ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಕಳಶವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವುದರಿಂದ ಕುಲದೇವರು ಮತ್ತು ಲಕ್ಷ್ಮೀದೇವಿಯ ಅನುಗ್ರಹ ಇರುತ್ತದೆ ಎಂದು ನಾವು ಭಾವಿಸುತ್ತೇವೆ, ಇನ್ನು ಕಳಶದಲ್ಲಿ ದೇವರ ವಾಸ ಕೂಡ ಇರುತ್ತದೆ ಎಂದು ನಾವು ನಂಬುತ್ತೇವೆ, ಇಂತಹ ಒಂದು ಕಳಶದ ವಿಷಯದಲ್ಲಿ ನಾವು ಬಹಳ ಜಾಗೃತೆಯಾಗಿ ಇರಬೇಕು ಕೆಲವೊಂದು ಸೂಕ್ಷ್ಮವಾದ ವಿಚಾರಗಳ ಬಗ್ಗೆಯೂ ಕೂಡ ತಿಳುವಳಿಕೆ ಇರಬೇಕು ಎಂದು ಹೇಳಲಾಗುತ್ತದೆ ಇನ್ನು ಕಳಶ ಪ್ರತಿಷ್ಠಾಪಿಸುವಾಗ ನಾವು ಎಷ್ಟು ಪ್ರಾಮುಖ್ಯತೆಯನ್ನು ವಹಿಸುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಕಳಸದ ಎಲೆಯನ್ನು ಬದಲಾಯಿಸುವಾಗಲು ಕೂಡ ಕೊಡಬೇಕಾಗುತ್ತದೆ ಯಾಕೆಂದರೆ ಕಳಶದ ಎಲೆಯನ್ನು ಬದಲಾಯಿಸುವಾಗ ನಾವು ಮಾಡುವ ತಪ್ಪುಗಳಿಂದ ಮನೆಯಲ್ಲಿ ದಾರಿ ಕತೆಗಳು ಹೆಚ್ಚಾಗುತ್ತದೆ ನಾವು ಯಾವ ಉದ್ದೇಶವನ್ನು ಇಟ್ಟುಕೊಂಡು ಕಳಶವನ್ನು ಪೂಜಿಸುತ್ತಿದ್ದೇವೆ ಆ ಒಂದು ಉದ್ದೇಶ ಈಡೇರುವುದಿಲ್ಲ ಜೊತೆಗೆ ಕಳಶದ ಪೂಜೆಯ ಫಲಗಳು ಕೂಡ ನಮಗೆ ಸಿಗುವುದಿಲ್ಲ, ಹಾಗಾದರೆ ಕಳಶದ ವಿಷಯದಲ್ಲಿ ನಾವು ಯಾವ ತಪ್ಪುಗಳನ್ನು ಮಾಡಬಾರದು ಕಳಸದ ಎಲೆಯನ್ನು ಬದಲಾಯಿಸುವಾಗ ನಾವು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ನಾವು ಒಮ್ಮೆ ಕಲಶವನ್ನು ಪ್ರತಿಷ್ಠಾಪಿಸಿದ ನಂತರ ಅದನ್ನು ಯಾವುದೇ ಕಾರಣಕ್ಕೂ ಕದಲಿಸಬಾರದು ಅಲಗಾಡಿಸಬಾರದು ಎಂದು ಹೇಳಲಾಗುತ್ತದೆ ಯಾಕೆಂದರೆ
ನಾವು ಕಳಶವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದಾಗ ಅದರಲ್ಲಿ ಒಂದು ಶಕ್ತಿ ಅಡಗಿರುತ್ತದೆ ನಾವು ಕಳಸವನ್ನು ಕದಲಿಸಿದಾಗ ಅಲ್ಲಿ ಇರುವಂತಹ ಶಕ್ತಿ ನಾಶವಾಗುತ್ತದೆ ಇಂತಹ ಸಂದರ್ಭದಲ್ಲಿ ನಾವು ಎಲೆಯನ್ನು ಬದಲಾಯಿಸುವಾಗಲು ಕೂಡ ಕಳಶವನ್ನು ಪುನಃ ಪ್ರತಿಷ್ಠಾಪಿಸಬೇಕಾಗುತ್ತದೆ, ಕೆಲವರು ಕಳಶದ ಎಲೆಯನ್ನು ಬದಲಿಸಿ, ನಂತರ ಹೊಸ ಎಲೆಯನ್ನು ಹಾಕಿ ಪುನಃ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡುತ್ತಾರೆ ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಮಾಡಬಾರದು ಒಮ್ಮೆ ಕಲಶದ ಕಾಯಿಯನ್ನು ತೆಗೆದಾಗ ಪುನಃ ನೀವು ಯಾವ ರೀತಿಯಾಗಿ ಹೊಸದಾಗಿ ಎಲ್ಲವನ್ನು ಶುದ್ದಿ ಮಾಡಿ ಕಳಶವನ್ನು ಪ್ರತಿಷ್ಠಾಪಿಸುತ್ತಿರೋ ಅದೇ ರೀತಿಯಾಗಿ ಕಳಶವನ್ನು ಪ್ರತಿಷ್ಠಾಪಿಸಬೇಕಾಗುತ್ತದೆ, ಹಾಗಾಗಿ ನೀವು ಕಳಶಕ್ಕೆ ಎಲೆಯನ್ನು ಬಳಸ ಬೇಕಾದರೆ ಸ್ವಚ್ಛವಾದ ತಾಜಾವಾದಂತಹ ಕನಿಷ್ಠ 15 ದಿನಗಳವರೆಗೂ ಕೂಡ ಬಾಡದಂತಹ ಎಲೆಗಳನ್ನೇ ಆಯ್ಕೆ ಮಾಡಿ ಕಳಶಕ್ಕೆ ಇಡಿ, ಇದರಿಂದ ಹದಿನೈದು ದಿನಗಳಿಗೊಮ್ಮೆ ನಾವು ಕಳಶವನ್ನು ಪ್ರತಿಷ್ಠಾಪಿಸಬಹುದು, ಈ ರೀತಿಯಾಗಿ ಒಮ್ಮೆ ಕಳಸವನ್ನು ಕದಲಿಸಿದಾಗ ಪುನಃ ಅದೇ ಕಳಶವನ್ನು ಇಟ್ಟು ಪೂಜೆ ಮಾಡಬೇಡಿ ಇದರಿಂದ ದಾರಿದ್ರ ಹೆಚ್ಚಾಗುತ್ತದೆ, ಯಾವುದೇ ದೈವಿಕ ಶಕ್ತಿ ಕಳಶದಲ್ಲಿ ಇರುವುದಿಲ್ಲ, ಹಾಗಾಗಿ ಕಳಸದ ಎಲೆಯನ್ನು ಬದಲಾಯಿಸುವಾಗ ಕಳಸದ ಪ್ರತಿಯೊಂದು ವಸ್ತುವನ್ನು ಬದಲಾಯಿಸಿ ಸ್ವಚ್ಛಗೊಳಿಸಿ ನಂತರ ಪುನಃ ಪ್ರತಿಷ್ಠಾಪಿಸಿ ಪೂಜೆ ಮಾಡಿ ಆಗ ಮಾತ್ರ ಫಲ ಸಿಗುವುದು, ಕಳಶದಲ್ಲಿ ದೈವಿಕ ಶಕ್ತಿ ನೆಲೆಸುವುದು.
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ