ನಿಮ್ಮ ಮನೆಯಲ್ಲಿ ಶಂಖ ಇದ್ದರೆ ಈ ಲಾಭ

87

ಮನೆಯಲ್ಲಿ ಶಂಖ ಇದ್ದರೆ ಏನಾಗುತ್ತದೆ ಗೊತ್ತಾ ಈ ದೈವೀ ರಹಸ್ಯವನ್ನು ನಾವು ನಿಮಗೆ ಹೇಳುತ್ತೇವೆ ಪುರಾತನ ಕಾಲದಿಂದಲೂ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಎಲ್ಲಾ ಆಚರಣೆಗಳಿಗೂ ಒಂದೊಂದು ಅರ್ಥವಿದೆ ನಿಮಗೆ ಗೊತ್ತಿರಲಿ ನಮ್ಮ ಹಿಂದಿನವರು ನಮಗಿಂತ ಹೆಚ್ಚು ಬುದ್ದಿಶಾಲಿ ಆಗಿದ್ದರು ಅವರು ಮಾಡುತ್ತಿದ್ದ ಒಂದೊಂದು ಕಾರ್ಯದಲ್ಲಿ ಕೂಡ ಒಂದೊಂದು ರಹಸ್ಯ ಇರುತ್ತಿತ್ತು ಮತ್ತು ಅಡೆ ರೀತಿ ನನ್ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಶಂಖಕ್ಕೆ ವಿಶೇಷ ಮನ್ನಣೆ ಇದೆ ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜ್ಯನೀಯ ವಾಸ್ತು ಎಂದರೆ ಶಂಖು ಹಿಂದೂ ಪುರಾಣಗಳ ಪ್ರಕಾರ 18 ವಾದ್ಯಗಳಲ್ಲಿ ಶಂಖ ವಾದ್ಯವು ಒಂದು ಆದ್ದರಿಂದ ಇದು ಊದುವುದು ಅಲ್ಲದೆ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತಿದೆ.

ಮಹಾತ್ಮರು ರಾಜರು ದೇವತೆಗಳ ಜನನವನ್ನು ಹಿಂದೆ ಶಂಖ ನಾದ ಮೂಲಕವೇ ಘೋಷಿಸುತ್ತ ಇದ್ದರು ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಶಂಖ ಎಂದರೆ ಅದು ವಿಷ್ಣುವಿನ ಲಾಂಛನ ಶಂಖದಿಂದ ಹೊರ ಸೂಸುವ ಕಂಪನಗಳು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೊರ ದೂಡುತ್ತದೆ ಎಂಬ ಭಾವನೆ ಇದೆ ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮನವನ್ನು ಸೂಚಿಸಲು ಶಂಖವನ್ನು ಬಳಸಲಾಗುತ್ತಿತ್ತು. ಭಾರತದ ಕೆಲ ಪಂಗಡದವರು ಶವದ ಅಂತಿಮ ಯಾತ್ರಾ ಸಮಯದಲ್ಲಿ ಶಂಖ ನಾದ ಮಾಡುವ ಪದ್ಧತಿ ಉಂಟು ಶಂಖ ನಾದದಿಂದ ಜಗತ್ತಿನಲ್ಲಿ ಇರುವ ಋಣಾತ್ಮಕ ಶಕ್ತಿ ನಾಶ ಆಗುತ್ತದೆ ಎಂದಿದ್ದಾನೆ ವಿಷ್ಣು. ವಿಷ್ಣುವಿನ ಪವಿತ್ರವಾದ ಚಿಹ್ನೆ ಶಂಖ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಶಂಖ ಕ್ಕೇ ಸಾಕಷ್ಟು ಪ್ರಾಮುಖ್ಯತೆ ಇದೆ ಇನ್ನೂ ವಿಷ್ಣುವಿನ ಸ್ವರೂಪವಾದ ಶಂಖವನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯವರಿಗೆ ಮತ್ತು ಮನೆಗೆ ಒಳ್ಳೆಯದು.

ಹೌದು ಸ್ನೇಹಿತರೆ ಶಂಖ ದಿಂದ ಬರುವ ಓಂ ಶಬ್ಧ ಎಲ್ಲಾ ಋಣಾತ್ಮಕ ಶಕ್ತಿಯನ್ನು ದೂರ ಆಗಿಸಬಲ್ಲದು ಮನೆಗೆ ಒಂದು ದೇವರ ಕೊನೆ ಹಾಗೂ ಅಲ್ಲೊಂದು ಶಂಖ ಇದ್ದರೆ ಮನೆಯ ವರ್ಚಸ್ಸು ಹೆಚ್ಚಿಸುತ್ತದೆ ಶಂಖವನ್ನು ಊದುವವರಿಗೇ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ ಇದನ್ನು ಊದಿದಾಗ ಅದರಲ್ಲಿ ಓಂ ಶಬ್ಧ ಹೊರ ಬರುತ್ತದೆ ಮತ್ತು ಇದು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ತೊದಲು ಮಾತನಾಡುವ ಮಗುವಿಗೆ ದಿನಾಲೂ ಶಂಖ ಊದುವೂದನ್ನು ಹೇಳಿಕೊಟ್ಟರೆ ಸ್ಪಷ್ಟವಾಗಿ ಮಾತನಾಡಲೂ ಕಲಿಯುತ್ತದೆ ಇನ್ನೂ ಶಂಖ ಇಡುವುದಕ್ಕೆ ಕೂಡ ಹಲವಾರು ನಿಯಮಗಳು ಇವೆ. ನೀವು ಹಿರಿಯರ ಬಳಿ ಅಥವಾ ಬ್ರಾಹ್ಮನೋತ್ತಮರ ಬಳಿ ಕೇಳಿ ತಿಳಿದು ಕೊಳ್ಳಬಹುದು ಶಂಖ ಗಳಲ್ಲಿ ವಾಲಂಪುರಿ ಚಾಲಾಂಕಾಲಂ ಹಾಗೂ ಇಂದಂಪುರಿ ಪಾಂಚಜನ್ಯಂ ಎಂಬುದಾಗಿ

ನಾಲ್ಕು ವಿಧಗಳು ಇವೆ. ರಾಮಾಯಣ ಹಾಗೂ ಮಹಾ ಭಾರತದಲ್ಲಿ ಶಂಖದ ಪಾತ್ರ ಬಹಳ ಮುಖ್ಯವಾದದ್ದು ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿ ಒಂದೊಂದು ಶಂಖ ಇದ್ದು ಅದಕ್ಕೆ ಪ್ರತ್ಯೇಕ ಹೆಸರು ಇರುತ್ತಿತ್ತು ಶ್ರೀ ಕೃಷ್ಣನ ಶಂಖದ ಹೆಸರು ಪಾಂಚಜನ್ಯ ಅರ್ಜುನನದು ದೇವ ದತ್ತ. ಭೀಮ ನದು ಪೌಂದ್ರ. ಯುಧಷ್ಠಿರನದು ಅನಂತ ವಿಜಯ. ನಿಮ್ಮ ಮನೆಯಲ್ಲಿ ಕಷ್ಟಗಳು ಅಥವ ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಏನೇ ಇರಲಿ ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಇಂದು ಸಣ್ಣ ಕರೆ ಮಾಡಿರಿ ಖಂಡಿತ ಸಾಕಷ್ಟು ಪರಿಹಾರ ನಿಮಗೆ ಸಿಗಲಿದೆ

LEAVE A REPLY

Please enter your comment!
Please enter your name here