ನಿಮ್ಮ ಮನೆಯಲ್ಲಿ ಯಾವ ದೇವರ ಫೋಟೋ ಇಲ್ಲ ಅಂದ್ರು ಪರವಾಗಿಲ್ಲ ಆದ್ರೆ ಈ ಐದು ದೇವರ ಫೋಟೋಗಳು ಇರಲೇ ಬೇಕು

100

ನಮಸ್ತೆ ಗೆಳೆಯರೇ ಮನೆಯಲ್ಲಿ ಯಾವ ಫೋಟೋ ಅಥವಾ ಮೂರ್ತಿಯನ್ನು ಇಟ್ಟರೆ ದೇವರ ಅನುಗ್ರಹ ಬಹಳಷ್ಟು ಸುಲಭವಾಗಿ ಸಂಪೂರ್ಣವಾಗಿ ದೊರೆಯುತ್ತದೆ ಎಂದು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಗೆಳೆಯರೆ ಪ್ರತಿಯೊಬ್ಬರಿಗೂ ದೇವರ ಆಶೀರ್ವಾದ ನಮ್ಮ ಮೇಲಿರಬೇಕು ನಮ್ಮ ಜೀವನದಲ್ಲಿ ಕಷ್ಟಗಳು ಬರದೆ ಸುಖಮಯವಾಗಿ ಇರಬೇಕು ಅಭಿವೃದ್ಧಿ ಹೊಂದಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ ಹಾಗಾಗಿ ಅನೇಕ ದೇವರನ್ನು ಪೂಜಿಸುತ್ತೇವೆ ಆದರೆ ಈ ಕೆಲವು ಫೋಟೋವನ್ನು ಇಟ್ಟು ಪೂಜಿಸುವುದರಿಂದ ದೇವರ ಸಂಪೂರ್ಣ ಆಶೀರ್ವಾದ ಸುಲಭವಾಗಿ ಶೀಘ್ರವಾಗಿ ದೊರೆಯುತ್ತದೆ ಹಾಗೂ ಕಷ್ಟಗಳು ನಿವಾರಣೆಯಾಗುತ್ತವೆ ಗೆಳೆಯರೆ ದೇವರ ಮನೆಯಲ್ಲಿ ಹಲವಾರು ಫೋಟೋಗಳನ್ನು ಇಡುವುದಕ್ಕಿಂತ ಒಂದು ಫೋಟೋ ಅಥವಾ ವಿಗ್ರಹವನ್ನು ಇಟ್ಟು ಪೂಜಿಸುವುದರಿಂದ ಬಹಳಷ್ಟು ಒಳ್ಳೆಯದು ಹಾಗೂ ಮನೆಯಲ್ಲಿ ಸಂತೋಷದಿಂದ ಸದಾಕಾಲ ಇರುತ್ತಾರೆ ಸುಖ ನೆಮ್ಮದಿ ಸಿಗುತ್ತದೆ ಕುಟುಂಬ ಸದಸ್ಯರ ಬಾಂಧವ್ಯ ಪ್ರೀತಿ ಹೆಚ್ಚಾಗುತ್ತದೆ ಎರಡನೇ ದೇವರ ಫೋಟೋ ಯಾವುದೆಂದರೆ ಬಾಲಕೃಷ್ಣ ವಿಗ್ರಹ ಅಥವಾ ಫೋಟೋ ಈ ವಿಶೇಷವಾದ ದೇವರ ವಿಗ್ರಹವನ್ನು ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ತುಂಬಿರುತ್ತದೆ.

ಇನ್ನು ಎರಡನೇ ಫೋಟೋ ಬಾಲಕೃಷ್ಣನ ಫೋಟೋ ವನ್ನು ಇಟ್ಟು ಪೂಜಿಸುವುದು ಎಷ್ಟು ಒಳ್ಳೆಯದು ಅದೇ ರೀತಿಯಾಗಿ ರಾಧಾಕೃಷ್ಣರ ಫೋಟೋ ಅಥವಾ ವಿಗ್ರಹವನ್ನು ಒಳ್ಳೆಯದು ಏಕೆಂದರೆ ರಾಧಾಕೃಷ್ಣ ಪ್ರೀತಿ ಸಂಕೇತ ಆಗಿದೆ ಹಾಗಾಗಿ ಒಳ್ಳೆಯ ಫಲಿತಾಂಶವನ್ನು ಕಾಣುತ್ತೇವೆ. ಮೂರನೇದಾಗಿ ಮನೆಯಲ್ಲಿ ಕಳಿಸವನ್ನು ಪ್ರತಿಷ್ಠಾಪಿಸುವುದು ಕೂಡ ತುಂಬಾನೆ ಒಳ್ಳೆಯದು ಯಾವ ಮನೆಯಲ್ಲಿ ಕಳಸ ಮತ್ತು ತೆಂಗಿನಕಾಯಿಯನ್ನು ಪೂಜಿಸುತ್ತಾರೆ ಆ ಮನೇಲಿ ಲಕ್ಷ್ಮೀದೇವಿ ಸದಾಕಾಲ ವಾಸಿಸುತ್ತಾಳೆ ನಕಾರಾತ್ಮಕ ಶಕ್ತಿಯನ್ನು ತೊಲಗಿಸುತ್ತಾಳೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಕಾಣಬಹುದು ಹಣ ಸ್ಥಿರವಾಗಿರು ಮನೆಯಲ್ಲಿ ಉಳಿಯುತ್ತದೆ ಮನೆಯಲ್ಲಿ ಸಂತೋಷ ತುಂಬಿರುತ್ತದೆ ಹಾಗಾಗಿ ಮನೆಯಲ್ಲಿ ಕಳಸವನ್ನು ಪ್ರತಿಷ್ಠಾಪನೆ ಮಾಡುವುದು ಬಹಳಷ್ಟು ಒಳ್ಳೆಯದು. ನಾಲ್ಕನೆಯದು ಮಾರುಕಟ್ಟೆಯಲ್ಲಿ ತಾಮ್ರದ ಸೂರ್ಯ ಶಕ್ತಿ ಸಿಗುತ್ತದೆ ಇದನ್ನು ಮನೆಯಲ್ಲಿ ಇಡಬೇಕು ತುಂಬಾನೆ ಒಳ್ಳೆಯದು ಇದನ್ನು ಮನೆಯ ಮುಖ್ಯದ್ವಾರದಲ್ಲಿ ಇಡಬೇಕು ಮನೆಯ ಒಳಗೆ ಬಾಗಿಲ ಹತ್ತಿರ ಇಡಬೇಕು ಇದರಿಂದ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಇರುತ್ತದೆ. ( ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9535368888 )

5 ನೆ ಫೋಟೋ ಗಣೇಶನ ಫೋಟೋ ಕೈಯಲ್ಲಿ ಒಂದು ಅಥವಾ ಹೆಚ್ಚು ಲಾಡನ್ನು ಹಿಡಿದುಕೊಂಡೊರುವ ಫೋಟೋವನ್ನು ಇಟ್ಟು ಪೂಜಿಸಬೇಕು ಕೆಲಸದಲ್ಲಿ ಯಾವುದೇ ವಿಘ್ನಗಳು ಬರುವುದಿಲ್ಲ ಕುಬೇರ ಲಕ್ಷ್ಮಿ ಫೋಟೋ ಅಥವಾ ಮೂರ್ತಿ ಇಟ್ಟರೆ ಬಹಳ ಒಳ್ಳೆಯದು ಈ ಫೋಟೋ ಮನೆಯಲ್ಲಿ ಇದ್ದರೆ ಸದಾಕಾಲ ಸಂತೋಷದಿಂದ ಇರುತ್ತಾರೆ ಕುಬೇರ ಅನುಗ್ರಹದಿಂದ ಅಷ್ಟಐಶ್ವರ್ಯ ದೊರೆಯುತ್ತದೆ. ಗೆಳೆಯರೆ ಈ 5 ಫೋಟೋ ದೇವರ ಮನೆಯಲ್ಲಿ ಇಟ್ಟರೆ ಬಹಳಷ್ಟು ಒಳ್ಳೆಯದು. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡೀರಿ 9535368888

LEAVE A REPLY

Please enter your comment!
Please enter your name here