ನಿಮ್ಮ ಮನೆಯಲ್ಲಿ ಕೃಷ್ಣ ಮತ್ತು ರಾಮನ ಮೊರ್ತಿ ಇದ್ದರೆಈ ದಿಕ್ಕಿಗೆ ಮಾತ್ರವೇ ಇಡಬೇಕು

44

ಅಪ್ಪಿ ತಪ್ಪಿ ಕೂಡ ದೇವರ ಕೋಣೆಯಲ್ಲಿ ಈ ತಪ್ಪುಗಳನ್ನು ಮಾಡಬಾರದು. ಹಾಗಾದರೆ ಈ ಲೇಖನದಲ್ಲಿ ನಾವು ಯಾವ ಯಾವ ತಪ್ಪುಗಳನ್ನು ದೇವರ ಮನೆಯಲ್ಲಿ ಮಾಡಬಾರದು ಎಂದು ತಿಳಿಸುತ್ತೇವೆ. ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಮಹತ್ವ ಇದೆ ದೇವರ ಆಶೀರ್ವಾದ ಪಡೆಯಲು ಭಕ್ತರು ದೇವಸ್ಥಾನಕ್ಕೆ ಹೋಗುತ್ತಾರೆ ಜೊತೆಗೆ ಪ್ರತಿ ಮನೆಯಲ್ಲಿ ದೇವರ ಕೋಣೆ ಇರುತ್ತದೆ ದೇವರ ಪೂಜೆ ಆರಾಧನೆಗಳು ನಡೆಯುತ್ತದೆ ದೇವರ ಪೂಜೆಯನ್ನು ವಿಧಿ ವಿಧಾನಗಳ ಮೂಲಕ ಮಾಡಲಾಗುತ್ತದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಸಲಹೆ ಪಡೆಯಲು ಫೋನ್ ಮಾಡಿ 9535156490 ಆದರೆ ಕೆಲವೊಮ್ಮೆ ನಾವು ದೇವರ ಮನೆಯಲ್ಲಿ ಮಾಡುವ ತಪ್ಪು ನಮ್ಮ ಅವನತಿಗೆ ಕಾರಣ ಆಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಕೆಲವರು ಮಲಗುವಾಗ ಗೊಡೆಯನ್ನೆ ದೇವರ ಮನೆ ಮಾಡಿಕೊಳ್ಳುತ್ತಾರೆ ಬೆಡ್ ರೂಮ್ ನಲ್ಲಿ ದೇವರನ್ನು ಇಟ್ಟು ಪೂಜೆ ಮಾಡುತ್ತಾರೆ ವಾಸ್ತು ಶಾಸ್ತ್ರದ ಪ್ರಕಾರ ಶುಭವಲ್ಲ ಇದರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಮನೆಯಲ್ಲಿ ದೇವರ ಮನೆ ಮಾಡುವ ಪದ್ಧತಿ ಇತ್ತೀಚಿಗೆ ಬೆಳೆದುಕೊಂಡು ಬಂದಿದೆ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಸ್ಥಾನ ಪ್ರತ್ಯೇಕವಾಗಿ ಇರಬೇಕು ಆದರೆ ದೇವರ ಮನೆ ಪ್ರತ್ಯೇಕವಾಗಿ ನಿರ್ಮಾಣ ಮಾಡಬಾರದು ದೇವರ ಮನೆಯಲ್ಲಿ ಹಳಸಿದ ಹಳೆಯ ಹೂವನ್ನು ಇಡಬಾರದು ಇದರಿಂದ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪೂಜೆಯ ಮನೆ ಹಾಗೂ ಶೌಚಾಲಯದ ಗೋಡೆ ಅಂಟಿಕೊಂಡು ಇರಬಾರದು. ಅಡುಗೆ ಮನೆಯಲ್ಲಿ ದೇವರ ಮನೆ ಇರಬಾರದು ಹಾಗೆಯೇ ಮನೆ ಮೆಟ್ಟಿಲಿನ ಕೆಳಗೆ ದೇವರ ಮನೆಯನ್ನು ನಿರ್ಮಾಣ ಮಾಡಬಾರದು. ದೇವರ ಮನೆ ಜೊತೆ ಶೌಚಾಲಯ ಅಥವಾ ಸ್ನಾನದ ಗೃಹ ಕೂಡಿರಬಾರದು. ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಸಲಹೆ ಪಡೆಯಲು ಫೋನ್ ಮಾಡಿ 9535156490 ಪೂಜೆ ಮಾಡುವಾಗ ನಮ್ಮ ಮುಖ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಬರುವಂತೆ ದೇವರ ವಿಗ್ರಹವನ್ನು ಹಾಗೂ ಫೋಟೋ ಇಡಬೇಕು. ದೇವರ ಮನೆ ಹಾಗೂ ಪೂಜಾ ಗೃಹ ವಿಧಿ ವಿಧಾನಗಳಲ್ಲಿ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ವಾಸ್ತು ಪ್ರಕಾರ ದೇವರು ಸಂತೃಪ್ತ ಗೊಳ್ಳಬೇಕು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದೇವರ ಮನೆ ಹಾಗೂ ದಿಕ್ಕುಗಳು ಸಹಾ ಮನುಷ್ಯನ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗಣೇಶ ದುರ್ಗಾ ದೇವಿ ಹನುಮಂತ ವಿಗ್ರಹಗಳ ಮುಖ ದಕ್ಷಿಣಕ್ಕೆ ಬರುವಂತೆ ಇಡಬೇಕು.

ಕೃಷ್ಣ ಮತ್ತು ರಾಮನ ಮೂರ್ತಿ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ತುಳಸಿಯ ಗಿಡವನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಈ ರೀತಿಯಾಗಿ ತಪ್ಪುಗಳನ್ನು ಮಾಡಿದರೆ ಅದರಿಂದ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here