ನಿಮ್ಮ ಮನೆಯಲ್ಲಿ ಅದೃಷ್ಟ ಪಡೆಯಲು ಈ ಗಿಡದಿಂದ ಹೀಗೆ ಮಾಡಿರಿ

77

ಮನಿ ಪ್ಲಾಂಟ್ ಮನೆಯಲ್ಲಿ ಇದ್ದರೆ ಅದೃಷ್ಟವೇ ಇದ್ದ ಹಾಗೆ ಎನ್ನುವ ಮಾತು ಇದೆ ಆದರೆ ಮನಿ ಪ್ಲಾಂಟ್ ಅನ್ನು ಎಲ್ಲಿ ಬೇಕೋ ಹೇಗೆ ಬೇಕೋ ಹಾಗೆ ಇಡುವ ಹಾಗೆ ಇಲ್ಲ ನಾವು ಏನಾದರೂ ಮನಿ ಪ್ಲಾಂಟ್ ಅನ್ನು ಹೇಗೆ ಬೇಕಾದರೂ ಇಟ್ಟರೆ ಅದು ನಮ್ಮ ಆರೋಗ್ಯ ಆರ್ಥಿಕ ಪರಿಸ್ಥಿತಿ ಮೇಲೆ ಬಹಳ ಪರಿಣಾಮ ಉಂಟು ಮಾಡುತ್ತದೆ ಹಾಗಾಗಿ ಮನಿ ಪ್ಲಾಂಟ್ ಬೆಳೆಸುವಾಗ ಸರಿಯಾಗಿ ಬೆಳೆಸಬೇಕು ಅದಕ್ಕೆ ಪ್ರತಿ ದಿನ ನೀರು ಹಾಕಬೇಕು ಒಣಗಿದ ಎಲೆ ಇದ್ದರೆ ತೆಗೆಯಬೇಕು ಮನಿ ಪ್ಲಾಂಟ್ ಸರಿಯಾಗಿ ಇರದೆ ಇದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಸುಳಿದಾಡುವ ಸಂಭವ ಹೆಚ್ಚಾಗಿ ಇರುತ್ತದೆ ಮನೆಯ ಒಳಗೆ ಅಥವಾ ಒಳಗೆ ಎಲ್ಲಿ ಆದರೂ ಮನಿ ಪ್ಲಾಂಟ್ ಬಳಸಬಹುದು ಆದರೆ ಇದಕ್ಕೆ ಬಿಸಿಲು ತಾಗದ ಹಾಗೆ ನೋಡಿಕೊಳ್ಳಬೇಕು ಅದರಿಂದ ಮನೆಯ ಒಳಗೆ ಈ ಗಿಡ ಬೆಳೆಸಿ ಇದನ್ನು ಆಗ್ನೇಯ ದಿಕ್ಕಿಗೆ ಇಟ್ಟು ಬೆಳೆಸಿದರೆ ಧನ ಲಾಭ ಆಗುತ್ತದೆ ಅಲ್ಲದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಇನ್ನೂ ಮನಿ ಪ್ಲಾಂಟ್ ಅನ್ನು ಯಾವುದೇ ಕಾರಣಕ್ಕೂ ಮಕ್ಕಳ ಕೈಗೆ ಎಟುಕದ ಹಾಗೆ ನೋಡಿಕೊಳ್ಳಿ ಏಕೆಂದರೆ ಮನಿ ಪ್ಲಾಂಟ್ ನ ಎಲೆಗಳಲ್ಲಿ

ವಿಷದ ಪ್ರಮಾಣ ಇರುವುದರಿಂದ ಇದನ್ನು ತಿಂದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಗುವ ಸಾಧ್ಯತೆ ಇದೆ. ಇನ್ನೂ ವಾಸ್ತು ಪ್ರಕಾರ ಮನೆಯಲ್ಲಿ ಈ ಗಿಡವನ್ನು ಯಾವ ರೀತಿ ನೆಟ್ಟರೆ ಶುಭ ಎಂದು ಈಗ ತಿಳಿಯೋಣ ಬನ್ನಿ. ಆಗ್ನೇಯ ದಿಕ್ಕಿನಲ್ಲಿ ಶುಕ್ರ ದೇವನ ಅದಿಪತ್ಯವಿದೆ. ಶುಕ್ರ ಗ್ರಹದ ಜಾಗದಲ್ಲಿ ಮನಿ ಪ್ಲಾಂಟ್ ಗಿಡ ನೆಟ್ಟರೆ ಶುಭ. ಮನಿ ಪ್ಲಾಂಟನ್ನು ಈಶಾನ್ಯ ದಿಕ್ಕಿನಲ್ಲಿ ಬೆಳೆಸಬಾರದು. ಈ ತಾಣದ ಅಧಿಪತಿ ಬೃಹಸ್ಪತಿ. ಶುಕ್ರ ಮತ್ತು ಬೃಹಸ್ಪತಿ ಶತ್ರುಗಳು ಆದುದರಿಂದ ಈಶಾನ್ಯ ದಿಕ್ಕಿನಲ್ಲಿ ಶುಕ್ರ ಗ್ರಹದ ಗಿಡ ನೆಡಬಾರದು. ಮನಿ ಪ್ಲಾಂಟನ್ನು ಹೆಚ್ಚು ಬೆಳಕಿರುವ ಜಾಗದಲ್ಲಿ ಬೆಳೆಸಬೇಡಿ. ಇದನ್ನು ಮನೆ ಒಳಗೂ ಬೆಳೆಸಬಹುದು. ಈ ಗಿಡವನ್ನು ನೀರಿನಲ್ಲಿಟ್ಟರೆ ಉತ್ತಮ ಇದರ ನೀರನ್ನು ಪ್ರತಿ ವಾರ ಬದಲಾಯಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಒಂದು ಮನೆಯಲ್ಲಿ ಮನಿ ಪ್ಲಾಂಟ್ ಸಕಾರಾತ್ಮಕ ಶಕ್ತಿಯ ಪ್ರತಿರೂಪ ಇದ್ದಂತೆ. ಮನಿ ಪ್ಲಾಂಟ್ ಗಿಡ ಎಷ್ಟು ಹಸಿರು ಬಣ್ಣ ಹೊಂದಿರುತ್ತದೆಯೋ ಅಷ್ಟೂ ಮನೆಯಲ್ಲಿ ಸಕಾರಾತ್ಮಕ ಸೂಚಕಗಳ ಹರಿವು ಮತ್ತು ವೇಗ ಹೆಚ್ಚಿರುತ್ತದೆ. ಜೊತೆಗೆ ಮನಿ ಪ್ಲಾಂಟ್ ಎಲೆಗಳು ಬಳ್ಳಿಯಿಂದ

ಯಾವುದೇ ಕಾರಣಕ್ಕೂ ಒಣಗಬಾರದು ಅಥವಾ ಉದುರಬಾರದು. ಹೌದು ಸ್ನೇಹಿತರೆ ನಾವು ಮನೆಯಲ್ಲಿ ಬೆಳೆಸುವ ಗಿಡಕ್ಕೆ ಕೂಡ ಕೆಲವು ರೀತಿಯ ವಾಸ್ತು ನಿಯಮಗಳನ್ನು ಅನುಸರಿಸ ಬೇಕಾಗುತ್ತದೆ ಇಲ್ಲದೆ ಹೋದರೆ ಬಹಳ ಪರಿಣಾಮವನ್ನು ಎದುರಿಸಬೇಕಾಗಿ ಬರಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here