ನಿಮ್ಮ ಮನೆಯಲ್ಲಿ ಇರುವ ಅನಾರೋಗ್ಯ ವ್ಯಕ್ತಿಯನ್ನು ಶೀಘ್ರ ಗುಣ ಪಡಿಸಲು ಈ ಮಂತ್ರ ಜಪಿಸಿ

43

ನಿಮ್ಮ ಮನೆಯಲ್ಲಿ ಇರುವ ಅನಾರೋಗ್ಯ ವ್ಯಕ್ತಿಯನ್ನು ಶೀಘ್ರ ಗುಣ ಪಡಿಸಲು ಈ ಮಂತ್ರ ಜಪಿಸಿ. ನಮ್ಮ ಜೀವನದಲ್ಲಿ ಒಮ್ಮೊಮ್ಮೆ ಎಂತಹ ಪರಿಸ್ಥಿತಿ ಬಂದು ಒದಗುತ್ತದೆ ಎಂದರೆ ಹಣಕಾಸು ಎಷ್ಟೇ ಇರಲಿ ಹಣಕಾಸು ನಮ್ಮಲ್ಲಿ ಬೇಕಾದಷ್ಟು ಇದ್ದರೂ ಕೂಡ ಆರೋಗ್ಯವೇ ಇಲ್ಲದಂತೆ ಆಗುತ್ತದೆ ಹಾಗೂ ನಮಗೆ ಅನ್ವಯಿಸುವುದಿಲ್ಲ ಎಂದುಕೊಳ್ಳಬೇಡಿ ನಮ್ಮ ಜೊತೆಗೆ ಇರುವವರು ನಿಮ್ಮ ಮನೆಯಲ್ಲಿ ಇರುವ ವ್ಯಕ್ತಿಗಳಿಗೆ ಅನಾರೋಗ್ಯ ಸಮಸ್ಯೆಗಳು ಬಂದು ಬಹಳ ನರಳಾಡುವ ಪರಿಸ್ಥಿತಿ ನಮ್ಮ ಜೀವನದಲ್ಲಿ ಬಂದು ಒದಗುತ್ತದೆ ಅಂತಹ ಪರಿಸ್ಥಿತಿಯಲ್ಲಿ ನಾವು ಆಸ್ಪತ್ರೆಗಳಿಗೆ ಹೋಗಿ ಅವರ ಚಿಕಿತ್ಸೆಗಾಗಿ ಬಹಳ ಹಣವನ್ನು ಖರ್ಚು ಮಾಡಿ ಅವರನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನ ನಾವು ಪಡುತ್ತ ಇರುತ್ತೇವೆ ಇಂತಹ ಸಮಯದಲ್ಲಿ ಒಮ್ಮೊಮ್ಮೆ ವೈದ್ಯರು ಏನು ಹೇಳುತ್ತಾರೆ ಎಂದರೆ ಈ ಚಿಕಿತ್ಸೆ ಫಲಕಾರಿ ಆಗದೆ ಇರಬಹುದು ಎನ್ನಬಹುದು. ಅಂತಹ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸ ಕುಂದಿ ಹೋಗಿರುತ್ತದೆ ಆಗ ಈ ಒಂದು ಪರಮೇಶ್ವರನ ಮೃತ್ಯುಂಜಯ ಜಪ ಮಾಡಿದ್ದೆ ಆದಲ್ಲಿ ನಿಮ್ಮ ಆತ್ಮ ವಿಶ್ವಾಸ ಮರಳಿ ಈ ವ್ಯಕ್ತಿಗೆ ಮಂತ್ರ ಶಕ್ತಿಗೆ ಇರುವ ಪ್ರಭಾವದಿಂದ

ಈ ಸ್ತೋತ್ರದಲ್ಲಿ ಒಂದೊಂದು ಪದದಲ್ಲಿ ಒಂದೊಂದು ಅಕ್ಷರದಲ್ಲಿ ಇರುವ ವೈಜ್ಞಾನಿಕ ಶಕ್ತಿಯಿಂದ ನಿಮ್ಮ ಎದುರುಗಡೆ ಇರುವ ಅನಾರೋಗ್ಯ ವ್ಯಕ್ತಿ ಆರೋಗ್ಯಕರ ಆಗಲು ಬಹಳ ಸಂಭವಗಳು ಇವೆ ಈ ಒಂದು ಮಂತ್ರ ಯಾವುದೇ ಎಂದರೆ ಓಂ ತ್ರಯಂಭಕಮ್ ಯಾಜಮಾಯೆ ಸುಗದಿಂ ಪುಷ್ಟಿ ವರ್ಧನಮ ಪೂರ್ವ ರುಕುಮಿಯ ಬಂಧನ ಮೃತ್ಯೋಮುಕ್ತಿ ಯಾಮಾಮೃತ ಎಂದು ಆಗಿದೆ ಸ್ನೇಹಿತರೆ. ಇದರ ಅರ್ಥ ಹೇಗಿದೆ ಎಂದರೆ ಮೂರು ಲೋಕಕ್ಕೆ ಒಡೆಯನಾದ ಈಶ್ವರ ನೀನು ಈ ನಮ್ಮ ಕೋರಿಕೆ ಈಡೇರಿಸಿ ಆರೋಗ್ಯ ಭಾಗ್ಯ ಕೊಟ್ಟು ನಮ್ಮ ಹೃದಯದಲ್ಲಿ ಇರುವ ಪ್ರಾಣ ಪಕ್ಷಿಯನ್ನು ನೀನು ಕಾಪಾಡು ಎಂದು ಈ ಒಂದು ಮಂತ್ರದ ಅರ್ಥ ಆಗಿದೆ. ಈ ಮಂತ್ರವನ್ನು ನೀವು ಆ ವ್ಯಕ್ತಿಯ ಹೆಸರನ್ನು ಹೇಳಿಕೊಂಡು 21 ಬಾರಿ ಪಠಿಸಿದ್ದೆ ಆದಲ್ಲಿ ದೇವರ ಮನೆಯಲ್ಲಿ ಈಶ್ವರನ ಫೋಟೋ ಅಥವಾ ಈಶ್ವರನ ವಿಗ್ರಹದ ಮುಂದೆ 21 ಬಾರಿ ಪಠಿಸಿದ್ದೆ ಆದಲ್ಲಿ ಕ್ರಮೇಣ ಈ ವ್ಯಕ್ತಿಯ ಆರೋಗ್ಯದಲ್ಲಿ ಸುಧಾರಣೆ ಆಗುತ್ತಾ ಬರುತ್ತದೆ. ನೀವು ಯಾವ ವ್ಯಕ್ತಿಗಾಗಿ ಈ ಮಂತ್ರವನ್ನು ಹೇಳುತ್ತಾ ಇರುತ್ತೀರಿ ಈ ವ್ಯಕ್ತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಮಂತ್ರವನ್ನು ಪಠಿಸಿದರೆ ಇದರಲ್ಲಿ ಇರುವ ಶಕ್ತಿಯಿಂದ ನಿಮ್ಮ ಮನೆಯ ಅನಾರೋಗ್ಯ ವ್ಯಕ್ತಿ ಬಹಳ ಬೇಗ ಗುಣ ಮುಖ ಆಗುತ್ತಾರೆ.

ಹಾಗೂ ಅವರ ಆರೋಗ್ಯ ಭಾಗ್ಯ ಸುಧಾರಿಸಿ ಅವರು ಜೀವನದಲ್ಲಿ ಏಳಿಗೆಯನ್ನು ಕಾಣುತ್ತಾರೆ ಈ ಒಂದು ಅದ್ಬುತವಾದ ಮಂತ್ರ ವೈಜ್ಞಾನಿಕವಾಗಿ ಸಿದ್ಧವಾಗಿ ಇದೆ ಇಂತಹ ವಿಜ್ಞಾನದಿಂದ ಈ ಒಂದು ಮಂತ್ರದಲ್ಲಿ ಇರುವ ಒಂದೊಂದು ಅಕ್ಷರವೂ ಕೂಡ ಬಹಳ ಪ್ರಭಾವದಿಂದ ಕೂಡಿದ ಅಕ್ಷರಗಳು ಆಗಿವೆ ಇದನ್ನು ನೀವು ಪಠಿಸಿ ನಿಮ್ಮ ಮನೇಯಲ್ಲಿ ಇರುವ ಅನಾರೋಗ್ಯ ವ್ಯಕ್ತಿಯನ್ನು ಗುಣ ಪಡಿಸುವಲ್ಲಿ ಸಹಾಯ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here