ನಿಮ್ಮ ಮನೆಯ ಕಳಸದ ವಿಷಯದಲ್ಲಿ ಈ ತಪ್ಪು ಮಾಡೋಕೆ ಹೋಗಬೇಡಿ ಒಳ್ಳೆಯದು ಆಗಲ್ಲ

666

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ದೈವಿಕ ಕಳಸವನ್ನು ಪ್ರತಿಯೊಬ್ಬರು ಕೂಡ ಪ್ರತಿಷ್ಠಾಪಿಸುತ್ತಾರೆ, ಆದರೆ ಕಳಸವನ್ನು ಯಾವ ರೀತಿಯಾಗಿ ನಿಯಮಬದ್ಧವಾಗಿ ಪ್ರತಿಷ್ಠಾಪಿಸುತ್ತೇವೆಯೋ ಅದೇ ರೀತಿಯಾಗಿ ಕಳಸವನ್ನು ಕದಲಿಸುವಾಗಲೂ ಕೂಡ ಕೆಲವು ನಿಯಮಗಳನ್ನು ನಾವು ಅನುಸರಿಸಬೇಕಾದ ಇಲ್ಲದೆ ಹೋದರೆ ಕಷ್ಟಗಳು ತಪ್ಪಿದ್ದಲ್ಲ, ಮನೆಯಲ್ಲಿ ನಾವು ಕಳಸವನ್ನು ಪ್ರತಿಷ್ಠಾಪಿಸುವುದು ದೇವರ ಅನುಗ್ರಹ ನಮ್ಮ ಮೇಲೆ ಇರಬೇಕು, ಮನೆಯಲ್ಲಿ ದೈವಶಕ್ತಿ ಇರಬೇಕು ಎನ್ನುವ ಉದ್ದೇಶಕ್ಕಾಗಿ ಇನ್ನು ನಾವು ಕಳಶವನ್ನು ಪ್ರತಿಷ್ಠಾಪಿಸಿ ಅಲ್ಲಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಿರುವ ಸಂದರ್ಭದಲ್ಲಿ ಕಳಸದಲ್ಲಿ ಬಂದು ದೇವರು ವಾಸವಾಗಿರುತ್ತಾರೆ ಎನ್ನುವ ನಂಬಿಕೆ ಇದೆ, ಹಾಗಾಗಿ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ, ಇಂತಹ ಸಂದರ್ಭದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡುವುದರಿಂದ ಅದರ ಒಂದು ದೈವಶಕ್ತಿ ಎನ್ನುವುದು ನಾಶವಾಗಿ ಬಿಡುತ್ತದೆ, ಆಗ ಮನೆಯೂ ಸಮಸ್ಯೆಗೆ ಒಳಪಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ನಾವು ನಿಯಮಬದ್ಧವಾಗಿ ಯಾವ ರೀತಿ ಕಳಸವನ್ನು ಪ್ರತಿಷ್ಠಾಪಿಸುತ್ತೇವೆ ಅದೇ ರೀತಿಯಾಗಿ ಕಳಸವನ್ನು ಕದಲಿಸುವಾಗಲೂ ಕೂಡ ಕೆಲವು ನಿಯಮಗಳನ್ನು ನಾವು ಅನುಸರಿಸಬೇಕು ಎಂದು ಹೇಳಲಾಗುತ್ತದೆ, ಹಾಗಾದರೆ ಕಳಸವನ್ನು ಕದಲಿಸುವಾಗ ಯಾವ ನಿಯಮಗಳನ್ನು ಅನುಸರಿಸಬೇಕು ಯಾವ ತಪ್ಪುಗಳನ್ನು ಮಾಡಬಾರದು ಮತ್ತು ಯಾವ ದಿನದಲ್ಲಿ ಯಾವ ಸಮಯಗಳಲ್ಲಿ ಕಳಸವನ್ನು ಕದಲಿಸಬಾರದು ಎನ್ನುವುದನ್ನು ನೋಡೋಣ.

ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಕಳಸವನ್ನು ವಿಶೇಷವಾದ ದಿನಗಳಲ್ಲಿ ವ್ರತಗಳು ಇರುವಂತಹ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮಂಗಳವಾರ ಮತ್ತು ಶುಕ್ರವಾರ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಕಳಸವನ್ನು ಕದಲಿಸಬಾರದು, ಎರಡನೆಯದಾಗಿ ಬ್ರಾಹ್ಮೀಮುಹೂರ್ತದಲ್ಲಿ ಮತ್ತು ಸೂರ್ಯಾಸ್ತದ ನಂತರ ಯಾವುದೇ ಕಾರಣಕ್ಕೂ ಕಳಸಕ್ಕೆ ಕೈಹಾಕಬಾರದು ಕಳಸವನ್ನು ಕದಲಿಸಬಾರದು. ಇನ್ನು ಕಳಸವನ್ನು ಕದಲಿಸುವಂತಹ ಸಮಯದಲ್ಲಿ ನೀವು ನೇರವಾಗಿ ಕಳಸಕ್ಕೆ ಕೈಹಾಕಬಾರದು, ಯಾಕೆಂದರೆ ಕಳಸದಲ್ಲಿ ದೇವರ ವಾಸ ಇರುವುದರಿಂದ ಮೊದಲು ನೀವು ಕಳಸದ ಮುಂದೆ ದೀಪವನ್ನು ಹಚ್ಚಿ ಕೈಯಲ್ಲಿ ಸಾಧ್ಯವಾಗುವ ನೈವೇದ್ಯವನ್ನು ಇಟ್ಟು ಪೂಜೆಯನ್ನು ಸಲ್ಲಿಸಿ ನಂತರ ಕಳಸದ ಬಲಭಾಗದ ಮೇಲೆ ಇರುವಂತಹ ಒಂದು ಹೂವನ್ನು ಬಲ ಭಾಗಕ್ಕೆ ಹಾಕಬೇಕು, ನಂತರ ಅರ್ಧ ಗಂಟೆ ಅಥವಾ ಒಂದು ಗಂಟೆಯನ್ನು ಬಿಟ್ಟನಂತರ ನೀವು ಕಳಶವನ್ನು ಕದಲಿಸಬಹುದು, ಇನ್ನು ಕಳಸಕ್ಕೆ ಇಟ್ಟಂತಹ ಕಾಯಿಯನ್ನು ಒಡೆದು ನೋಡಿದಾಗ ಅದರಲ್ಲಿ ಏನಾದರೂ ಕಾಯಿ ಚೆನ್ನಾಗಿದ್ದಾರೆ ನೀವು ಮನೆಯಲ್ಲಿ ಸಿಹಿ ಪದಾರ್ಥವನ್ನು ಮಾಡಿ ಪ್ರಸಾದದ ರೂಪದಲ್ಲಿ ಸೇವಿಸಬಹುದು, ಒಂದು ವೇಳೆ ಕಾಯಿ ಚೆನ್ನಾಗಿಲ್ಲ ಎಂದಾಗ ಯಾವುದಾದರೂ ಮರದ ಹತ್ತಿರ ಅಥವಾ ಹರಿಯುವ ನೀರಿಗೆ ಬಿಟ್ಟುಬಿಡಬೇಕು.

ಮನೆಯಲ್ಲಿ ಕಡ್ಡಾಯವಾಗಿ ದೈವಿಕ ಕಳಶವನ್ನು ನೀಡಬೇಕು ಎಂದು ಹೇಳಲಾಗುತ್ತದೆ ಯಾಕೆಂದರೆ ಕಳಸವನ್ನು ಪ್ರತಿಷ್ಠಾಪಿಸಿದಾಗ ದೇವರ ವಾಸ ಎನ್ನುವುದು ಕಳಶದಲ್ಲಿ ಇರುತ್ತದೆ ಅದು ಮನೆಗೆ ದೈವಶಕ್ತಿ ಮತ್ತು ರಕ್ಷಣೆಯನ್ನು ತುಂಬುತ್ತದೆ ಎನ್ನುವ ಸಲುವಾಗಿ ಪ್ರತಿಯೊಬ್ಬರು ಕೂಡ ತಮ್ಮ ಮನೆ ದೇವರಿಗಾಗಿ ಕಳಶವನ್ನು ಪ್ರತಿಷ್ಠಾಪಿಸಬೇಕು. ಕಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here