ನಿಮ್ಮ ಭವಿಷ್ಯದ ಬಗ್ಗೆ ಗೌಳಿ ಶಾಸ್ತ್ರ ಹೀಗೆ ಹೇಳುತ್ತದೆ

145

ನಿಮ್ಮಲ್ಲಿ ಎಷ್ಟು ಜನಕ್ಕೆ ಗೌಳಿ ಶಾಸ್ತ್ರ ಬಗ್ಗೆ ಗೊತ್ತು, ಗೌಳಿ ಶಾಸ್ತ್ರ ಅಂದರೆ ಏನು ಗೊತ್ತಾ ಅದನ್ನು ಹಲ್ಲಿ ಶಾಸ್ತ್ರ ಎಂದು ಕೂಡ ಹೇಳುತ್ತಾರೆ ಹಾಗಾದರೆ ಹಲ್ಲಿ ಶಕುನ ಏನು ಹೇಳುತ್ತದೆ ನಿಮ್ಮ ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಯಾವ ಶಕುನ ಹೇಳುತ್ತದೆ ಅದರಿಂದ ಏನಾಗುತ್ತದೆ ಎಂದು ತಿಳಿಯೋಣ ಬನ್ನಿ. ಸಾಮನ್ಯವಾಗಿ ಹಲ್ಲಿ ವ್ಯಕ್ತಿಯ ಮೇಲೆ ಬಿದ್ದರೆ ಅದನ್ನು ದುರದೃಷ್ಟ ಅಥವಾ ಕೆಟ್ಟ ಶಕುನ ಎಂದು ಹೇಳಲಾಗುತ್ತದೆ ಹಲ್ಲಿ ಮೈ ಮೇಲೆ ಬೀಳುವುದು ಒಂದು ಬಗೆಯ ಅಸಹ್ಯ ಹಾಗೂ ಹೆದರಿಕೆ ಉಂಟು ಮಾಡುತ್ತದೆ. ಆದರೆ ಇದು ಕೆಲವೊಂದು ಅದೃಷ್ಟದ ಶಕುನ ಕೆಟ್ಟ ಶಕುನವನ್ನು ಹೇಳುತ್ತದೆ ಈ ಹಲ್ಲಿ ಶಾಸ್ತ್ರದ ಅಧ್ಯಯನದ ಪ್ರಕಾರ ಗೋಡೆ ಮೇಲೆ ಇರುವ ಹಲ್ಲಿಗಳು ಮೈ ಮೇಲೆ ಬಿದ್ದರೆ ಏನೆಲ್ಲಾ ಅನಾಹುತ ಆಗುತ್ತದೆ ನಮ್ಮ ದೇಹದ ಯಾವ ಭಾಗದ ಮೇಲೆ ಬಿದ್ದರೆ ಯಾವ ವಿಷಯ ನುಡಿಯುತ್ತದೆ ಎಂದು ನೋಡೋಣ ಬನ್ನಿ.

ಮೊದಲನೆಯದು ಹಲ್ಲಿ ತಲೆಯ ಮೇಲೆ ಬಿದ್ದರೆ ವಿವಾದಗಳು ಸಂಘರ್ಷಗಳಿಗೆ ಸಿದ್ಧವಾಗಿ ಇರಬೇಕಾಗುತ್ತದೆ. ತಲೆಯ ಮೇಲೆ ಬಿದ್ದಾಗ ಸಾವಿನ ಭಯವನ್ನು ಸೂಚಿಸುತ್ತದೆ ಮುಖದ ಮೇಲೆ ಬಿದ್ದರೆ ಹಣಕಾಸಿನ ವಿಷಯವನ್ನು ಸೂಚಿಸುತ್ತದೆ ಇದ ಕಣ್ಣಿನ ಮೇಲೆ ಬಿದ್ದರೆ ಇದು ಒಳ್ಳೆಯ ಸೂಚನೆ ಬಲ ಗಣ್ಣಿನ ಮೇಲೆ ವಿಫಲ ವೈಫಲ್ಯ ನಷ್ಟವನ್ನು ಸೂಚಿಸುತ್ತದೆ. ಹಣೆಯ ಮೇಲೆ ಬಿದ್ದರೆ ಬೇರ್ಪಡಿಕೆಯನ್ನು ಸೂಚಿಸುತ್ತದೆ. ಬಲ ಕೆನ್ನೆಯ ಮೇಲೆ ಬಿದ್ದರೆ ದುಃಖ ಇದ ಕೆನ್ನೆಯ ಮೇಲೆ ಬಿದ್ದರೆ ಲಾಭ ದಾಯಕ ಆದಾಯವನ್ನು ಹೆಚ್ಚಿಸುತ್ತದೆ ಇನ್ನೂ ತುಟಿಯ ಮೇಲೆ ಬಿದ್ದರೆ ವಿವಾದಗಳಿಗೆ ಸಿದ್ಧರಾಗಿ ಎನ್ನುವ ಒಂದು ಸೂಚನೆ. ಪುರುಷರ ತುಟಿಯ ಮೇಲೆ ಬಿದ್ದರೆ ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು. ಎರಡು ತುಟಿಯ ಮೇಲೆ ಒಂದೇ ಸಾರಿ ಬಿದ್ದರೆ ಸಾ ವಿನ ಭಯ.

ಪುರುಷರ ಬಾಯಿಯ ಮೇಲೆ ಬಿದ್ದರೆ ಕೆಟ್ಟ ಆರೋಗ್ಯದ ಭಯ ಇದ ಭಾಗದಲ್ಲಿ ಬಿದ್ದರೆ ಪುನರ್ ಜಯ. ತೋಳಿನ ಮೇಲೆ ಬಿದ್ದರೆ ಆರ್ಥಿಕ ನಷ್ಟ ವೈಫಲ್ಯ ಬೆರಳಿನ ಮೇಲೆ ಬಿದ್ದರೆ ಹಳೆಯ ಸ್ನೇಹಿತರ ಭೇಟಿ. ಕೈ ಮೇಲೆ ಬಿದ್ದರೆ ಸಂಕೀರ್ಣತೆ ಎಡಗೈ ಮೇಲೆ ಬಿದ್ದರೆ ಅವಮಾನ ಖಂಡಿತ ಇನ್ನೂ ತೊಡೆ ಮೇಲೆ ಬಿದ್ದರೆ ಉಡುಪು ನಷ್ಟ ಎಂದು ಹೇಳುತ್ತಾರೆ ಹಾಗೆ ಮೀಸೆ ಮೇಲೆ ಬಿದ್ದರೆ ಅಡಚಣೆ ಉಂಟಾಗುತ್ತದೆ ಅಂತ ಕೂಡ ಹೇಳುತ್ತಾರೆ ಇನ್ನೂ ಹಿಮ್ಮಡಿಯ ಮೇಲೆ ಬಿದ್ದರೆ ಪ್ರಯಾಣಕ್ಕೆ ಸಿದ್ಧ ಆಗಬೇಕಾಗುತ್ತದೆ ಪಾದದ ಹೆಬ್ಬೆಟ್ಟಿನ ಮೇಲೆ ಬಿದ್ದರೆ ಶಾರೀರಿಕ ಅನಾರೋಗ್ಯ ಕಾಡುತ್ತದೆ ಇನ್ನೂ ಮಹಿಳೆಯರ ಮೇಲೆ ತಲೆಯ ಮೇಲೆ ಬಿದ್ದರೆ ಸಾವಿನ ಭಯ ಕೇಶ ರಾಶಿಯ ಗಂಟಿನ ಮೇಲೆ ಬಿದ್ದರೆ ಮಾನಸಿಕ ಒತ್ತಡ ನಮ್ಮ ಕೆನ್ನೆಯ ಮೇಲೆ ಬಿದ್ದರೆ ಗಂಡು ಮಗು ಹುಟ್ಟುತ್ತದೆ ಬಲ ಕಿವಿಯ ಮೇಲೆ ಬಿದ್ದರೆ ಹಣಕಾಸಿನ ಲಾಭ ಇನ್ನೂ ತುಟಿಯ ಮೇಲೆ ಬಿದ್ದರೆ ವಿವಾದಗಳಿಗೆ ಸಿದ್ಧ ಆಗಬೇಕಾಗುತ್ತದೆ.

LEAVE A REPLY

Please enter your comment!
Please enter your name here