Home ಇತರೆ ಸುದ್ದಿ ನಿಮ್ಮ ಮನಸ್ಸಿನ ಆಸೆಗಳು ಈಡೇರಲು ಈ ಮಂತ್ರವನ್ನು 21 ಭಾರಿ ಜಪಿಸಿರಿ

ನಿಮ್ಮ ಮನಸ್ಸಿನ ಆಸೆಗಳು ಈಡೇರಲು ಈ ಮಂತ್ರವನ್ನು 21 ಭಾರಿ ಜಪಿಸಿರಿ

93

ನೀವು ಅಂದುಕೊಂಡ ಕೆಲಸ ಆಗುತ್ತಾ ಇಲ್ಲವಾ ಏನೋ ಮಾಡಲು ಹೋಗಿ ಇನ್ನೇನೋ ಆಗುತ್ತಾ ಇದೆಯೇ ಸಮಸ್ಯೆ ಎನ್ನುವುದು ನಿಮ್ಮನ್ನೇ ಹುಡುಕಿಕೊಂಡು ಬರುತ್ತಾ ಇದೆಯೇ ಮುಖ್ಯವಾಗಿ ಸಾಲ ಎನ್ನುವುದು ಮಾಡುತ್ತಾ ಇದ್ದೇವೆಯೆ ದುಡ್ಡು ಬರುತ್ತಾ ಇಲ್ಲವಾ ಮನೆಯಲ್ಲಿ ಸಂತೋಷ ಇಲ್ಲವಾ ನೆಮ್ಮದಿ ಎನ್ನುವುದು ಇಲ್ಲವಾ ಕೆಲಸ ಮಾಡಿದರೆ ಕೈಯಲ್ಲಿ ದುಡ್ಡು ಎನ್ನುವುದು ಸಿಗುತ್ತಾ ಇಲ್ಲವಾ ಸಾಲ ಎನ್ನುವುದು ಹೆಚ್ಚಿನ ರೀತಿಯಲ್ಲಿ ಮಾಡುತ್ತಾ ಇದ್ದೇವೆ ಮನೆಯಲ್ಲಿ ಏನೋ ಒಂದು ರೀತಿ ಸಮಸ್ಯೆ ಕಾಡುತ್ತಾ ಇದೆ ಇಂತಹ ಸಮಸ್ಯೆಗಳಿಗೆ ಒಂದೇ ಒಂದು ಪರಿಹಾರ ಅದನ್ನು ನಾವು ನಿಮಗೆ ಈ ಲೇಖನದಲ್ಲಿ ಹೇಳುತ್ತೇವೆ ಈ ಪರಿಹಾರವನ್ನು ಮನೆಯಲ್ಲಿ ಒಂದು ಬಾರಿ ಪ್ರಯತ್ನ ಮಾಡಿ ಅದರಿಂದ ಬರುವ ಫಲಿತಾಂಶ ನೀವೇ ಹೇಳುವಿರಿ. ಒಂದು ನಿಂಬೆ ಹಣ್ಣನ್ನು ಬಳಸಿ ನಾವು ಹೇಳುವ ರೀತಿಯಲ್ಲಿ ಈ ಕೆಲಸವನ್ನು ಮಾಡಿ ಹಣಕಾಸಿನ ವಿಚಾರ ಆಗಿರಬಹುದು ಎಂತಹ ಸಮಸ್ಯೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಆಗಿರಬಹುದು ಎಲ್ಲದಕ್ಕೂ ಒಂದು ಕಡೆಯಿಂದ ಪರಿಹಾರ ಸಿಗುತ್ತದೆ ಈ ಒಂದು ಚಿಕ್ಕ ಕೆಲಸದಿಂದ ಹೌದು ಪ್ರತಿಯೊಬ್ಬರಿಗೂ ಕೂಡ ಇದು ಪರಿಹಾರ ಸಿಗುತ್ತೆ ಅದು ಹೇಗೆ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಯಾವ ದಿನ ಮಾಡಬೇಕು ಎಲ್ಲವನ್ನೂ ಈ ಲೇಖನದಲ್ಲಿ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಕೆಲಸವನ್ನು ನೀವು ಅಮವಾಸ್ಯೆಯ ದಿನ ಮತ್ತು ಹುಣ್ಣಿಮೆಯ ದಿನ ಮಾಡಬೇಕು ಇದನ್ನು ಸಂಜೆಯ ಸಮಯ ಮಾಡಬೇಕು 6 ಗಂಟೆಯ ನಂತರ ಮಾಡಬೇಕು ಅಥವಾ ಬೆಳಗ್ಗೆ 6 ಗಂಟೆಯ ನಂತರ ಮಾಡಬೇಕು ಏಕೆಂದರೆ ಹೀಗೆ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ. ಮೊದಲು ಮನೆಯನ್ನು ಎಲ್ಲಾ ಸ್ವಚ್ಛ ಮಾಡಬೇಕು ನಂತರ ನೀವು ಸ್ನಾನ ಮಾಡಿ ಒಂದು ನಿಂಬೆಹಣ್ಣು ಎರಡು ವೀಳ್ಯದೆಲೆ ತೆಗೆದುಕೊಂಡು ನಂತರ ದೇವರ ಮನೆಯಲ್ಲಿ ಕುಳಿತು ಒಂದು ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ ಅಂದರೆ ಕಟ್ ಮಾಡಿ ನಂತರ ಎರಡು ನಿಂಬೆ

ಹಣ್ಣಿಗೆ ಕೂಡ ಅರಿಶಿಣ ಕುಂಕುಮ ಹಚ್ಚಬೇಕು ನಂತರ ಒಂದು ಎಲೆ ತೆಗೆದುಕೊಂಡು ಇದರ ಮೇಲೆ ಒಂದು ನಿಂಬೆ ಹಣ್ಣಿನ ಭಾಗವನ್ನು ಇಡಿ ನಂತರ ಇನ್ನೊಂದು ಎಲೆಯ ಮೇಲೆ ಇನ್ನೊಂದು ಹಣ್ಣನ್ನು ಇಡಿ. ಈ ಎಲೆಯ ಮೇಲೆ ಇರುವ ನಿಂಬೆಹಣ್ಣನ್ನು ನೀವು ಎಲ್ಲಿ ಇಡಬೇಕು ಎಂದರೆ ಮೊದಲು ನಿಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಎರಡು ಸ್ಥಳದಲ್ಲಿ ಕೂಡ ಇಡಬೇಕು. ಪೂಜೆ ಮಾಡುವ ಸಮಯದಲ್ಲಿ ಇಡಬೇಕು ನಂತರ ಏನು ಮಾಡಬೇಕು ಎಂದರೆ ವಿಶೇಷವಾದ ಧೂಪ ದೀಪಗಳನ್ನು ದೇವರ ಮನೆಯಲ್ಲಿ ಬೆಳಗಿ ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಬಂದು ಈ ಮಂತ್ರವನ್ನು 21 ಬಾರಿ ನೀವು ಹೇಳಬೇಕು ಮನಸ್ಸಿನಲ್ಲಿ ಒಳ್ಳೆಯ ಭಾವನೆ ಇಟ್ಟುಕೊಂಡು ಹೇಳಬೇಕು ಅದು ಓಂ ಶ್ರೀಂ ಹಿಮ್ ಕ್ಲೀಂ ದರಿದ್ರ ವಿನಾಶಿಣಿ ಧನ ಧಾನ್ಯ ಸಮೃದ್ಧಿ ದೇಹಿ ಕುಬೇರ ಶಂಖ ವಿದ್ಯೆಯೇ ನಮಃ ಎನ್ನುವುದನ್ನು 21 ಬಾರಿ ಜಪಿಸಿ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

NO COMMENTS

LEAVE A REPLY

Please enter your comment!
Please enter your name here