ನಿಮ್ಮ ಮನೆಗೆ ದೃಷ್ಟಿ ಆಗಿದ್ದರೆ ನಿಂಬೆ ಹಣ್ಣಿನಿಂದ ಈ ಒಂದು ಪರಿಹಾರ ಮಾಡಿರಿ

76

ನಿಮ್ಮ ಮನೆಗೆ ದೃಷ್ಟಿ ಆಗಿದ್ದರೆ ಜನರಿಂದ ಪದೇ ಪದೇ ತೊಂದರೆಗಳು ಆಗುತ್ತಾ ಇದ್ದರೆ ನೀವು ಸಂಪಾದನೆ ಮಾಡಿದ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲ ಎಂದರೆ ನಿಂಬೆ ಹಣ್ಣಿನಿಂದ ಈ ಕೆಲಸ ಪ್ರತಿ ದಿನ ಮಾಡಿರಿ ನಿಂಬೆ ಹಣ್ಣಿಗೆ ವಿಶೇಷವಾದ ಶಕ್ತಿ ಇದೆ ಈ ನಿಂಬೆ ಹಣ್ಣನ್ನು ಕೆಟ್ಟದಕ್ಕು ಬಳಸಬಹುದು ಮತ್ತು ಒಳ್ಳೆಯದಕ್ಕೆ ಕೂಡ ಬಳಸಬಹುದು ನಾವು ಎಷ್ಟೋ ದೇವಿಯ ಮಂದಿರದಲ್ಲಿ ನಿಂಬೆ ಹಣ್ಣನ್ನು ಪ್ರಸಾದವಾಗಿ ಕೊಡುವುದನ್ನ ನೋಡಿರುತ್ತೀರಿ ಮಾ ಟ ಮಂತ್ರಗಳಿಗೆ ಕೂಡ ನಿಂಬೆ ಹಣ್ಣನ್ನು ಬಳಸುವುದು ನೋಡಿರುವಿರಿ ಎರಡು ವಿದ್ಯೆಗಳ ಮೂಲಕ ಎರಡು ನಿಂಬೆ ಹಣ್ಣನ್ನು ಮನೆಗೆ ಹಿಡಿದಿರುವ ದೃಷ್ಟಿ ಮನೆಯಲ್ಲಿ ಇರುವ ಯಜಮಾನ ಇರುವ ಸಂಕಷ್ಟವನ್ನು ನಿವಾರಿಸಸಬಹುದು ಇಂದು ನಾವು ತಿಳಿಸಿಕೊಡುವ ಪ್ರಯೋಗ ಬಹಳ ಶಕ್ತಿಯುತ ಆಗಿದ್ದು ತಪ್ಪದೆ ಒಮ್ಮೆ ಮಾಡಿ ಆಗುವ ಬದಲಾವಣೆ ಹಾಗೂ ನಡೆಯುವ ಘಟನೆಗಳನ್ನು ನೀವೇ ನಂಬುವುದಿಲ್ಲ. ಮನೆಗೆ ಯಾರಾದರೂ ಅಕ್ಕ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಪಕ್ಕದವರು ಬಂದಾಗ ನೆಂಟರಿಷ್ಟರು ಬಂದಾಗ ಅವರು ನಮ್ಮ ಬಗ್ಗೆ ನಾನಾ ರೀತಿಯ ಯೋಚನೆಗಳನ್ನು ಮಾಡುತ್ತಾರೆ ಹೇಗೆ ಇದ್ದಾರೆ ನೋಡು ಹಾಗೆ ಹೀಗೆ ಎಂದು ಕೆಲವು ಕಣ್ಣಿನ ದೃಷ್ಟಿಗಳು ನಮ್ಮ ಜೀವನದ ಮೇಲೆ ಮನೆಯ ಮೇಲೆ ನಾನಾ ರೀತಿಯ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ ಇದರಿಂದ ಕೈಗೆ ಬಂದ ಸಂಪಾದನೆ ಮನೆಯಲ್ಲಿ ನಿಲ್ಲದೆ ಇರುವುದು ಯಾವಾಗಲೂ ಮನಸ್ಸಿಗೆ ನೆಮ್ಮದಿ ಇಲ್ಲ ಮನೆಯಲ್ಲಿ ಸದಾ ಗಂಡ ಹೆಂಡತಿಯ ಕಲಹಗಳು ಉಂಟಾಗುತ್ತದೆ ಇರುತ್ತದೆ ಇಂತಹ ಸಲಹೆಯಿಂದ ಹೊರ ಬರಲು ಪ್ರತಿ ಶನಿವಾರ ಈ ಕೆಲಸವನ್ನು ತಪ್ಪದೆ ನಿಂಬೆ ಹಣ್ಣಿನಿಂದ ಮಾಡಿರಿ. ಒಂದು ನಿಂಬೆ ಹಣ್ಣನ್ನು ಕತ್ತರಿಸಿ ಅದಕ್ಕೆ ಅರಿಶಿಣ ಕುಂಕುಮ ಹಚ್ಚಿ ಮನೆಯ ಬಾಗಿಲಿಗೆ ನಿಂಬೆ ಹಣ್ಣನ್ನು ಇಡಬೇಕು ಇನ್ನೊಂದು ನಿಂಬೆ ಹಣ್ಣನ್ನು ಒಂದು ಗಾಜಿನ ಲೋಟಕ್ಕೆ ನೀರು ಹಾಕಿ ಇಡಬೇಕು ನಿಂಬೆ ಹಣ್ಣು ಸಾಮಾನ್ಯವಾಗಿ ನೀರಿನ ಒಳಗೆ ಮುಳುಗಿದರೆ ಮನೆಗೆ ಯಾವ ದೋಷವು ಇಲ್ಲ

ದೃಷ್ಟಿಗಳು ಇತ್ತೀಚೆಗೆ ತಗುಲಿಲ್ಲ ಎಂದು ಅರ್ಥ ನೀವು ನಿಂಬೆ ಹಣ್ಣನ್ನು ಹಾಕಿ ಇಟ್ಟು ಮೂರು ನಾಲ್ಕು ದಿನದಲ್ಲಿ ಮನೆಯ ಯಜಮಾನ ಹೊರಗೆ ಹೋದಾಗ ದೃಷ್ಟಿ ಆಗಿದ್ದರೆ ಅಥವಾ ಮನೆಗೆ ಯಾರಾದರೂ ಬಂದಾಗ ದೃಷ್ಟಿ ಆಗಿದ್ದರೆ ನೀರಿನಲ್ಲಿ ಇದ್ದ ನಿಂಬೆ ಮೇಲೆ ತೇಲಲು ಶುರು ಮಾಡುತ್ತದೆ. ಆಗ ಅದನ್ನು ಬದಲಾಯಿಸಬೇಕು ಅಥವಾ ನಿಂಬೆ ಹಣ್ಣು ನೀರಿನ ಒಳಗೆ ಕೊಳೆತು ಹೋಗುತ್ತದೆ ಇದರ ಅರ್ಥ ಮನೆಗೆ ಬಂದವರ ಮೇಲೆ ದೃಷ್ಟಿ ಆಗಿದೆ ಎಂದು ಇನ್ನೂ ವ್ಯಾಪಾರ ಸ್ಥಳದಲ್ಲಿ ಕೂಡ ಈ ರೀತಿಯಾಗಿ ಅಂಗಡಿ ಬಾಗಿಲಿಗೆ ನಿಂಬೆ ಹಣ್ಣು ಕತ್ತರಿಸಿ ನೀರಲ್ಲಿ ಹಾಕಿ ಇಡಬಹುದು. ಇನ್ನೂ ನಿಂಬೆ ಬಂದವರಿಗೆ ಕಾಣುವಂತೆ ಗಾಜಿನ ಲೋಟದಲ್ಲಿ ಇಡಬೇಕು ಗಾಜಿನ ಲೋಟ ಕಾಣುವ ಹಾಗೆ ದೇವರ ಫೋಟೋ ಮುಂದೆ ಇಡಬೇಕು ಪ್ರತಿ ಶನಿವಾರ ನಿಂಬೆ ಹಣ್ಣನ್ನು ಮುಲುಗುತ್ತಾ ಬನ್ನಿ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here