ನಿಮ್ಮ ಮನೆಯಲ್ಲಿ ಗಣಪತಿ ಫೋಟೋ ಇದ್ರೆ ಅದನ್ನು ತೆಗೆದು ಈ ದಿಕ್ಕಿಗೆ ಹಾಕಿದ್ರೆ ವಾಸ್ತು ದೋಷಗಳು ಒಂದೇ ದಿನದಲ್ಲಿ ನಿವಾರಣೆ ಆಗಲಿದೆ

82

ನಿಮ್ಮ ಮನೆಯಲ್ಲಿ ಇರುವ ವಾಸ್ತು ದೋಷ ನಿವಾರಣೆ ಆಗಬೇಕು ಎಂದರೆ ಈ ಚಿಕ್ಕ ಪರಿಹಾರ ಕಂಡು ಕೊಂಡಿದ್ದೆ ಆದರೆ ನಿಮ್ಮ ಮನೆಯಲ್ಲಿ ಇರುವ ವಾಸ್ತು ದೋಷಗಳು ಎಲ್ಲಾ ನಿವಾರಣೆ ಆಗುತ್ತದೆ ಅದು ಯಾವ ಚಿಕ್ಕ ಪರಿಹಾರವೆಂದರೆ ನಿಮ್ಮ ಮನೆಯಲ್ಲಿ ವಿಘ್ನೇಶ್ವರನ ಫೋಟೋ ಇರಿಸಿಕೊಳ್ಳುವುದು. ವಿಘ್ನೇಶ್ವರ ನ ಯಾವ ರೀತಿ ಫೋಟೋ ನೀವು ಇರಿಸಿಕೊಳ್ಳಬೇಕು ಎನ್ನುವುದು ನಿಮ್ಮ ಪ್ರಶ್ನೆ ಅಲ್ಲವೇ ಯಾವಾಗಲೂ ಮನೆಯಲ್ಲಿ ಹೊರಗೆ ಯಿಂದ ಬರುವ ವ್ಯಕ್ತಿಗಳು ಅಂದರೆ ನಿಮ್ಮ ಮನೆಯಲ್ಲಿ ಸದಸ್ಯರನ್ನು ಹೊರತು ಪಡಿಸಿ ಬೇರೆ ವ್ಯಕ್ತಿಗಳು ನಿಮ್ಮ ಮನೆ ಒಳಗೆ ಬರಬೇಕು ಎಂದರೆ ಅವರ ಕಣ್ಣಲ್ಲಿ ನಕಾರಾತ್ಮಕ ಕಿರಣಗಳು ಬಹಳಷ್ಟು ಇರುತ್ತದೆ ಅಂದರೆ ಹೊರಗಡೆಯಿಂದ ಬಂದ ನಕಾರಾತ್ಮಕ ಶಕ್ತಿಗಳು ಈ ವ್ಯಕ್ತಿಗಳ ಜೊತೆ ಒಳಗೆ ಬರುವ ಸಾಧ್ಯತೆ ಬಹಳ ಇರುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಮನೆಯಲ್ಲಿ ಈ ವಿಘ್ನೇಶ್ವರನ ಫೋಟೋ ಅಂದ್ರೆ ಯಾವ ರೀತಿಯ ವಿನಾಯಕನ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9538866755

ಫೋಟೋ ಇರಬೇಕು ಎಂದರೆ ದೃಷ್ಟಿ ವಿಘ್ನೇಶ್ವರನ ಜೊತೆ ಸ್ವಸ್ತಿಕ್ ಚಿಹ್ನೆ ಇರಬೇಕು ಈ ರೀತಿಯ ವಿನಾಯಕನ ಫೋಟೋವನ್ನು ಹೊರಗಡೆ ಯಿಂದ ಬರುವ ಸಮಯದಲ್ಲಿ ಸಿಂಹ ದ್ವಾರದ ಮುಂದೆ ಕಾಣುವ ಗೋಡೆಗೆ ಈ ವಿಘ್ನೇಶ್ವರನ ಪಟವನ್ನು ಹಾಕಬೇಕು ಈ ರೀತಿ ಫೋಟೋ ತೂಗು ಹಾಕಿದರೆ ನಿಮ್ಮ ಮನೆಯಲ್ಲಿ ಇರುವ ಹೊರಗಿನ ವ್ಯಕ್ತಿಗಳು ಈ ಒಂದು ವಿನಾಯಕನ ಫೋಟೋ ನೋಡಿದ ತಕ್ಷಣ ಅವರ ನಕಾರಾತ್ಮಕ ಶಕ್ತಿಗಳು ಎಲ್ಲಾ ಹೊರತು ಹೋಗಿ ಅವರಲ್ಲಿ ಒಂದು ರೀತಿಯ ಸಕಾರಾತ್ಮಕ ಗುಣಗಳು ಬರುತ್ತದೆ ಆಗ ನಿಮ್ಮ ಮನೆಯಲ್ಲಿ ನೆಗೆಟಿವ್ ಶಕ್ತಿಗಳ ಪ್ರವೇಶ ತಡೆ ಹಿಡಿದಂತೆ ಆಗುತ್ತದೆ ಮನೆಯಲ್ಲಿ ಒಮ್ಮೊಮ್ಮೆ ಈ ವಾಸ್ತು ದೋಷ ಯಿಂದ ಮನಃ ಶಾಂತಿ ನೆಮ್ಮದಿ ಎಲ್ಲಾ ಹೋಗುತ್ತದೆ ಅಂತಹ ಸಮಯದಲ್ಲಿ ನಿಮ್ಮ ಪೂಜಾ ಮಂದಿರದಲ್ಲಿ ಬಿಳಿ ಬಣ್ಣದ ಗಣಪನನ್ನು ಇರಿಸಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಶಾಂತಿ ನೆಮ್ಮದಿ ನೆಲಸಿರುವುದು ಅಲ್ಲದೆ ನಿಮ್ಮ ಮನೆಯಲ್ಲಿ

ಯಾವಾಗಲೂ ಒಂದು ರೀತಿಯ ಸಕಾರಾತ್ಮಕ ವಾತಾವರಣ ಮನೆಯಲ್ಲಿ ಇರುತ್ತದೆ. ಮತ್ತು ಮನೆಯಲ್ಲಿ ಐಶ್ವರ್ಯ ವೃದ್ಧಿ ಆಗಬೇಕು ಎಂದರೆ ಕೆಂಪು ಬಣ್ಣದ ಅಥವಾ ಕೇಸರಿ ಬಣ್ಣದ ಗಣಪತಿಯನ್ನು ಇರಿಸಿ ಇರಬೇಕು ಮತ್ತು ಇನ್ನೊಂದು ವಿಷಯ ನೀವು ಮನೆಯಿಂದ ಬಂದಾಗ ಒಂದು ಗಣಪತಿ ಇಟ್ಟು ವಾಸ್ತು ದೋಷ ನಿವಾರಣೆ ಮಾಡಿದ ಹಾಗೆಯೇ ನಿಮ್ಮ ದೇವರ ಮನೆಯಲ್ಲಿ ಒಂದೇ ಒಂದು ಗಣಪನನ್ನು ಇರಿಸಬೇಕು ಮನಃ ಶಾಂತಿ ದೂರ ಇದ್ದವರು ಬಿಳಿ ಗಣಪನನ್ನು ಇರಿಸಿ. ಮನಃ ಶಾಂತಿ ತೊಂದರೆ ಇರುವವರು ಕೆಂಪು ಬಣ್ಣದ ಗಣಪ ಅಥವಾ ಕೇಸರಿ ಬಣ್ಣದ ಗಣಪನನ್ನು ಇರಿಸಿದ್ದಲ್ಲಿ ನಿಮ್ಮ ಮನೆಯಲ್ಲಿ ಸದಾ ಕಾಲ ಒಳ್ಳೆಯ ವಾತಾವರಣ ಇರುತ್ತದೆ. ಇದೆ ರೀತಿ ನೀವು ಮಾಡುವ ವ್ಯಾಪಾರ ಕೇಂದ್ರಗಳಲ್ಲಿ ಅಭಿವೃದ್ಧಿ ಹೊಂದಲು ಯಾವಾಗಲೂ ನಿಂತಿರುವ ಗಣಪನನ್ನು ಇರಿಸಿ ಪೂಜಿಸಿ.

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here