ನಿಮ್ಮ ಮನೆಗೆ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಕಟ್ಟಿದರೆ ಅದರಿಂದ ಆಗುವ ಲಾಭಗಳನ್ನು ತಿಳಿಯಿರಿ

70

ನಮಸ್ತೆ ಗೆಳೆಯರೆ ನಿಮ್ಮ ಮನೆಗೆ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಕಟ್ಟಿದರೆ ಆಗುವ ಲಾಭಗಳ ಬಗ್ಗೆ ಇಂದಿನ ಲೇಖನವಾಗಿದೆ. ಹೌದು ಸ್ನೇಹಿತರೇ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಕಟ್ಟುವುದರಿಂದ ಬಹಳ ಒಳ್ಳೆಯದು ಆಗುತ್ತದೆ. ನಿಮ್ಮ ಮನೆಯಲ್ಲಿ ಕೆಟ್ಟಶಕ್ತಿಗಳು ಇದ್ದರೆ ಕೆಟ್ಟದೋಷ ಇದ್ದರೆ ನಿವಾರಣೆ ಆಗುತ್ತದೆ. ನಿಮ್ಮ ಯಾವುದೇ ಆರ್ಥಿಕ ಸಮಸ್ಯೆ ಇರಬಹುದು ಅಥವಾ ಹಣಕಾಸಿನ ವಿಷಯದಲ್ಲಿ ಇರಬಹುದು ವೈಯಕ್ತಿಕ ಸಮಸ್ಯೆ ಇರಬಹುದು ಎಲ್ಲದಕ್ಕು ಪರಿಹಾರ ಸಿಗುತ್ತದೆ. ಎಲ್ಲದಕ್ಕೂ ಮುಖ್ಯವಾಗಿ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಅಲ್ಲಿ ಸಾಂಪ್ರದಾಯಿಕ ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ನಂಬಿಕೆ ಇದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ನಿಮ್ಮ ಮನೆಯ ಬಾಗಿಲಿನಲ್ಲಿ ಕಟ್ಟಿಕೊಳ್ಳಿ. ಜೊತೆಗೆ ಇದನ್ನು ಯಾವ ಸಮಯದಲ್ಲಿ ಕಟ್ಟಬೇಕು ಇದರಿಂದ ಆಗುವ ಲಾಭಗಳು ಯಾವುವು ಹೇಗೆ ಇದನ್ನು ಕಟ್ಟಬೇಕು ಅನ್ನುವುದರ ಬಗ್ಗೆ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9901600331

ಸವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ಸ್ನೇಹಿತರೇ ನಿಂಬೆಹಣ್ಣು ಮತ್ತೆ ಮೆಣಸಿನ ಕಾಯಿ ಕಟ್ಟುವುದರಿಂದ ವೈಜ್ಞಾನಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಕಾರಣಗಳನ್ನು ಹೊಂದಿದೆ. ಅದು ಏನೆಂದರೆ ದುರದೃಷ್ಟ ದೇವತೆ ಮತ್ತು ವ್ಯಾಪಾರಸ್ಥರಿಗೆ ನಷ್ಟವನ್ನು ಈ ತಾಯಿ ಮಾಡುತ್ತಾಳೆ. ಅಂಥಹ ದೇವತೆಗಳು ಅಂಗಡಿಯಲ್ಲಿ ಕಾಲು ಇಡದಂತೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಬಾಗಿಲಿಗೆ ಕಟ್ಟುತ್ತಾರೆ. ಅಷ್ಟ ಲಕ್ಷ್ಮೀಗೆ ಹುಳಿ ತೀಕ್ಷ್ಣವಾದ ಖಾರ ಪದಾರ್ಥಗಳನ್ನು ಇಷ್ಟ ಪಡುವುದರಿಂದ ಬಾಗಿಲಿಗೆ ಬಂದು ತನಗೆ ಇಷ್ಟವಾದ ಆಹಾರವನ್ನು ತಿಂದು ಹೋಗುತ್ತಾಳೆ ಅಂತ ಕೂಡ ಶಾಸ್ತ್ರದಲ್ಲಿ ತಿಳಿಸಿಕೊಡಲಾಗಿದೆ. ತೀಕ್ಷ್ಣ ಖಾರದ ಪದಾರ್ಥಗಳನ್ನು ಸೇವನೆ ಮಾಡಿದ ನಂತರ ಒಳಗೆ ಬರುವ ಪ್ರಚೋದನೆಯನ್ನು ಕಳೆದುಕೊಳ್ಳವುದರಿಂದ ದುರದೃಷ್ಟ ದೇವತೆ ಒಳಗೆ ಪ್ರವೇಶ ಮಾಡುವುದಿಲ್ಲ. ಒಂದು ದರಿದ್ರ ಲಕ್ಷ್ಮೀ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ ಅಂತ ಅರ್ಥವಾಗುತ್ತದೆ.

ತನ್ನ ದುಷ್ಟ ಕಣ್ಣಿನಿಂದ ಅಂಗಡಿ ಮೇಲೆ ಬಿದ್ದು ವ್ಯಾಪಾರ ಎಲ್ಲವೂ ಹಾಳು ಆಗುತ್ತದೆ. ನಮಗೆ ಯಾವುದೇ ಲಾಭ ಬರುವುದಿಲ್ಲ ನಷ್ಟವೇ ಅನುಭವಿಸಬೇಕಾಗುತ್ತದೆ ಅಂತ ಹಿಂದಿನ ಕಾಲದಲ್ಲಿ ಹಿರಿಯರು ಈ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿಯನ್ನು ಕಟ್ಟಿಕೊಂಡು ಬರುತ್ತಾ ಇದ್ದಾರೆ. ಅದರಿಂದ ನಮ್ಮ ಮನೆಗೆ ವ್ಯಾಪಾರಕ್ಕೆ ವ್ಯವಹಾರಕ್ಕೆ ವೈಯಕ್ತಿಕ ವಿಷಯಕ್ಕೆ ದಾರಿದ್ರ್ಯ ಲಕ್ಷ್ಮೀ ಆಗಮನ ಆಗಬಾರದು ಜೊತೆಗೆ ಯಾರ ನರದೃಷ್ಟಿ ವ್ಯಾಪಾರದಲ್ಲಿ ವ್ಯವಹಾರದಲ್ಲಿ ಬೀಳಬಾರದು ಅದೇ ರೀತಿ ಬೇರೆಯವರ ಕಣ್ಣುಗಳು ಕೂಡ ತುಂಬಾನೇ ಕೆಟ್ಟದ್ದು ಇರುತ್ತದೆ. ಅವರು ನಿಮ್ಮ ಹಣದ ಹರಿವು ನೋಡಿ ಹೊಟ್ಟೆ ಕಿಚ್ಚು ಪಡುತ್ತಾರೆ ಅವರ ವಕ್ರದೃಷ್ಟಿ ಕೂಡ ವ್ಯಾಪಾರವನ್ನು ಹಾಳು ಮಾಡುತ್ತದೆ. ಇನ್ನೂ ಕೆಲವು ಅನ್ಯೋನ್ಯ ಸಂಬಂಧವನ್ನೂ ನೋಡಿ ಕೂಡ ಕೆಲವು ಜನರು ಕೆಂಡ ಕಾರುತ್ತಾರೆ ಅಂಥವರ ದೃಷ್ಟಿ ಕೂಡ ಬೀಳಬಾರದು ಅಂದ್ರೆ ಈ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9901600331

ಮನೆಯ ಬಾಗಿಲಿಗೆ ಕಟ್ಟಬೇಕು. ಇದನ್ನು ಹೇಗೆ ಮಾಡಬೇಕು ಅಂದ್ರೆ ಒಂದು ದಾರವನ್ನು ತೆಗೆದುಕೊಳ್ಳಿ. ಮೊದಲು ಒಂದು ನಿಂಬೆ ಹಣ್ಣು ಹಾಕಿಕೊಳ್ಳಿ. ಏಳು ಮೆಣಸಿನ ಕಾಯಿಯನ್ನು ದಾರದಲ್ಲಿ ಪೋಣಿಸಿಕೊಳ್ಳಿ. ನಂತ್ರ ಒಂದು ಕಪ್ಪನ್ನು ಅದರ ಕೆಳಗೆ ಕಟ್ಟಿಕೊಳ್ಳಬೇಕು. ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಇಂದ ತಯಾರಿಸಿದ ಈ ಯಂತ್ರಕ್ಕೆ ಸೂರ್ಯನ ಕಡೆ ಮತ್ತು ಮುಖವನ್ನು ಮಾಡಿ ಅದಕ್ಕೆ ಅರಿಶಿಣ ಕುಂಕುಮ ಹಚ್ಚಿ ಪೂಜೆಯನ್ನು ಮಾಡಬೇಕು. ದೇವರಲ್ಲಿ ಪ್ರಾರ್ಥನೆಯನ್ನು ಮಾಡಬೇಕು ನಾವು ಮಾಡುವ ವ್ಯಾಪಾರದಲ್ಲಿ ಯಾವುದೇ ಕೆಟ್ಟ ಕಣ್ಣುಗಳು ಕೆಟ್ಟ ದೃಷ್ಟಿಗಳು ಕೆಟ್ಟ ಶಕ್ತಿಗಳು ಬೀಳಬಾರದು. ಎಲ್ಲರಿಗೂ ಮತ್ತು ನಾವು ಮಾಡುವ ವ್ಯಾಪಾರದಲ್ಲಿ ಒಳ್ಳೆಯದು ಆಗಬೇಕು ಅಂತ ಸಂಕಲ್ಪ ಮಾಡಿಕೊಳ್ಳಬೇಕು. ನಂತ್ರ ಇದನ್ನು ನೀವು ಬಲಭಾಗದ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಯಾವುದೇ ಕೆಟ್ಟ ದೃಷ್ಟಿ ಬೀಳದೆ ಇರುವುದರಿಂದ ನಿಮ್ಗೆ ಲಾಭ ಖಂಡಿತ ದೊರೆಯುತ್ತದೆ. ನಿಮ್ಮ

ವ್ಯಾಪಾರದಲ್ಲಿ ವೃದ್ದಿ ಆಗುತ್ತದೆ. ಹೀಗೆ ಮಾಡಿ ನೋಡಿ. ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here