ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ಬಾಗಿಲು ಇದೆ ಈ ಕೂಡಲೇ ಲೆಕ್ಕ ಹಾಕಿರಿ, ಬಾಗ್ಲಿನ ಅದೃಷ್ಟ ತಿಳಿಯಿರಿ

78

ಮನೆಯಲ್ಲಿ ಬಾಗಿಲು ಕಿಡಕಿಯನ್ನು ಶಾಸ್ತ್ರದ ಪ್ರಕಾರ ಈ ರೀತಿಯಾಗಿ ಇಟ್ಟರೆ ಒಳ್ಳೆಯದು. ನಮಸ್ತೆ ಗೆಳೆಯರೇ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ನಾಲ್ನುಡಿ ಎಷ್ಟು ಸತ್ಯವೋ ಅಷ್ಟೇ ಕಷ್ಟ ಮದುವೆ ಮಾಡಬೇಕು ಎಂದರು ಬಹಳ ಕಷ್ಟ ಮನೆ ಕಟ್ಟಬೇಕು ಅಂದರೆ ಅಷ್ಟೇ ಕಷ್ಟವಾಗುತ್ತದೆ ಮನೆಯನ್ನು ಕಟ್ಟುವಾಗ ಬಹಳ ಕಷ್ಟ ನಮ್ಮ ಇಷ್ಟದಂತೆ ಮನೆ ಇರಬೇಕು ಎನ್ನುವುದು ಎಲ್ಲರ ಆಸೆ ಇರುತ್ತದೆ ಮನೆಯನ್ನು ಕಟ್ಟುವಾಗ

ಕೆಲವೊಂದು ಸಣ್ಣ ಸಣ್ಣ ತಪ್ಪುಗಳನ್ನು ಮಾಡುತ್ತೇವೆ ಮನೆ ಕಟ್ಟುವಾಗ ಕಿಡಕಿ ಬಾಗಿಲುಗಳ ಲೆಕ್ಕಾಚಾರ ಇಟ್ಟುಕೊಂಡು ಮನೆಯನ್ನು ಕಟ್ಟಿದರೆ ಬಹಳ ಒಳ್ಳೆಯ ರೀತಿಯಲ್ಲಿ ಅದೃಷ್ಟವನ್ನು ಪಡೆದುಕೊಳ್ಳುತ್ತೀರಿ ಗೆಳೆಯರೇ ಯಾವಾಗಲೂ ಮನೆಗೆ ಒಂದು ಬಾಗಿಲನ್ನು ಇಡಬೇಡಿ ನಿಮ್ಮ ಮನೆ ಹಿಂದೇಗಡೆ ಒಂದು ಬಾಗಿಲನ್ನು ಇಡಿಸಬೇಕು ಮನೆಗೆ ಮೂರು ಬಾಗಿಲನ್ನು ಇಡಬಾರದು ಮನೆಯಲ್ಲಿ ಮೂರು ಬಾಗಿಲಿದ್ದರೆ ತುಂಬಾನೇ ಅಶಾಂತಿ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಉಂಟಾಗುತ್ತದೆ ಮನೆಯಲ್ಲಿ ಕಿರಿಕಿರಿ ಇರುತ್ತದೆ ಇನ್ನು ಮನೆಗೆ ನಾಲ್ಕು ಬಾಗಿಲು ಇದ್ದರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಬರುವುದಿಲ್ಲ 5 ಬಾಗಿಲಿದ್ದರೆ ಚೋರರ ಭಯವಿರುತ್ತದೆ ಅಂದರೆ ಕಳ್ಳರ ಭಯವಿರುತ್ತದೆ 6 ಬಾಗಿಲು ಇದ್ದರೆ ಅವರು ಅದೃಷ್ಟವಂತರು ಆಗಿರುತ್ತಾರೆ ವ್ಯಾಪಾರ ವ್ಯವಹಾರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ ಏಳು ಬಾಗಿಲು ಮನೆಗೆ ಇದ್ದರೆ ಪುನಃ ಕಳ್ಳರ ಭಯವಿರುತ್ತದೆ ಮನೆಯಲ್ಲಿ ಇರುವವರಿಗೆ ಎಲ್ಲರಿಗೂ ಒಂದು ರೀತಿಯಾದ

ಅನಾರೋಗ್ಯ ಇರುತ್ತದೆ ಯಾವುದೇ ಕೆಲಸವನ್ನು ಮಾಡಲು ಹೋದರೂ ಭಯದ ವಾತಾವರಣ ಆವರಿಸಿರುತ್ತದೆ ಮನೆಯಲ್ಲಿ ಇರುವ ಪ್ರತಿ ಕೋಣೆ ಹಾಗೂ ಬಾತ್ ರೂಮ್ ಬಾಗಿಲು ಕೂಡ ಲೆಕಕ್ಕೆ ಬರುತ್ತವೆ. ಮನೆಗೆ ಯಾವಾಗಲೂ ಒಂದು ಬಾಗಿಲು ಇಡಬಾರದು ಎರಡು ಬಾಗಿಲು ಇರಬೇಕು ಮನೆಯಲ್ಲಿ ಬೆಸ ಸಂಖ್ಯೆಗಳ ಬಾಗಿಲು ಇರಬಾರದು 1 ಮತ್ತು 3 ಮತ್ತು 5 ಮತ್ತು 7 ಮತ್ತು 9 ಈ ರೀತಿಯಾಗಿ ಬಾಗಿಲು ಇರಬಾರದು 2 ಮತ್ತು 4 ಮತ್ತು

6 ಮತ್ತು 8 ಈ ಸಮ ಸಂಖ್ಯೆಯಲ್ಲಿ ಭಾಗಿಲು ಇರಬೇಕು ನಿಮ್ಮ ಮನೆಗೆ ಪ್ರತಿ ಕೋಣೆಯ ಬಾಗಿಲನ್ನು ಸೇರಿಸಿ ಸರಿ ಸಂಖ್ಯೆಯಲ್ಲಿರಬೇಕು ನಿಮ್ಮ ಮನೆ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಆಗುತ್ತದೆ ಇನ್ನು ಮನೆಯಲ್ಲಿ ಕಿಡಿಕಿ ಕೂಡ ಬಾಗಿಲಿಗೆ ಅಂಟಿಕೊಂಡು ಇರಬಾರದು ಈ ರೀತಿಯಾಗಿ ಕಿಡಕಿ ಇಡುವುದರಿಂದ ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ ಮನೆಯ ಹೊಸಲಿನ ಪಕ್ಕದಲ್ಲಿ ಸ್ವಲ್ಪ ಜಾಗವನ್ನು ಬಿಟ್ಟು ಕಿಡಕಿ ಹಚ್ಚಬೇಕು ಬಾಗಿಲಿಗೆ ಹಚ್ಚಿ ಕಿಡಿಕಿ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಇಡುವುದರಿಂದ ಬಾಗಿಲಿಗೆ ಇರುವ ಮಹತ್ವ ಹೋಗುತ್ತದೆ ಹಾಗಾಗಿ ಬಾಗಿಲ ಚೌಕಟ್ಟಿಗೆ ಸ್ವಲ್ಪ ಜಾಗವನ್ನು ಬಿಟ್ಟು ಬಾಗಿಲನ್ನು ಇಡಬೇಕು ಇನ್ನು ತುಂಬಾ ಚೆನ್ನಾಗಿ ಬಾಗಿಲನ್ನು ಮಾಡಿದ್ದೇವೆ ಅಂದು ಒಂದೇ ಬಾಗಿಲನ್ನು ಮಾಡಿಸಿರುತ್ತಾರೆ ಆದರೆ ಹಳೆಯ ಮನೆಯಲ್ಲಿ ಬಾಗಿಲು ಎರಡು ಇರುತ್ತವೆ ಯಾಕೆಂದರೆ ಮನೆ ದೇಹ ಇದ್ದಾಗೆ ಬಾಗಿಲು ಇಂದ್ರಿಯಗಳಿಗೆ ಸಮ ಎರಡು ಎನ್ನುವುದು ಬಹಳ ಅದ್ಭುತವಾದ ಶಕ್ತಿ ಹೊಂದಿರುತ್ತದೆ ಹಾಗಾಗಿ

ಮುಖ್ಯದ್ವಾರ ಎರಡು ಬಾಗಿಲನ್ನು ಹೊಂದಿರಬೇಕು ಅದು ಬಹಳ ಶ್ರೇಯಸ್ಕರ ಇನ್ನು ಕೆಲವೊಬ್ಬರು ಒಂದೇ ಬಾಗಿಲನ್ನು ಮಾಡಿಸಿ ಬಾಗಿಲಿನ ಮೇಲೆ ಲಕ್ಷ್ಮಿ ಚಿತ್ರ ಗಣಪತಿ ಚಿತ್ರವನ್ನು ಮಾಡಿಸಿರುತ್ತಾರೆ ಹೀಗೆ ಮಾಡುವುದರಿಂದ ನಮ್ಮ ಮನೆಯ ಒಳಗೆ ತೆಗೆದುಕೊಳ್ಳಬೇಕು ಹೊರತು ಹೊರಗಡೆ ಹೋಗುವ ಹಾಗೆ ಮಾಡಿಕೊಳ್ಳಬಾರದು ನೀವು ಬಾಗಿಲನ್ನು ಮುಚ್ಚಿದಾಗ ದೇವರು ಹೊರಗಡೆ ಇರುತ್ತದೆ ಹಾಗಾಗಿ ಬಾಗಿಲಿನ ಮೇಲೆ ದೇವರ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಕೆತ್ತಿಸಬಾರದು ಅದು ಮನೆಗೆ ಒಳ್ಳೆಯದಲ್ಲ ಹಾಗಾಗಿ ಮನೆಯ ಬಾಗಿಲಿಗೆ ಹೂವಿನ ಚಿತ್ರ ಅಥವಾ ಸಿಂಹದ ಚಿತ್ರ ಯಾವುದಾದರೂ ಬೇರೆ ಡಿಸೈನ್ ಮಾಡಿಸಿದರೆ ಒಳ್ಳೆಯದು ಇನ್ನು ಲಕ್ಷ್ಮಿಯ ಫೋಟೋ ಹೊರಗಡೆಯಿಂದ ಬಂದ ತಕ್ಷಣ ಒಳಗಡೆ ನೋಡುವ ಹಾಗೆ ಇರಬಾರದು. ಈ ಕೆಲವೊಂದು ನಿಯಮಗಳನ್ನು ಬಾಗಿಲನ್ನು ಇಡುವಾಗ ಅನುಸರಿಸಿದರೆ ಒಳ್ಳೆಯದು.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here