ನಿಮ್ಮ ಮನೆನಲ್ಲಿ ಈ ವಸ್ತುಗಳು ಇದ್ದಲ್ಲಿ ಮಹಾಲಕ್ಷ್ಮೀ ಅನುಗ್ರಹ ಖಂಡಿತ ಇರೋದಿಲ್ಲ

51

ಈ ಮೂರು ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಇರುವುದಿಲ್ಲ ಅವಳು ಹೊರಟು ಹೋಗುವಳು, ದರಿದ್ರ ಲಕ್ಷ್ಮಿ ಒಕ್ಕರಿಸುವಳು ಮೊದಲು ಆ ಮೂರು ವಸ್ತುಗಳನ್ನು ನೀವು ತೆಗೆದು ಬಿಸಾಕಿ ಅವುಗಳು ಯಾವುದೆಂದು ತಿಳಿಯುವ ಪದೇ ಪದೇ ನಮಗೆ ಆರೋಗ್ಯದಲ್ಲಿ ಏರುಪೇರು ಆರ್ಥಿಕ ಸಮಸ್ಯೆ ಬಡತನ ಹೀಗೆ ಹಲವಾರು ಸಮಸ್ಯೆಗಳು ಒಂದರ ಹಿಂದೆ ಒಂದು ಬಂದು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ ಆದುದರಿಂದ ಅದನ್ನು ಯಾವುದೆಂದು ತಿಳಿಯುವ ನಾವು ಜೀವನದಲ್ಲಿ ಒಂದು ಹೊಸ ಮನೆಯನ್ನು ಕಟ್ಟಿ ಅದರಲ್ಲಿ ವಾಸಿಸಬೇಕೆಂದು ಕನಸು ಕಾಣುತ್ತೇವೆ ಹಾಗೆ ಮನೆಯನ್ನು ಕಟ್ಟುತ್ತೇವೆ ಅದನ್ನು ನಾವು ವಾಸ್ತುವಿನ ಪ್ರಕಾರ ಕಟ್ಟಿಸಬೇಕು ಇಲ್ಲವೇ ಜ್ಯೋತಿಷ್ಯಗಳ ಮೂಲಕ ನಾವು ಕಟ್ಟಿದ್ದೆ ಆದಲ್ಲಿ ನಮಗೆ ಯಾವ ತೊಂದರೆಗಳು ಬರುವುದಿಲ್ಲ ಹಾಗೆ ಮನೆ ಕಟ್ಟಿದ ಮೇಲೆ ಅದನ್ನು ಸ್ವಚ್ಛ ವಾಗಿ ನೋಡಿಕೊಳ್ಳಿ ಮನೆಯ ಸುತ್ತ ಮುತ್ತ ಇರುವ ಜಾಗವನ್ನು, ಮತ್ತು ಮನೆಯ ನಡುವಿನ ಕೋಣೆಯಲ್ಲಿ ಯಾವ ವಸ್ತುವನ್ನೂ ಇಡಬಾರದು ಅದನ್ನು ಖಾಲಿ ಬಿಡಿ ಇದರಿಂದ ನಿಮ್ಮ ಮನಸ್ಸು ಪರಿಶುದ್ಧತೆಯನ್ನು ಪಡೆಯುತ್ತೆ ಎಂದು ಧರ್ಮ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಎಲ್ಲಿಯಾದರೂ, ಜೇಡರ ಬಲೆ ಪದೇ ಪದೇ ಕಟ್ಟುತ್ತಿದ್ದರೆ ನಿಮಗೆ ಆರ್ಥಿಕ ಪರಿಸ್ಥಿತಿ ಕಂಡು ಬರುತ್ತೆ ನಿಮಗೆ ಸಾಲಗಳು ಎದುರಾಗುವುದು ಎಂದು ಮುನ್ಸೂಚನೆ ನೀಡುವುದು, ಆದುದರಿಂದ ನಾವು ದಿನ ನಿತ್ಯ ನಮ್ಮ ಮನೆಯನ್ನು ಸ್ವಚ್ಛವಾಗಿರಿಸಿದರೆ ನಮಗೆ ಯಾವ ತೊಂದರೆಯೂ ಬರುವುದಿಲ್ಲ

ನಂತರ ಮನೆಯಲ್ಲಿ ಸಾಂಪ್ರದಾಯಿಕವಾಗಿ ಕನ್ನಡಿಯನ್ನು ಮುಖವನ್ನು ನೋಡುವ ಗಾಜಿನಂತೆ ಬಳಸುತ್ತೇವೆ ಯಾದರೂ, ಅದು ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ ವಾಸ್ತು ಶಾಸ್ತ್ರವು ಕನ್ನಡಿಯನ್ನು ಶಕ್ತಿಯನ್ನು ನಿಶ್ಚಲಗೊಳಿಸುವ ಹಾಗೂ ಹದಗೆಡಿಸುವ ಸಾಮರ್ಥ್ಯ ಹೊಂದಿರುವ ಕನ್ನಡಿ ಎಂದು ಎರಡು ವಿಧಗಳಾಗಿ ವಿಂಗಡಿಸುತ್ತದೆ. ಹಾಗಾಗಿ ನೆಮ್ಮದಿ ಹಾಗೂ ಶಾಂತಿಯುತ ಜೀವನವನ್ನು ನಡೆಸಲು ಕನ್ನಡಿಗಳನ್ನು ಮನೆಯ ಸೂಕ್ತ ಸ್ಥಾನದಲ್ಲಿ ಇರಿಸುವುದು ಮುಖ್ಯ. ಒಡೆದ ಕನ್ನಡಿ ಇಡಬಾರದು ಆದರಿಂದ ನಮ್ಮ ಮುಖವನ್ನು ನೋಡಬಾರದು ಹಾಗೆ ನೋಡಿದಲ್ಲಿ ನಮಗೆ ಬಡತನ ಮತ್ತು ಆರೋಗ್ಯದಲ್ಲಿ ಏರಿಳಿತಗಳು ಉಂಟಾಗಿ ಮನಸ್ಸಿಗೆ ನೆಮ್ಮದಿ ಇರಲಾರದು ಹಾಗೆ ದಂಪತಿಗಳಲ್ಲಿ ವಿರಸ ಕೂಡಾ ಆಗುತ್ತೆ, ಇದನ್ನು ಮೊದಲು ಮನೆಯಿಂದ ಹೊರಗೆ ಹಾಕಿ,ಮನೆಗಳಲ್ಲಿ ಬೇಡದ ವಯರುಗಳು, ಪೈಪುಗಳು, ನಿಂತಗಡಿಯಾರಗಳು ಹರಿದ ಚಪ್ಪಲಿಗಳು, ಹರಿದ ಬಟ್ಟೆಗಳು ಯಾವುದನ್ನು ನಾವು ಮನೆಗಳಲ್ಲಿ ಇಡಬಾರದು ನಮಗೆರ ಬಡತನ ಸಮಸ್ಯೆ ಹಣಕಾಸಿನ ಸಮಸ್ಯೆಆರೋಗ್ಯ ಸಮಸ್ಯೆ ಎಲ್ಲವೂ ಎದುರಾಗಬಹುದು ಇದನ್ನು ನಾವು ಹೊರಹಾಕಿದಾಗ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಕಂಡುಬರುವುದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸಬೇಕು ಹೀಗೆ ಮಾಡಿದುದೇ ಆದಲ್ಲಿ ನಮಗೆ ಯಾವ ಸಮಸ್ಯೆಯೂ ಬರಲಾರದು.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here