ನಿಮ್ಮ ಮನೆಯಲ್ಲಿ ದೇವರ ವಿಗ್ರಹ ಇದ್ದಲ್ಲಿ ನೀವು ಅತೀ ಮುಖ್ಯವಾಗಿ ತಿಳಿಯಬೇಕಾದ ಮಾಹಿತಿ ಇದು

5559

ಭಗವಂತ ಎಲ್ಲರಿಗೂ ಒಂದೊಂದು ರೂಪವನ್ನ ಕೊಟ್ಟಿದ್ದಾನೆ. ಆದರೆ ಭಗವಂತ ನಿರಾಕಾರ. ನಾವು ಅವನನ್ನ ಒಂದು ಆಕಾರ ರೂಪದಲ್ಲಿ ಒಂದು ರೂಪದ ಆಕಾರದಲ್ಲಿ ಅವನನ್ನ ಪ್ರಾರ್ಥನೆ ಮಾಡುತ್ತೇವೆ. ಅವನು ನಿರಾಕಾರ ಅವನಿಗೆ ನಾವು ಆಕಾರವನ್ನ ಕೊಡಲು ಆಗುವುದಿಲ್ಲ. ಗುರುಜೀ ರವರಿಂದ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸ್ನೇಹಿತರೆ, ನಮ್ಮ ಶಕ್ತಿಯನುಸಾರ ಒಂದು ಸಣ್ಣ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಪೂಜೆ ಮಾಡುತ್ತೇವೆ. ದೇವರ ಮನೆಯಲ್ಲಿ ಅತೀ ದೊಡ್ಡದಾದ ವಿಗ್ರಹವನ್ನ ಇಡಲೇ ಬಾರದು. ಶಿರ ಭಾದೆಯಿಂದ ಬಳಲುತ್ತೀರಿ. ನೀವು ಎಷ್ಟು ದೊಡ್ಡ ವಿಗ್ರಹವನ್ನ ಮನೆಗೆ ತಂದು ಪೂಜೆ ಮಾಡುತ್ತಿರೋ ನಿಮಗೆ ಅಷ್ಟು ದೊಡ್ಡ ಟೆನ್ಷನ್ ಇಂದ ಬಳಳುತ್ತೀರಿ. ಅಷ್ಟು ದೊಡ್ಡ ಜವಾಬ್ದಾರಿ ಇರುತ್ತೆ ಅಷ್ಟು ದೊಡ್ಡ ಒತ್ತಡಗಳು ಇರುತ್ತೆ.

ನಾವು ದೇವರ ಮನೆಯಲ್ಲಿ ವಿಗ್ರಹವನ್ನ ಇಟ್ಟು ಪೂಜೆ ಮಾಡುವುದು ನಮಗೆ ಒಳ್ಳೆಯದು ಆಗುವುದಕ್ಕೆ ಇನ್ನೊಬ್ಬರಿಗೆ ಒಳ್ಳೆಯದಾಗಲಿ ಅಂತ ಅಲ್ಲ. ನಮಗೆ ತಲೆ ನೋವುಗಳು ತರಲಿಕ್ಕೆ ಅಲ್ಲ. ನೀವು ಎಷ್ಟು ದೊಡ್ಡ ವಿಗ್ರಹವನ್ನು ತರುತ್ತಿರೋ ಅಷ್ಟು ದೊಡ್ಡ ತಲೆನೋವು ಬರುತ್ತದೆ. ದೇವರು ದೊಡ್ಡ ಶಕ್ತಿಯಾದಷ್ಟು ಅವನನ್ನ ತೃಪ್ತಿ ಪಡಿಸಲು ಆಗುವುದಿಲ್ಲ. ಗುರುಜೀ ರವರಿಂದ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸ್ನೇಹಿತರೆ, ಮನುಷ್ಯರಿಂದ ಭಗವಂತನನ್ನ ತೃಪ್ತಿ ಪಡಿಸುವುದು ಸಾಧ್ಯವೇ ಇಲ್ಲ. ಯಾವುದೇ ದೇವರನ್ನು ಸಹ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದು ಶಿವ ಆಗಿರಬಹುದು ವಿಷ್ಣು ಆಗಿರಬಹುದು ಬ್ರಹ್ಮ ಆಗಿರಬಹುದು ದುರ್ಗೆ ಆಗಿರಬಹುದು. ಎಷ್ಟು ಚಿಕ್ಕ ವಿಗ್ರಹ ಇರುತ್ತದೆಯೋ ಅಂದರೆ ಅಂಗುಷ್ಟ ಗಾತ್ರದ ವಿಗ್ರಹವನನ್ನ ತರಬೇಕು.

ಅದು ಎಷ್ಟು ಚಿಕ್ಕದಾಗಿ ಇರಬೇಕು ಅಂದರೆ ನಮ್ಮ ಕೈಯ್ಯಲ್ಲಿ ಅದನ್ನ ಮುಷ್ಟಿ ಮಾಡಿ ಹಿಡಿದುಕೊಳ್ಳುವಷ್ಟು ಇರಬೇಕು. ನಾವು ಮುಷ್ಟಿ ಮಾಡಿ ಹಿಡಿದರೆ ಹೊರಗಡೆ ಕಾಣಿಸಬಾರದು. ಕೈ ಮುಷ್ಟಿಗಿಂತ ದೊಡ್ಡ ವಿಗ್ರಹವನ್ನ ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು. ವಿಗ್ರಹ ದೊಡ್ಡದಾದಷ್ಟು ಟೆನ್ಶನ್ ಜಾಸ್ತಿಯಾಗುತ್ತದೆ. ನಿತ್ಯವೂ ಆ ದೊಡ್ಡ ವಿಗ್ರಹಕ್ಕೆ ಪೂಜೆ ಮಾಡಬೇಕು. ಪ್ರಸಾದ ಮಾಡಬೇಕು. ನೈವೇದ್ಯ ಜಪ ತಪ ಮಾಡಬೇಕು. ಅದನ್ನ ಮಡಿಯಿಂದ ಇಡಬೇಕು. ಅದಕ್ಕೆ ವಿಗ್ರಹಕ್ಕೆ ಯಾವುದೇ ರೀತಿಯಲ್ಲಿಯೂ ಸಹ ಮೈಲಿಗೆ ಆಗಬಾರದು. ಅಷ್ಟು ಮಡಿಯಿಂದ ನೋಡಿಕೊಳ್ಳಬೇಕು. ಮೂರು ಹೊತ್ತು ಸಹ ಸ್ನಾನ ಮಾಡಿ ಮೂರು ಹೊತ್ತು ಸಂಕಲ್ಪ ಮಾಡಬೇಕು.

ಉದಾಹರಣೆಗೆ ನಮ್ಮ ಮನೆಗೆ ಯಾರಾದರೂ ವಿಶೇಷ ವ್ಯಕ್ತಿ ಬಂದರೆ ಬಂದ ದಿನ ಅವರಿಗೆ ವಿಶೇಷ ಅಡುಗೆ ತಿಂಡಿಗಳನ್ನೆಲ್ಲ ಮಾಡಿ ಬಡಿಸುತ್ತೇವೆ. ಬೆಳಿಗ್ಗೆ ವಿಶೇಷ ತಿಂಡಿ ಮಧ್ಯಾಹ್ನ ವಿಶೇಷ ಊಟ ಮತ್ತೆ ಸಂಜೆ ವಿಶೇಷ ಊಟ ಹೀಗೆ ಅವರು ಬಂದ ಎರಡು ಮೂರು ದಿನಗಳವರೆಗೆ ಅವರನ್ನ ಚನ್ನಾಗಿ ನೋಡಿಕೊಳ್ಳುತ್ತೇವೆ. ನಂತರ ಇವರು ಯಾವಾಗ ವಾಪಾಸ್ ಹೋಗುತ್ತಾರೋ ಅನ್ನುತ್ತಾ ಕಾಯುತ್ತ ಕುಳಿತಿರುತ್ತೇವೆ. ಅದೆ ರೀತಿ ದೊಡ್ಡ ವಿಗ್ರಹ ತಂದರೆ ಅಪಚಾರವಂತು ಆಗುವುದಿಲ್ಲ ಅಭಿಚಾರವಂತು ನಿಶ್ಚಿತ. ದಿನವೂ ವಿಶೇಷ ಪ್ರಸಾದ ನೈವೇದ್ಯ ಮಾಡಬೇಕು. ವಿಶೇಷ ಪೂಜೆ ಮಾಡಬೇಕು.

ಒಂದು ಮೂರು ನಾಲ್ಕು ದಿನ ಹೀಗೆ ಮಾಡುತ್ತೇವೆ. ನಂತರ ಏನೋ ಒಂದು ಕಾರಣದಿಂದ ಅದನ್ನ ಪೂಜೆ ಪುನಸ್ಕಾರ ಮಾಡುವುದನ್ನ ಕಡಿಮೆ ಮಾಡುತ್ತೀರ. ಹೀಗೆ ಅರ್ಧಕ್ಕೆ ನಿಲ್ಲಿಸಿದರೆ ದೇವರ ಶಾಪಕ್ಕೆ ಒಳಗಾಗುತ್ತೀರಾ. ದೇವರು ಶಾಪವನ್ನ ಕೊಡುವುದಿಲ್ಲ ಆದರೆ ಒಳಗೊಳಗೇ ಕೊರಗುತ್ತದೆ. ಹೀಗೆ ದೇವರು ಕೊರಗಿದರೆ ನಮಗೆ ಒಳ್ಳೆಯದಲ್ಲ. ಈ ಕಾರಣದಿಂದಲೇ ದೊಡ್ಡ ವಿಗ್ರಹವನ್ನ ತಂದು ಪೂಜೆ ಮಾಡಬಾರದು. ಅತೀ ಸಣ್ಣ ವಿಗ್ರಹವನ್ನೇ ತಂದು ಪೂಜೆ ಮಾಡಬೇಕು ಅದರಲ್ಲೂ ನಮ್ಮ ಅಂಗುಷ್ಟ ಗಾತ್ರದ ವಿಗ್ರಹವನ್ನ ತಂದು ಪೂಜೆ ಮಾಡಬೇಕು.

ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ ಸಂತೋಷ್ ಗುರುಗಳು.

LEAVE A REPLY

Please enter your comment!
Please enter your name here