ನಿಮ್ಮ ಹತ್ತಿರ ನಿಮ್ಮ ರಾಶಿಗೆ ಅನುಗುಣವಾಗಿ ರಾಶಿ ಉಂಗುರ ಇದ್ದಲ್ಲಿ ನೀವು ಪ್ರತಿ ತಿಂಗಳು ಕೂಡ ಈ ಒಂದು ಕೆಲಸ ಮಾಡಲೇ ಬೇಕು ಇದರಿಂದ ನಿಮಗೆ ಹೆಚ್ಚಿನ ಅನುಕೂಲ ಆಗುವುದು, ಸ್ನೇಹಿತರೆ ಜ್ಯೋತಿಷಿಗಳು ನಮ್ಮ ರಾಶಿಗೆ ಮತ್ತು ನಕ್ಷತ್ರಕ್ಕೆ ತಕ್ಕ ರೀತಿಯಲ್ಲಿ ಕೆಲವೊಂದು ಉಂಗುರ ನೀಡಿರುತ್ತಾರೆ ಇದರಿಂದ ನಮ್ಮ ಜೀವನದಮಟ್ಟ ಸುಧಾರಣೆ ಆಗುತ್ತದೆ ಎಂದು ನಾವು ಅದನ್ನು ಧರಿಸಿರುತ್ತೇವೆ ಆದ್ರೆ ಅದು ಕೆಲವೊಮ್ಮೆ ಕೆಲಸ ಮಾಡೋದಿಲ್ಲ ಅಥವ ಮೊದಲಿಗೆ ಅದು ಚೆನ್ನಾಗಿ ಕೆಲಸ ಮಾಡಿ ನಮ್ಮ ಜೀವನದಲ್ಲಿ ನಮಗೆ ಒಳ್ಳೆಯದು ಮಾಡಿ ನಂತರ ಅದು ನಿಲ್ಲಸಿ ಬಿಡುತ್ತದೆ ಇದಕ್ಕೆ ಮುಖ್ಯ ಕಾರಣ ಏನು ಅಂದ್ರೆ ನಾವು ಮಾಡುತ್ತಾ ಇರೋ ಕೆಲವೊಂದು ತಪ್ಪುಗಳು ಆಗಿರುತ್ತದೆ, ನಿಮ್ಮ ಬಳಿ ರಾಶಿ ಉಂಗುರ ಇದ್ದಲ್ಲಿ ನೀವು ಅದನ್ನು ಸರಿಯಾದ ಬೆರಳಿಗೆ ಹಾಕಿದ್ದೀರಾ ಎಂಬುದು ಮೊದಲಿಗೆ ಪರೀಕ್ಷೆ ಮಾಡಿಕೊಳ್ಳಿರಿ, ರಾಶಿ ಉಂಗುರ ಇದ್ದವರು ಸ್ತ್ರೀ ಜೊತೆಗೆ ಸೇರುವಾಗ ಇದನ್ನು ತೆಗೆದು ಇಡಬೇಕು ಮತ್ತು ನಿಮ್ಮ ರಾಶಿ ಉಂಗುರ ಹಾಕಿಕೊಂಡು ಮದ್ಯ ಪಾನ ಮಾಡುವುದು ಇನ್ನಿತರೇ ಕೆಟ್ಟ ಕೆಲಸ ಕಾರ್ಯಗಳು ಮಾಡಿದ್ರೆ ನಿಮಗೆ ದರಿದ್ರ ಬರುತ್ತದೆ ನಿಮ್ಮ ಜೀವನದಲ್ಲಿ ದರಿದ್ರತನ ಉಂಟು ಮಾಡುತ್ತದೆ, ಈ ಸಮಯದಲ್ಲಿ ನೀವು ಅದನ್ನು ಒಂದು ವೀಳ್ಯದೆಲೆ ಮೇಲೆ ಇಟ್ಟು ಅದನ್ನು ಮಡಚಿ ಅದಕ್ಕೆ ಬಿಳಿ ಬಣ್ಣದ ದಾರ ಸುತ್ತಿ ನೆಲಕ್ಕೆ ತಾಕದ ರೀತಿಯಲ್ಲಿ ಇಡಬೇಕು.
ಇನ್ನು ನಿಮ್ಮ ರಾಶಿ ಉಂಗುರಕ್ಕೆ ವಿಶೇಷ ರೀತಿಯಲ್ಲಿ ಶಕ್ತಿ ಉಂಟು ಮಾಡಲು ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಹಿಂದಿನ ದಿನ ರಾತ್ರಿ ನೀವು ಅದನ್ನು ಹಾಲಿನಲ್ಲಿ ಸುಮಾರು ನಾಲ್ಕೈದು ಗಂಟೆಗಳ ಕಾಲ ನೆನಿಸಿ ಇಡಬೇಕು ಮರು ದಿನ ಯಾವಾಗ ಹುಣ್ಣಿಮೆ ಮತ್ತು ಅಮಾವಾಸ್ಯೆ ಬರುತ್ತದೆ ಈ ಸಮಯದಲ್ಲಿ ಆ ಉಂಗುರ ದೇವರ ಹತ್ತಿರ ಇಟ್ಟು ಅದಕ್ಕೆ ದೂಪ ದೀಪ ತೋರಿಸಿರಿ ಅರಿಶಿನ ಕುಂಕುಮದಿಂದ ಪೂಜೆ ಮಾಡೋದು ಮರೆಯಬೇಡಿ ಇದನ್ನು ನೀವು ತಿಂಗಳಿಗೆ ಒಮ್ಮೆ ಅಥವ ಎರಡು ತಿಂಗಳಿಗೆ ಒಮ್ಮೆ ಆದರು ಕೂಡ ಮಾಡಬಹುದು, ಈ ನಿಯಮಗಳನ್ನು ನೀವು ಪಾಲಿಸುವುದರಿಂದ ಆ ಉಂಗುರಕ್ಕೆ ಮತ್ತಷ್ಟು ರೀತಿಯ ದೈವಿಕ ಬಲ ಬರುತ್ತದೆ, ಆ ಉಂಗುರ ಹೆಚ್ಚು ಕೆಲಸ ಮಾಡೋಕೆ ಆರಂಭ ಮಾಡುತ್ತದೆ ಎಂದು ಹೇಳುತ್ತಾರೆ, ಸರಿಯಾಗಿ ತಿಳಿಯದೆ ತಪ್ಪು ತಪ್ಪಾಗಿ ರಾಶಿ ಉಂಗುರ ಧರಿಸುವುದು ಮತ್ತು ಅದನ್ನು ಹಾಕಿಕೊಂಡು ಕೆಟ್ಟ ಕೆಲಸ ಕಾರ್ಯಗಳು ಮಾಡುವುದು ಎಲ್ಲವು ನಿಮ್ಮ ಜೀವನದಲ್ಲಿ ಅವನತಿಗೆ ಕಾರಣ ಆಗುವುದರಿಂದ ಇದರ ಬಗ್ಗೆ ಹೆಚ್ಚಿನ ಕಾಳಜಿ ಮಾಡೋದು ತುಂಬಾ ಅಗತ್ಯ ಇದೆ, ನಿಮ್ಮ ಜೀವನದಲ್ಲಿ ಕೂಡ ತುಂಬಾ ಕಷ್ಟಗಳು ಇದ್ರೆ ಉಚಿತ ಸಲಹೆ ಪಡೆಯಲು ನಮಗೆ ಒಮ್ಮೆ ಫೋನ್ ಮಾಡಿರಿ 9611533355 ಸಂತೋಷ್ ಗುರುಜೀ
ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.