ನಿಮ್ಮ ಮನೆಗೆ ಯಾರಾದರು ಕೂಡ ಮಂತ್ರದ ಪ್ರಯೋಗ ಮಾಡಿದ್ರೆ ಯಾವುದೇ ಖರ್ಚು ಇಲ್ಲದೆ ಸುಲಭ ಪರಿಹಾರ ಮಾಡಬಹುದು

66

ಸ್ನೇಹಿತರೆ ಜೀವನದಲ್ಲಿ ನಾವು ನೆಮ್ಮದಿ ಆಗಿ ಇರ್ತೇವೆ ಅಂದರು ಕೂಡ ನಮ್ಮ ಶತ್ರುಗಳು ನಮಗೆ ನೆಮ್ಮದಿ ಆಗಿ ಇರೋಕೆ ಬಿಡಲ್ಲ, ನಾವು ಏನು ತಪ್ಪೇ ಮಾಡಲಿಲ್ಲ ಅಂದ್ರು ಕೂಡ ನಮ್ಮನು ನೋಡಿ ಹೊಟ್ಟೆ ಉರಿ ಪಡುವ ಜನಕ್ಕೆ ಏನು ಕಡಿಮೆ ಇಲ್ಲ ಬಿಡಿ, ಆದ್ರೆ ಅವ್ರು ಹೊಟ್ಟೆ ಉರಿ ಪಟ್ಟುಕೊಂಡು ಸುಮ್ಮನೆ ಇರುತ್ತಾರಾ? ಖಂಡಿತ ಇಲ್ಲ, ಕೆಲವೊಂದು ಜನರು ಹೇಗೋ ಸುಮ್ಮನೆ ಇರುತ್ತಾರೆ ಮತ್ತಷ್ಟು ದ್ವೇಷ ಮಾಡುವ ಜನರು ನಮ್ಮ ಮೆನೆ ಕೆಲವೊಂದು ಮಂತ್ರ ಮತ್ತು ತಂತ್ರಗಳ ಪ್ರಯೋಗ ಮಾಡಿ ನಮ್ಮ ಜೀವನ ಹಾಳು ಮಾಡುವ ಪಯತ್ನ ಮಾಡುತ್ತಾರೆ, ಸುಖವಾಗಿ ಇದ್ದ ನಮ್ಮ ಜೀವನ ಹಾಳಾಗಿ ಹೋಗುವ ರೀತಿಯಲ್ಲಿ ಮಾಡುತ್ತಾರೆ, ಇದರಿಂದ ಅವ್ರಿಗೆ ಒಳ್ಳೆಯದು ಅಂದು ಆಗೋದಿಲ್ಲ, ತತ್ ಕ್ಷಣಕ್ಕೆ ಅವರಿಗೆ ಖುಷಿ ಕೊಟ್ಟರು ಕೂಡ ಕಾಲ ಅನ್ನೋದು ಅಂತಹ ಜನರಿಗೆ ಮುಂದಿನ ದಿನದಲ್ಲಿ ಸಮಸ್ಯೆ ಉಂಟು ಮಾಡುವುದು, ಇಂತಹ ಸಾಕಷ್ಟು ಸಮಸ್ಯೆಗಳು ಎಲ್ಲರ ಜೀವನದಲ್ಲಿ ಬರುತ್ತಲೇ ಇರುವುದು ಇಂತಹ ಸಮಸ್ಯೆಗಳಿಂದ ನಾವು ಪರಿಹಾರ ಮಾಡಲು ಲಕ್ಷಾಂತರ ರುಪಾಯಿ ಖರ್ಚು ಮಾಡೋದು ಬೇಡ, ಹತ್ತು ರುಪಾಯಿ ಇದ್ರೆ ಸಾಕು ಬಿಡಿ, ಹಾಗಾದ್ರೆ ಏನೆಲ್ಲಾ ಪರಿಹಾರ ಮಾಡಬೇಕು ತಿಳಿಯೋಣ.

ಮಂತ್ರ ತಂತ್ರದ ಶಕ್ತಿ ಓಡಿಸಲು ಸ್ತ್ರೀಯರು ಕಣ್ಣಿಗೆ ಇಡುವ ಕಾಡಿಗೆ ಹಾಗೆಯೇ ಅಡುಗೆಗೆ ಬಳಸುವ ನಿಂಬೆ ಹಣ್ಣು ತುಂಬಾ ಶಕ್ತಿಶಾಲಿ ಎಂದು ಹೇಳುತ್ತಾರೆ, ಇದು ಎರಡು ಇದ್ರೆ ಸಾಕು ನಿಮ್ಮ ಸಮಸ್ಯೆಗೆ ಪರಿಹಾರ ಮಾಡಬಹುದು, ಪುರುಷರು ನಿಮ್ಮ ಬಲಗಾಲಿನ ಪಾದಕ್ಕೆ ಕಾಡಿಕೆ ಹಚ್ಚಿ ನಂತರ ಮನೆಯಿಂದ ಹೊರಗೆ ಹೋಗಬೇಕು ಸ್ತ್ರೀಯರು ಆದ್ರೆ ತಮ್ಮ ಎಡಕಾಲಿನ ಪಾದಕ್ಕೆ ಕಾಡಿಗೆ ಹಚ್ಚಿ ಮನೆಯಿಂದ ಹೊರಗೆ ಹೊರಬೇಕು, ಮತ್ತು ಭಾನುವಾರದ ರಾತ್ರಿ ಸಮಯದಲ್ಲಿ ಒಂದು ನೆಂಬು ಹಣ್ಣು ತಂದು ಅದನ್ನು ತಲೆನಿಂದ ಕಾಲಿನ ವರೆಗೂ ನಿವಾಲ್ಸಿ ನಂತರ ಈ ಮಂತ್ರ ಹೇಳಬೇಕು, ತತೋ ನಿಷುಂಭಃ ಸಂಪ್ರಾಪ್ಯ ಚೇತನಮತ್‌ಕಾರ್ಮುಕಃ | ಆಜಘಾನ ಶರೈರ್ದೇವಿಂ ಕಾಳೀಂ ಕೇಸರಿಣಂ ತಥಾ || ಇದನ್ನು ಯಾರು ಮೂರೂ ಭಾರಿ ಹೇಳಿ ನಂತರ ಆ ನಿಂಬೆ ಹಣ್ಣು ನಿಮ್ಮ ಮನೆ ವಿರುದ್ದ ದಿಕ್ಕಿಗೆ ಹಾಕಿ ಅದನ್ನು ಎಡ ಕಾಲಿಂದ ಅಪ್ಪಚ್ಚಿ ಮಾಡಬೇಕು ಹೀಗೆ ಅದನ್ನು ತುಳಿದು ಬರುವಾಗ ಅದನ್ನು ನೀವು ನೋಡೋಕೆ ಹೋಗಬೇಡಿ, ನಾವು ಮೇಲೆ ತಿಳಿಸಿದ ಮಹಾಕಾಳಿ ಮಂತ್ರವು ತುಂಬಾ ಶಕ್ತಿಶಾಲಿ ಆಗಿರುವುದು,, ನಿಮ್ಮ ಮನೆಗೆ ಬಂದಿರುವ ಸಕಲ ಸಂಕಷ್ಟಗಳನ್ನು ಕೂಡ ಈ ಮಂತ್ರ ಪರಿಹಾರ ಮಾಡುವುದು, ಹೆಚ್ಚಿನ ಉಚಿತ ಸಲಹೆ ಪಡೆಯಲು ನನಗೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ.

ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here