ನಿಮ್ಮ ಮನೆಯ ಅಕ್ಕಿ ಡಬ್ಬಿಯ ದಿಕ್ಕು ಬದಲಿಸುತ್ತದೆ ನಿಮ್ಮ ಅದೃಷ್ಟ

71

ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಅಕ್ಕಿಯನ್ನು ಬಳಸುತ್ತಾರೆ ಆದರೆ ನಾವು ಈ ಅಕ್ಕಿ ಡಬ್ಬವನ್ನು ಯಾವ ದಿಕ್ಕಿನಲ್ಲಿ ಯಾವ ರೀತಿ ಇಡುವುದರಿಂದ ಎಷ್ಟೆಲ್ಲ ಲಾಭ ಇದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ ಹಾಗಾಗಿ ಇದರಿಂದ ಆಗುವ ಪ್ರಯೋಜನದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತೇವೆ. ಪ್ರತಿಯೊಬ್ಬರಿಗೂ ಆರ್ಥಿಕ ಸಂಕಷ್ಟದಿಂದ ದೂರ ಉಳಿಯಬೇಕು ಎನ್ನುವುದು ಕನಸು ಆಗಿರುತ್ತದೆ ಹಾಗಾಗಿ ಇಂತಹ ಹಣವನ್ನು ನಾವು ಹೇಗೆ ಗಳಿಸುವುದು ಅದನ್ನು ಹೇಗೆ ಕಾಪಾಡುವುದು ಎನ್ನುವ ಗೊಂದಲ ಇದ್ದರೆ ನಾವು ತಿಳಿಸುವ ರೀತಿಯಲ್ಲಿ ಒಮ್ಮೆ ಮಾಡಿ ನೋಡಿರಿ. ಗೆಳೆಯರೇ ವಾಸ್ತು ಶಾಸ್ತ್ರದ ಪ್ರಕಾರ ನೈಋತ್ಯ ದಿಕ್ಕಿನಲ್ಲಿ ಅಕ್ಕಿಯನ್ನು ಇಡುತ್ತಾರೆ ಹೌದು ಇದು ಅತ್ಯಂತ ಸೂಕ್ತ ಹಾಗೂ ಒಳ್ಳೆಯದು ಏಕೆಂದರೆ ಇದು ಕುಬೇರ ಮೂಲೆ ಎಂದು ಕೂಡ ಕರೆಯುತ್ತಾರೆ ಆದ್ದರಿಂದ ಇಂತಹ ಭಾರವಾದ ವಸ್ತುವನ್ನು ನೈಋತ್ಯ ದಿಕ್ಕಿನಲ್ಲಿ ಇಡುವುದರಿಂದ ವಾಸ್ತು ಶಾಸ್ತ್ರದ ಪ್ರಕಾರ ಬಹಳ ಒಳ್ಳೆಯ ಪ್ರಯೋಜನ ಪಡೆಯಬಹುದು. ಆದರೆ ಇದರಲ್ಲಿ ಕೂಡ ಕೆಲವಷ್ಟು ವಿಧಾನಗಳನ್ನು ನಾವು ಕಾಣಬಹುದು. ಅಂದರೆ ಅಕ್ಕಿಯು ನಾವು ಬಳಸಿದ ಹಾಗೆ ಕಾಲಿ ಆಗುತ್ತಾ ಹೋಗುತ್ತದೆ ಹಾಗಾಗಿ ಇದು ಚಿರ ಭಾರ ಎಂದು ಕರೆಯಲಾಗುತ್ತದೆ. ಹಾಗಾಗಿ ಈ ಅಕ್ಕಿಯನ್ನು ಅದರ ಮೂಟೆಯನ್ನ ಆಗ್ನೇಯ

ಭಾಗದಲ್ಲಿ ಇಡುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಇನ್ನೂ ಇದೇ ಅಕ್ಕಿಯಿಂದ ನೀವು ನಿಮ್ಮ ಮನೆಯಲ್ಲಿ ಆರ್ಥಿಕವಾಗಿ ಕೂಡ ಅಭಿವೃದ್ಧಿ ಪಡೆಯಬಹುದು ಅದು ಹೇಗೆ ಎನ್ನುವುದಾದರೆ ನೀವು ನಿಮ್ಮ ಮನೆಗೆ ಹೊಸದಾಗಿ ತಂದ ಅಕ್ಕಿ ಮೂಟೆಯಿಂದ ಕೊಂಚ ಭಾಗ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಮೊದಲು ಈಶ್ವರನ ದೇವಾಲಯದಲ್ಲಿ ಅರ್ಪಿಸಿ ದೇವರ ಆಶೀರ್ವಾದ ಪಡೆದು ನಂತರ ಅದರಲ್ಲಿ ಸ್ವಲ್ಪ ಭಾಗ ಅಕ್ಕಿಯನ್ನು ಹಿಂಪಡೆದು ಉಪಯೋಗ ಮಾಡುವುದರಿಂದ ಕೂಡ ಈಶ್ವರನ ಪರಿಪೂರ್ಣ ಆಶೀರ್ವಾದ ಸಿಗುತ್ತದೆ ಹಾಗೂ ಲಕ್ಷ್ಮಿಯ ಅನುಗ್ರಹ ಕೂಡ ಆಗುತ್ತದೆ. ಅಲ್ಲದೆ ಇನ್ನೂ ಒಂದು ವಿಧಾನ ಹೇಗೆ ಎಂದರೆ ಅಕ್ಕಿ ಮೂಟೆಯಿಂದ ಎರಡು ಹಿಡಿಯಷ್ಟು ಅಕ್ಕಿಯನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ನಿಮ್ಮ ದೇವರ ಮನೆಯಲ್ಲಿ ಇಟ್ಟು ಹಬ್ಬ ಹರಿದಿನದಂದು ಅದನ್ನು ನೈವೇದ್ಯವಾಗಿ ಸಿಹಿ ರೂಪದಲ್ಲಿ ದೇವರಿಗೆ ಅರ್ಪಣೆ ಮಾಡುವುದರಿಂದ ಕೂಡ ನಿಮಗೆ ಮಹಾ ಲಕ್ಷ್ಮಿಯ ಆಶೀರ್ವಾದ ಖಂಡಿತ ದೊರೆಯುತ್ತದೆ. ಹೀಗೆ ನೀವು ನಾವು ತಿಳಿಸಿರುವ ರೀತಿಯಲ್ಲಿ ನಿಮ್ಮ ಮನೆಯಲ್ಲಿ ಅನುಕರಣೆ ಮಾಡುವುದರಿಂದ ನಿಮಗೆ ಹಣದ ಸಮಸ್ಯೆ ಆಗಲಿ ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟ ಎದುರಾಗುವುದಿಲ್ಲ

ಹಾಗೂ ಅನ್ನಪೂರ್ಣೆಯ ಆಶೀರ್ವಾದ ಕೂಡ ನಿಮ್ಮ ಮನೆಯ ಮಂದಿಗೆಲ್ಲ ಬಹಳ ಬೇಗ ಸಿಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಉಂಟಾಗುವುದಿಲ್ಲ ಇವೆಲ್ಲವೂ ಬಹಳ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಪರಿಹಾರಗಳು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here