ನಿಮ್ಮ ಮನೆಯಲ್ಲಿ ಈ ಐದು ವಸ್ತುಗಳು ಇದ್ರೆ ಬಡತನ ನಿವಾರಣೆ ಆಗಲಿದೆ

58

ನಿಮ್ಮ ಮನೆಯಲ್ಲಿ ಈ ಐದು ವಸ್ತುಗಳನ್ನು ಇಡುವುದರಿಂದ ಬಡತನ ನಿವಾರಣೆಯಾಗುತ್ತದೆ. ನಮಸ್ತೆ ಗೆಳೆಯರೆ ಮನೆಯಲ್ಲಿ ಈ 5 ವಸ್ತುಗಳನ್ನು ತಂದು ಇಟ್ಟರೆ ಎಂದಿಗೂ ಕೂಡ ಬಡತನ ದಾರಿದ್ರ್ಯ ಮನೆಯ ಒಳಗೆ ಸುಳಿಯುವುದಿಲ್ಲ ಹಾಗಾಗಿ ಏನೆಲ್ಲ ಮಾಡಬೇಕೆಂದು. ಈ ಲೇಖನದಲ್ಲಿ ತಿಳಿಯೋಣ ಇಂದಿನ ಯುಗದಲ್ಲಿ ಎಲ್ಲರೂ ಶ್ರೀಮಂತರಾಗಲು ಬಯಸುತ್ತಾರೆ ಈಗಾಗಲೇ ಶ್ರೀಮಂತವಾಗಿರುವವರು ಸಹ ತಮ್ಮ ಶ್ರೀಮಂತಿಕೆಗೆ ಯಾವುದೇ ಕೊರತೆ ಇರಬಾರದು ಎಂದು ಬಯಸುತ್ತಾರೆ ಯಾರು ಬಡತನವನ್ನು ನೋಡಲು ಬಯಸುವುದಿಲ್ಲ ಆದರೆ ಅನೇಕ ಬಾರಿ ದುರಾದೃಷ್ಟದ ಕಾರಣ ಇಂತಹ ಅನೇಕ ಘಟನೆಗಳು ಸಂಭವಿಸುತ್ತವೆ ಇದರಿಂದ ಮನುಷ್ಯರು ಒಂದೇ ಕ್ಷಣದಲ್ಲಿ ಬಡವರಾಗಬಹುದು. ನಿರಂತರವಾಗಿ ನಮಗೆ ಹಾನಿಯಾಗುತ್ತಿದ್ದರೆ ಶತ್ರುಗಳ ದುಷ್ಟ ಕಣ್ಣುಗಳು ಅದೃಷ್ಟ ಮತ್ತು ಮನೆಯೇ ನಕಾರಾತ್ಮಕ ವಾತಾವರಣ ಸೇರಿದಂತೆ ಹಲವಾರು ಕಾರಣಗಳಿಂದ ಇದು ಸಂಭವಿಸಬಹುದು ಈ ಎಲ್ಲಾ ಘಟನೆಗಳನ್ನು ಮತ್ತು ವಿಷಯಗಳನ್ನು ತಪ್ಪಿಸಲು ಕೆಲವೊಂದು ಕ್ರಮಗಳನ್ನು ತೆಗೆದು ಕೊಳ್ಳಬೇಕಾಗುತ್ತದೆ ಈ ಕ್ರಮಗಳನ್ನು ತೆಗೆದುಕೊಂಡರೆ ಜೀವನದಲ್ಲಿ ಬಡತನವನ್ನು ಎಂದಿಗೂ ನೋಡುವುದಿಲ್ಲ ಈ ಪರಿಹಾರಕ್ಕಾಗಿ ಕೆಲವೊಂದು

ವಸ್ತುಗಳನ್ನು ನಿಮ್ಮ ಮನೆಯಲ್ಲಿ ಈ ರೀತಿಯಾಗಿ ಇಡಬೇಕು. ಈ ವಸ್ತುಗಳ ಸಹಾಯದಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ ಶತ್ರುಗಳನ್ನು ಕಾಣುವುದಿಲ್ಲ ಮತ್ತು ಇಡೀ ಕುಟುಂಬದ ಭವಿಷ್ಯ ಚೆನ್ನಾಗಿರುತ್ತದೆ ಆದ್ದರಿಂದ ಈ ವಿಷಯಗಳು ಯಾವುದು ಎಂದು ತಿಳಿಯೋಣ. ನವಿಲನ್ನು ಬಹಳ ಶುಭವಾದದ್ದು ಎಂದು ಪರಿಗಣಿಸಲಾಗುತ್ತದೆ ಅದರ ಒಳಗೆ ಸಾಕಷ್ಟು ಸಕಾರಾತ್ಮಕ ಶಕ್ತಿಗಳು ಇವೆ ಎಂದು ಹೇಳಲಾಗುತ್ತದೆ ಕೆಟ್ಟ ಪರಿಸ್ಥಿತಿಯಲ್ಲಿ ನವಿಲುಗರಿಯನ್ನು ಮನೆಯಲ್ಲಿ ಟ್ರೆಜೂರಿ ಅಥವಾ ಖಜಾನೆಯಲ್ಲಿ ಇರುಡುವುದರಿಂದ ಆ ಪ್ರದೇಶ ಸಕಾರಾತ್ಮಕ ಶಕ್ತಿಯಿಂದ ತುಂಬುತ್ತದೆ ಈ ರೀತಿ ಮಾಡುವುದರಿಂದ ಕೂಡಿಟ್ಟ ಹಣ ಯಾವಾಗಲೂ ಸುರಕ್ಷಿತವಾಗಿರುತ್ತದೆ ಮತ್ತು ಸಮಯ ಕೂಡ ವ್ಯರ್ಥವಾಗುವುದಿಲ್ಲ ಇನ್ನು ನವಿಲುಗರಿಯನ್ನು ಜೇಬಿನಲ್ಲಿ ಅಥವಾ ಪರ್ಸನಲ್ಲಿ ಇಟ್ಟು ಕೊಳ್ಳುವುದರಿಂದ ಬರುವ ಹಣ ನಿರಂತರವಾಗಿ ಹೆಚ್ಚುತ್ತಿದೆ. ಇನ್ನು ಎರಡನೆಯದು ಕುದುರೆಯ ಲಾಳ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕುದುರೆಯ ಲಾಳ ಇಡುವುದು ತುಂಬಾ ಪ್ರಯೋಜನಕಾರಿ ಇದರಿಂದ ನಿಮ್ಮ ಕುಟುಂಬ ಎಂದಿಗೂ ಶತ್ರುಗಳನ್ನು ನೋಡುವುದಿಲ್ಲ ಹಾಗೂ ಈ ಲಾಳಕ್ಕೆ ಅಹಿತಕರ ಘಟನೆಗಳನ್ನು ತಪ್ಪಿಸುವ ಶಕ್ತಿ ಇರುತ್ತದೆ ಮನೆಯ ದೇವರ ಕೋಣೆಯಲ್ಲಿ ಕೆಲವು ಲಕ್ಷ್ಮಿ ಚಿತ್ರವಿರುವ ಬೆಳ್ಳಿ ನಾಣ್ಯಗಳನ್ನು ಪೂಜಾ ಮನೆಯಲ್ಲಿ ಇಡಬೇಕು ಪ್ರತಿದಿನ ನೀವು ಪೂಜೆಯನ್ನು ಮಾಡುವಾಗ ಆ ನಾಣ್ಯವನ್ನು ಪೂಜಿಸಬೇಕು

ಇದನ್ನು ಮಾಡುವುದರಿಂದ ಸಂಪತ್ತು ಮನೆಯಲ್ಲಿ ಉಳಿಯುತ್ತದೆ ಹೀಗೆ ಮಾಡುವುದೆಂದರೆ ಲಕ್ಷ್ಮಿ ಸಂತಸಗೊಂಡು ತನ್ನ ಭಕ್ತರ ಮೇಲೆ ಅನುಗ್ರಹವನ್ನು ತೋರುತ್ತಾಳೆ. ಬಿಳಿ ಆನೆಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ತುಂಬಾನೇ ಪ್ರಯೋಜನಕಾರಿ ಆಗುತ್ತದೆ ಲಕ್ಷ್ಮಿ ಸುತ್ತಲೂ ಆನೆ ನಿಂತಿರುವ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಧನದ ಹೊಸ ವಿಧಾನಗಳನ್ನು ನಿಮಗೆ ಗ್ರಹಿಸಲು ಸಹಾಯಕಾರಿ ಮಾಡುತ್ತದೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಇನ್ನು ಕೊನೆಯದಾಗಿ ಬೆಳ್ಳಿ ಅಥವಾ ಬೇರೆ ಲೋಹದಿಂದ ಮಾಡಿದ ಆಮೆಯನ್ನು ಮನೆಯಲ್ಲಿ ಇಡುವುದರಿಂದ ಒಳ್ಳೆಯ ಪ್ರತಿಫಲ ಸಿಗುತ್ತದೆ ಆಮೆ ಭಗವಾನ್ ವಿಷ್ಣುವಿನ ಸ್ವರೂಪ ಎಂದು ನಂಬಲಾಗಿದೆ. ಈ ವಸ್ತುಗಳು ನಿಮ್ಮ ಮನೆಯಲ್ಲಿ ಇಡುವುದರಿಂದ ಸುಖ ಶಾಂತಿ ನೆಮ್ಮದಿ ಶಾಶ್ವತವಾಗಿ ಧನಾತ್ಮಕ ಅಂಶ ನೆಲೆಸುತ್ತದೆ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here