ನಿಮ್ಮ ಮನೆಯಲ್ಲಿ ಇದನ್ನ ಇಡಲೇ ಬೇಕು

81

ನಿಮ್ಮ ಮನೆಯಲ್ಲಿ ಇಡಲೇಬೇಕಾದ ಮುಖ್ಯ ಮೂರ್ತಿಗಳು ಅಥವಾ ಫೋಟೋಗಳು ಇವು. ಸ್ನೇಹಿತರೆ ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ಇಡಬೇಕಾದ ಅಂದರೆ ಮುಖ್ಯವಾಗಿ ಇಡಬೇಕಾದ ಐದು ದೇವರ ಮೂರ್ತಿಗಳು ಅಥವಾ ಫೋಟೋಗಳು ಯಾವುವು ಎಂದು ನೋಡೋಣ ಹಾಗೂ ಇದರಿಂದ ನಿಮಗೆ ಏನೇನು ಲಾಭಗಳು ಆಗುತ್ತದೆ ಎಂದು ನೋಡೋಣ ಬನ್ನಿ. ನಿಮ್ಮ ಮನೆಯಲ್ಲಿ ಸ್ನೇಹಿತರೆ ಬಾಲ ಕೃಷ್ಣನ ಫೋಟೋ ಅಥವಾ ಮೂರ್ತಿ ಯಾವುದಾದರೂ ಒಂದು ಇಡಬೇಕು ಅದರಲ್ಲಿ ಯಾವುದಾದರೂ ಒಂದನ್ನು ಇಡುವುದರಿಂದ ನಿಮಗೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ಖುಷಿ ಆಗುತ್ತದೆ ಎಂದು ಹೇಳಲಾಗುತ್ತದೆ ಇನ್ನೂ ಎರಡನೆಯದು ರಾಧಾ ಕೃಷ್ಣ ಫೋಟೋ ಏನು ಇರುತ್ತದೆ ಅಂದರೆ ನಿಮಗೆ ವಿಶೇಷವಾಗಿ ಮೂರ್ತಿ ಸಿಗುತ್ತದೆ ಹಾಗೂ ಫಿತಿ ಕೂಡ ಸಿಗುತ್ತದೆ ಈ ಎರಡರಲ್ಲಿ ಯಾವುದಾದರೂ ಕೂಡ ನೀವು ಇಟ್ಟರೆ ನಿಮಗೆ ಖುಷಿ ಹಾಗೂ ಸಂತೋಷ ಹೇಗೆ ಅದು ಬಾಲ ಕೃಷ್ಣ ಇಡುವುದು ಒಳ್ಳೆಯದೋ ಹಾಗೇ ಈ ಕೃಷ್ಣ ಫೋಟೋ ಇಡುವುದು ಕೂಡ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಕೂಡ ನಿಮ್ಮ ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು ಎಂದು ಹೇಳಬಹುದು.

ಹಾಗಾಗಿ ಈ ಒಂದು ಫೋಟೋ ಅಥವಾ ಮೂರ್ತಿ ನಿಮ್ಮ ಮನೆಯಲ್ಲಿ ಇಡಲು ಪ್ರಯತ್ನ ಮಾಡಿರಿ. ಮೂರನೆಯದಾಗಿ ನಿಮ್ಮ ಮನೆಯಲ್ಲಿ ಕಳಸ ಇದ್ದರೆ ನಿಮಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಅಂದರೆ ಯಾವ ಮನೆಯಲ್ಲಿ ಕಳಸ ಇರುತ್ತದೆಯೋ ಹಾಗೂ ತೆಂಗಿನ ಕಾಯಿ ಇರುತ್ತದೆ ಅಥವಾ ತೆಂಗಿನ ಕಾಯಿಯನ್ನು ಯಾವ ಮನೆಯಲ್ಲಿ ಪೂಜೆ ಮಾಡುತ್ತ ಇರುತ್ತಾರೆ ಈ ಮನೆಯಲ್ಲಿ ಲಕ್ಷ್ಮಿ ವಾಸಿಸುತ್ತಾರೆ ಎಂದು ಹೇಳುತ್ತಾರೆ ಹಾಗಾಗಿ ನಿಮ್ಮ ಮನೆಯಲ್ಲಿ ಕಳಸ ಇಡುವುದನ್ನು ಮರೆಯಬೇಡಿ. ಇನ್ನೂ ನಾಲ್ಕನೆಯದು ಸೂರ್ಯ ನ ಪ್ರತಿಮೆ ಇರುತ್ತದೆ ಇದು ನಿಮಗೆ ತಾಮ್ರದ ಸೂರ್ಯ ಮಾರ್ಕೆಟ್ ನಲ್ಲಿ ಸಿಗುತ್ತದೆ ಇದನ್ನು ನಿಮ್ಮ ಮನೆಯಲ್ಲಿ ಇಡುವುದನ್ನು ಮರೆಯಬೇಡಿ. ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಇರಬೇಕು ನಿಮ್ಮ ಮನೆಯ ಒಳಗಡೆ ಬಾಗಿಲ ಹತ್ತಿರ ಹಾಕ್ಬೇಕು ಇದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಯಾವಾಗಲೂ ಇರುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಐದನೆಯದು ಗಣೇಶನ ಮೂರ್ತಿ ನಿಮ್ಮ ಮನೆಯಲ್ಲಿ ಇದ್ದೇ ಇರುತ್ತದೆ ಇದು ಮುಖ್ಯವಾಗಿ ಇರಲೇಬೇಕು ಎಂದು ನಿಮಗೆ ಗೊತ್ತಿರುತ್ತದೆ

ಆದರೆ ನಿಮಗೆ ಮೂರ್ತಿ ಅಥವಾ ಫೋಟೋದಲ್ಲಿ ಏನು ಮುಖ್ಯ ಎಂದರೆ ಕೈಯಲ್ಲಿ ಒಂದು ಅಥವಾ ಹೆಚ್ಚು ಲಾಡು ಇರುವ ಫೋಟೋವನ್ನು ಇಡಬೇಕು ಅದರ ಜೊತೆ ಇಲಿ ಕೂಡ ಇರಬೇಕು ಇದು ಮಾತ್ರ ಕಂಪಲ್ಸರಿ ಕುಳಿತು ಕೊಂಡು ಇದ್ದರೆ ಬಹಳ ಒಳ್ಳೆಯದು ಎಂದು ಹೇಳಬಹುದು. ಇನ್ನೂ ಮುಂದಿನದು ಕುಬೇರ ಲಕ್ಷ್ಮಿಯ ಫೋಟೋ ಅಥವಾ ಮೂರ್ತಿಯನ್ನು ಇಡಬೇಕು ಅಂದರೆ ಕುಬೇರ ಹಾಗೂ ಲಕ್ಷ್ಮಿ ಇಬ್ಬರು ಇರುವ ಫೋಟೋ ನಿಮಗೆ ಇದ್ದರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here