೆ ಈ ಪಾದಗಳನ್ನು ಒತ್ತಿರುವಂತ ವ್ಯಕ್ತಿಗಳು ಒಂದು ಸಣ್ಣ ಗುಲಾಬಿ ಕಾಲ್ ಬೆರಳುಗಳನ್ನು ಹೊಂದಿರುತ್ತಾರೆ ಹಾಗೇನೆ ಈ ಜಿಪ್ಟಿನ ಪಾದಗಳನ್ನು ಹೊಂದಿರುವಂತಹ ಸೀಕ್ರೆಟ್ ಆದ್ರೂ ತಿಳ್ಕೊಬಹುದು ಆದರೆ ಇವರತ್ರ ಮಾತ್ರ ಸೀಕ್ರೆಟನ್ನು ಬಾಯಿ ಬಿಡಿಸೋಕಾಗಲ್ಲ ಇನ್ನು 6ನೇದಾಗಿ ವಿಶಾಲವಾದ ಪಾದ ಈ ಪಾದಗಳು ಬೆರಳುಗಳ ಮಧ್ಯೆ ಹೆಚ್ಚು ಗ್ಯಾಪನ್ನ ಅಥವಾ ಅಗಲವಾಗಿರೋ ಪದಗಳಾಗಿರುತ್ತವೆ ಅಂತಹ ಪಾದಗಳನ್ನು ಹೊಂದಿರುವ ಪ್ರಾಮಾಣಿಕ ಪದಗಳ ವ್ಯಕ್ತಿಗಳು ಅಂತಾನೂ ಕರೀತಾರೆ ಸುಲಭವಾಗಿ ಬೇಸರಗೊಳ್ಳುವಂತಹ ವ್ಯಕ್ತಿಗಳು ಸಾಹಸಗಳನ್ನು ಇಷ್ಟಪಡುವಂತಹ ಜನ ಮೊದಲೇ ಹೇಳಿದ ಹಾಗೆ ಇವರು ಹೆಚ್ಚು ಅದೃಷ್ಟವಂತರು ಈಗ ನಿಮ್ಮ ಪಾದದ ಆಕಾರ ಹೇಗಿದೆ ಅಂತ ನೋಡಿ ನೀವೇ ನಿಮ್ಮ ವ್ಯಕ್ತಿತ್ವದ ಅವಲೋಕನ ಮಾಡಬಹುದು

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here