ನಿಮ್ಮ ಮನೆಯಲ್ಲಿ ಈ ವಸ್ತುಗಳನ್ನು ನಿರ್ಲಕ್ಷಿಸಿದರೆ ದಟ್ಟ ದರಿದ್ರ ಕಾಡುತ್ತದೇ

52

ಸ್ನೇಹಿತರೆ ಈ ಕೆಲವೊಂದು ವಿಷಯಗಳು ನೀವು ಮನೆಯಲ್ಲಿ ಇಟ್ಟು ಈ ಕೆಲಸ ಮಾಡಿದರೆ ನಿಮ್ಮ ಮನೆಯಲ್ಲಿ ದಟ್ಟ ದರಿದ್ರ ಆವರಿಸುತ್ತದೆ ಈ ಕೆಲಸಗಳು ಯಾವುವು ಯಾವ ವಸ್ತುಗಳು ಎಂದು ತಿಳಿಯೋಣ. ನಕಶಿಕ ಅಸ್ತಿಕಾ ಎಂದು ಹೇಳುತ್ತೇವೆ ನಕ ಎಂದರೆ ಉಗುರುಗಳು ಷಿಕ ಎಂದರೆ ಕೂದಲು ಹಾಗೂ ಅಸ್ತಿಕ ಎಂದರೆ ಮೂಳೆಗಳು ಎಂದು ಅರ್ಥ. ಈ ನಕ ಎಂದರೆ ಉಗುರು ನೀವು ಉಗುರನ್ನು ಮನೆಯಲ್ಲಿ ಕತ್ತರಿಸಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ದಟ್ಟ ದರಿದ್ರ ಆವರಿಸುವುದು ಇದರಲ್ಲಿ ಸಂಶಯ ಇಲ್ಲ ಏಕೆಂದರೆ ಮಾನವನ ಉಗುರಿನಲ್ಲಿ ಅಷ್ಟು ನಕಾರಾತ್ಮಕ ಶಕ್ತಿ ಇರುತ್ತದೆ ಈ ಒಂದು ಉಗುರು ಮನೆಯ ಹೊರಗೆ ಕತ್ತರಿಸಬೇಕು ಈ ಉಗುರನ್ನು ನೀವು ತುಳಿದು ಒಳಗಡೆ ಬಂದರೂ ಕೂಡ ಅಷ್ಟೆ ಕೆಟ್ಟ ಪರಿಣಾಮ ಬೀರುತ್ತದೆ. ಅಂದರೆ ನಿಮ್ಮ ಉಗುರನ್ನು ನೀವು ಏನಾದರೂ ಸ್ಪರ್ಶ ಮಾಡಿದರೆ ನಿಮ್ಮ ದೇಹವನ್ನು ತಾಗಿದರೆ ನಿಮ್ಮ ಉಗುರು ಸ್ವಲ್ಪ ಭಾಗ ನಿಮ್ಮ ಬಟ್ಟೆಗೆ ಅಂಟಿದರೆ ಅಷ್ಟು ದರಿದ್ರ ಆವರಿಸುತ್ತದೆ. ಅಲ್ಲದೆ ನೀವು ಆರೋಗ್ಯ ಸಮಸ್ಯೆಗೆ ಬಹಳ ಒಳಗಾಗುವಿರಿ ಬೆಡ್ರೂಮ್ ಅಲ್ಲಿ ಕುಳಿತು ಸೋಫಾ ಮೇಲೆ ಕುಳಿತು ಮಾಡುವುದು ಈ ರೀತಿ ಮಾಡಲೇಬಾರದು. ಹಾಗೂ ಉಗುರನ್ನು ನೀವು ಹುಟ್ಟಿದ ದಿನ ಮಾತ್ರ ಕತ್ತರಿಸಬಾರದು ಉಗುರು ಕತ್ತರಿಸಬೇಕು

ಎಂದರೆ ನೀವು ಶನಿವಾರದ ದಿನ ತಪ್ಪದೆ ಸೋಮವಾರ ಕತ್ತರಿಸಿ ಹಾಗೂ ಮಧ್ಯದ ಯಾವುದೇ ದಿನ ನೀವು ಕತ್ತರಿಸಿದರೆ ಬಹಳ ಕೆಟ್ಟ ಪರಿಣಾಮ ಕಾಣುವಿರಿ ಮನೆಯಲ್ಲಿ ಯಾವಾಗಲೂ ಒಂದು ರೀತಿ ಕೆಟ್ಟ ಶಕ್ತಿಗಳ ಓಡಾಟ ಇರುತ್ತದೆ. ಇನ್ನೂ ಶಿಖ ಎಂದರೆ ಕೂದಲು ಬಾಚಿದ ಕೂದಲನ್ನು ಎಲ್ಲೆಂದರೆ ಅಲ್ಲಿ ಹಾಕಬಾರದು ಕೂದಲನ್ನು ಗಂಟು ಕಟ್ಟದೆ ಅಲ್ಲಲ್ಲಿ ಹಾರಾಡಲು ಬಿಟ್ಟರೆ ಇದರಿಂದ ಕೂಡ ತುಂಬಾ ದುಷ್ಪರಿಣಾಮ ಬೀರುತ್ತದೆ ಕೂದಲು ನಕಾರಾತ್ಮಕ ಶಕ್ತಿಗಳ ಆಗರ ಎಂದು ಹೇಳಬಹುದು ಇನ್ನೂ ಕೆಳಗೆ ಬಿದ್ದ ಕೂದಲು ಮತ್ತೆ ಅದೇ ವ್ಯಕ್ತಿಗೆ ತಾಗಿದರೆ ಬಹಳ ಒಂದು ರೀತಿಯ ಆರೋಗ್ಯ ಸಮಸ್ಯೆ ಬರುತ್ತದೆ ಊಟದ ಮಧ್ಯೆ ಕೂದಲು ಬಂದರೆ ಊಟ ಮಾಡುವುದನ್ನೇ ಬಿಡುತ್ತಾರೆ ಏಕೆಂದರೆ ಇದರಿಂದ ಆರೋಗ್ಯ ಭಾದೆ ಬಹಳ ಆಗುತ್ತದೆ. ಹಾಗೂ ನಕಾರಾತ್ಮಕ ಶಕ್ತಿಗಳ ಪ್ರವೇಶ ಕೂಡ ಆಗುತ್ತದೆ ಎಂದು ಹೇಳುತ್ತಾರೆ ಈ ಕೂದಲು ಎಷ್ಟೊಂದು ಪರಿಣಾಮಕಾರಿ ಎಂದರೆ ಈ ಕೂದಲ ತುದಿಯಿಂದ ನಕಾರಾತ್ಮಕ ಶಕ್ತಿ ಬರುತ್ತದೆ ಹಾಗಾಗಿ ನೀವು ಕೂದಲು ಬಾಚಿದ ಮೇಲೆ

ಕೆಳಗೆ ಬಿದ್ದ ಕೂದಲು ಬಾಚಣಿಕೆ ಗೆ ಬಿದ್ದ ಕೂದಲು ಬಿದ್ದು ಗಂಟು ಕಟ್ಟಬೇಕು ಯಾವುದೇ ಕಾರಣಕ್ಕೂ ಗಂಟು ಇಲ್ಲದೆ ಹಾಗೆ ಹಾಕಬಾರದು ಗಂಟು ಆದರೂ ಕಟ್ಟಿ ಹಾಕಿದರೆ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ ಮತ್ತು ಈ ಕೂದಲನ್ನು ಬಹಳ ದೂರ ಎಸೆಯಬೇಕು ನಿಮ್ಮ ಮನೆಯ ಹತ್ತಿರ ಎಸೆಯಬೇಡಿ. ಈ ರೀತಿ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣುವುದು ಇನ್ನೂ ಅಸ್ತಿ ಅಂದರೆ ಮೂಳೆ ಮಾಂಸ ತಿನ್ನುವವರು ಅದನ್ನು ಸೇವಿಸಿದ ಮೇಲೆ ಮೂಳೆಗಳನ್ನು ಅಲ್ಲೇ ಇಡಬಾರದು ಇದರಿಂದ ತಿಂದಂತಹ ಮೂಳೆ ಅದೇ ವ್ಯಕ್ತಿ ಈ ಮೂಳೆಯನ್ನು ಸ್ಪರ್ಶ ಮಾಡಿದರೆ ಅವನಲ್ಲಿ ನಕಾರಾತ್ಮಕ ಶಕ್ತಿ ಜನನ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ.

LEAVE A REPLY

Please enter your comment!
Please enter your name here