ಮನೆ ಎಂದ ಮೇಲೆ ಅಲ್ಲಿ ದೇವರ ಕೋಣೆ ಅರ್ಥಾತ್ ಪೂಜಾ ಕೊಠಡಿ ಇರುವುದು ಬಹಳ ಮುಖ್ಯ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಆದರೆ, ವಾಸ್ತು ತಜ್ಞರ ಪ್ರಕಾರ ಪೂಜಾ ಕೋಣೆಯಲ್ಲಿ ಇಡುವ ಕೆಲವು ವಸ್ತುಗಳು ವಾಸ್ತು ದೋಷವನ್ನು ಉಂಟುಮಾದುತ್ತದೆ. ಇದರಿಂದ ಕುಟುಂಬದ ಸುಖ-ಶಾಂತಿಗೆ ಭಂಗ ಬರುವುದು ಮಾತ್ರವಲ್ಲ ಇದು ಬಡತನವನ್ನೂ ಆಹ್ವಾನಿಸುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಗೂ ಅಡೆತಡೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ದೇವರ ಮನೆಯ ವಾಸ್ತುವಿನ ಬಗ್ಗೆ ವಿಶೇಷ ಗಮನ ಹರಿಸಬೇಕು ವಾಸ್ತು ಶಾಸ್ತ್ರದಲ್ಲಿ ಪೂಜಾಗೃಹದ ದಿಕ್ಕು, ಬಣ್ಣ ಇತ್ಯಾದಿಗಳ ಜೊತೆಗೆ ಪೂಜಾಗೃಹದಲ್ಲಿ ಇಡಬೇಕಾದ ದೇವತೆಗಳ ವಿಗ್ರಹಗಳು ಮತ್ತು ಚಿತ್ರಗಳ ಬಗ್ಗೆ ಅಗತ್ಯ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಪೂಜಾ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇರಿಸುವುದರಿಂದ ಅಂತಹ ಮನೆಯಲ್ಲಿ ಸುಖ-ಶಾಂತಿ ಕಣ್ಮರೆ ಆಗುವುದರ ಜೊತೆಗೆ ಆರ್ಥಿಕ ಮುಗ್ಗಟ್ಟು ಕಾಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ, ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇರಿಸದಂತೆಯೂ ಒಂದೊಮ್ಮೆ, ನಿಮ್ಮ ಪೂಜಾ ಕೋಣೆಯಲ್ಲಿ ಇಂತಹ ವಸ್ತುಗಳಿದ್ದರೆ ಅವುಗಳನ್ನು ತಕ್ಷಣವೇ ತೆಗೆಯುವಂತೆಯೂ ಸೂಚಿಸಲಾಗುತ್ತದೆ. ಉಚಿತ ವಾಸ್ತು ಸಲಹೆ ಪಡೆಯೋಕೆ ಗುರುಗಳ ಸಲಹೆ ಪಡೆಯಿರಿ 9620799909 ತಕ್ಷಣ ಕರೆ ಮಾಡೀ
ವಾಸ್ತು ಶಾಸ್ತ್ರದಲ್ಲಿ ಪೂಜಾ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪೂಜೆಯ ಮನೆಯಲ್ಲಿ ಈ ವಸ್ತುಗಳನ್ನು ಇಡುವುದು ಅನೇಕ ತೊಂದರೆಗಳನ್ನು ಆಹ್ವಾನಿಸುತ್ತದೆ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಯಾವುವು ಎಂದು ತಿಳಿಯೋಣ ಮರೆತೂ ಸಹ ನಿಮ್ಮ ಮನೆಯ ದೇವರ ಮನೆಯಲ್ಲಿ ಈ ವಸ್ತುಗಳನ್ನು ಇಡಬೇಡಿ: ಬೆಂಕಿಪೊಟ್ಟಣ ದೇವರ ಕೋಣೆಯಲ್ಲಿ ಇಡಬೇಡಿ ಇದ್ದರೆ ಈಗಲೇ ತೆಗೆಯಿರಿ ದೇವರ ಕೋಣೆಯಲ್ಲಿ ಉಗ್ರ ರೂಪದ ದೇವ-ದೇವತೆಯ ವಿಗ್ರಹ ಅಥವಾ ಚಿತ್ರಗಳನ್ನು ಎಂದಿಗೂ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಜಗಳ ಆಗುತ್ತಲೇ ಇರುತ್ತದೆ. ಹಾಗಾಗಿ, ಸೌಮ್ಯ ರೂಪದ ದೇವತೆಗಳ ವಿಗ್ರಹಗಳು ಮತ್ತು ಚಿತ್ರಗಳನ್ನು ಯಾವಾಗಲೂ ಮನೆಯಲ್ಲಿ ಇರಿಸಿ ವಾಸ್ತು ಶಾಸ್ತ್ರದ ಪ್ರಕಾರ, ದೇವಸ್ಥಾನದಲ್ಲಿ ಅಥವಾ ಪೂಜಾ ಮನೆಯಲ್ಲಿ ಎಂದಿಗೂ ಛಿದ್ರಗೊಂಡ ವಿಗ್ರಹಗಳು ಅಥವಾ ಛಾಯಾ ಚಿತ್ರಗಳು -ಚಿತ್ರಗಳನ್ನು ಇಡಬಾರದು. ಇದು ಅಶುಭ ಮತ್ತು ಜೀವನದಲ್ಲಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. ದೇವರ ಯಾವುದೇ ವಿಗ್ರಹ-ಚಿತ್ರ ಮುರಿದರೆ, ನಂತರ ಅದನ್ನು ನದಿ, ಕೊಳ ಅಥವಾ ಕಾಲುವೆಯಲ್ಲಿ ಮುಳುಗಿಸಿ. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮೂರ್ತಿ ಮತ್ತು ಯಾವುದೇ ದೇವತೆಯ ಚಿತ್ರಗಳನ್ನು ಇಡಬಾರದು. ಮತ್ತೊಂದೆಡೆ, ಉಚಿತ ವಾಸ್ತು ಸಲಹೆ ಪಡೆಯೋಕೆ ಗುರುಗಳ ಸಲಹೆ ಪಡೆಯಿರಿ 9620799909 ತಕ್ಷಣ ಕರೆ ಮಾಡೀ
ಮನೆಯಲ್ಲಿ ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಶಿವಲಿಂಗ ಇರಬಾರದು. ಹೀಗೆ ಮಾಡುವುದರಿಂದ ಮನೆಯ ವಾತಾವರಣವೂ ಹಾಳಾಗುತ್ತದೆ ಮತ್ತು ಸುಖ-ಸಮೃದ್ಧಿಗೂ ಧಕ್ಕೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ದೇವರ ಮನೆಯಲ್ಲಿ ಎಂದಿಗೂ ಸಹ ದೇವ-ದೇವತೆಗಳ ವಿಗ್ರಹಗಳನ್ನು ಅಥವಾ ಚಿತ್ರಗಳನ್ನು ಮುಖಾಮುಖಿಯಾಗಿ ಇಡಬೇಡಿ, ಹಾಗೆ ಮಾಡುವುದು ಅಶುಭ. ಇದು ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ