ನಿಮ್ಮ ಮನೆಯ ಬಾಗಿಲಿನಿಂದ ಅದೃಷ್ಟ ಪಡೆಯಿರಿ

56

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಹಾಗೂ ಶುಭ ಕಾರ್ಯಗಳನ್ನೇ ನಡೆಯಬೇಕು ಹಾಗೂ ನಮಗೆ ವಿಶೇಷವಾದ ಧನ ಯೋಗ ದೊರಕಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ ಆದರೆ ಕೆಲವರಿಗೆ ಈ ರೀತಿಯಾದ ಒಂದು ಆಸೆ ಇದ್ದರೂ ಅದು ದೊರಕುವುದಿಲ್ಲ ಆದರೂ ಕೂಡ ಕೆಲವರಿಗೆ ಸ್ವಂತ ಮನೆ ಇರಬೇಕು ಈ ಮನೆ ಲಕ್ಷ್ಮಿ ಸ್ವರೂಪವಾಗಿ ಶುಭ ಸೂಚಕ ಗಳಿಂದ ಕೂಡಿ ಇರಬೇಕು ಎಂದು ಆಸೆ ಇರುತ್ತದೆ ಹೌದು ಈ ಕೋರಿಕೆ ನೇರವೇರಬೇಕು ಎಂದರೆ ವಾಸ್ತು ಕೂಡ ನಿಮಗೆ ಬಹಳ ಸಹಾಯ ಮಾಡುತ್ತದೆ ಅದು ನಿಮಗೆ ಗೊತ್ತಿದೆಯೇ ಹಾಗದರೆ ಬನ್ನಿ ಅದು ಏನು ಎಂದು ನೋಡೋಣ. ನೀವು ಇಷ್ಟ ಪಡುವ ಮನೆಯಲ್ಲಿ ಬಾಗಿಲು ಕೂಡ ವಾಸ್ತುಗೆ ಸಂಬಂಧ ಪಡುತ್ತದೆ ಹೌದು ಅದು ಹೇಗೆ ಎಷ್ಟು ಬಾಗಿಲು ಇದ್ದರೆ ಅದೃಷ್ಟ ನಮಗೆ ದೊರಕುತ್ತದೆ ಎಂದು ನೋಡೋಣ ನಿಮ್ಮ ಮನೆಯಲ್ಲಿ ಒಂದು ಬಾಗಿಲು ಇದ್ದರೆ ನಿಮಗೆ ಧನ ಲಾಭ ಆಗುತ್ತದೆ ಎರಡು ಬಾಗಿಲು ನಿಮ್ಮ ಮನೆಯಲ್ಲಿ ಇರುವುದೇ ಆದರೆ ವಿಶೇಷವಾಗಿ ನಿಮಗೆ ಶುಭ ಫಲಗಳು ಪ್ರಾಪ್ತ ಆಗುತ್ತದೆ ಹಾಗೆ ನಿಮ್ಮ ಮನೆಯಲ್ಲಿ ನಾಲ್ಕು ಬಾಗಿಲು ಇದ್ದರೆ ನಿಮ್ಮ

ಮನೆಯ ಯಜಮಾನರು ಧೀರ್ಗಾಯಸ್ಸುವಂತ ಆಗುತ್ತಾರೆ ಹಾಗೆ ಇನ್ನೂ ಆರು ಬಾಗಿಲು ನಿಮ್ಮ ಮನೆಯಲ್ಲಿ ಇರುವುದೇ ಆದರೆ ನಿಮಗೆ ಪುತ್ರಯಿಂದ ಎಲ್ಲಾ ರೀತಿಯ ಶುಭ ಫಲಗಳು ಲಾಭಗಳು ನಿಮಗೆ ದೊರೆಯುತ್ತದೆ ಎಂದು ಅರ್ಥ ಇನ್ನೂ ಎಂಟು ಬಾಗಿಲು ಇದ್ದರೆ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ ನಿಮಗೆ ಅಷ್ಟ ಲಕ್ಷ್ಮಿಯರ ಅನುಗ್ರಹ ಕೂಡ ಆಗುತ್ತದೆ ಹಾಗೆ ಹತ್ತು ಬಾಗಿಲು ಇದ್ದರೂ ಕೂಡ ಮನೆಯಲ್ಲಿ ಬಹಳ ಶುಭಕಾರಕ ಸೂಚಿಸುತ್ತದೆ ಅದೇ ರೀತಿ ಹನ್ನೆರಡು ಬಾಗಿಲು ಏನಾದರೂ ನಿಮ್ಮ ಮನೆಯಲ್ಲಿ ಇರೋದೇ ಆದರೆ ನಿಮ್ಮ ಮನೆಯಲ್ಲಿ ಇರುವ ಎಲ್ಲರಿಗೂ ಒಂದು ಸೌಭಾಗ್ಯ ದೊರೆಯುತ್ತದೆ ನೀವು ಅಂದು ಕೊಂಡದರಲ್ಲಿ ಒಳ್ಳೆಯ ಸೂಚಕ ಸೌಭಾಗ್ಯವನ್ನು ನೋಡುವಿರಿ. ಹದಿನಾಲ್ಕು ಬಾಗಿಲು ನಿಮ್ಮ ಮನೆಯಲ್ಲಿ ಇರುವುದೇ ಆದರೆ ನಿಮ್ಮ ಮನೆಯಲ್ಲಿ ಇರುವವರಿಗೆ ವಿಜಯ ಪ್ರಾಪ್ತಿ ಆಗುತ್ತದೆ ನೀವು ಮಾಡುವ ಎಲ್ಲಾ ಕೆಲಸ ಗಳಲ್ಲಿ ವಿಜಯ ನೋಡಬಹುದು ಹಾಗೆ ಹದಿನಾರು ಬಾಗಿಲು ನಿಮ್ಮ ಮನೆಯಲ್ಲಿ ಇದೆ ಎಂದರೆ ವಿಶೇಷ ಆಗಿ ಎಲ್ಲದರಲ್ಲಿ ಎಲ್ಲಾ ವಿಷಯಗಳಲ್ಲಿ ನೀವು ಶುಭ ಪ್ರಾಪ್ತಿ ಮಾಡಬಹುದು ಎಂದು

ವಾಸ್ತು ಶಾಸ್ತ್ರದಲ್ಲಿ ಹೇಳಿದ್ದಾರೆ ಯಾವ ಒಂದು ವಾಸ್ತು ಶಾಸ್ತ್ರದಲ್ಲಿ ಬಾಗಿಲುಗಳನ್ನು ನೋಡುವಾಗ ಸರಿಸಮ ಅಂದರೆ ಸಮ ಸಂಖ್ಯೆಯಲ್ಲಿ ಬಾಗಿಲುಗಳು ಇರಬೇಕು ಬಾಗಿಲುಗಳು ಸಮ ಸಂಖ್ಯೆಯಲ್ಲಿ ಇದ್ದರೆ ನಿಮಗೆ ಎಲ್ಲವೂ ಶುಭವೆ ಪ್ರಾಪ್ತಿ ಆಗುತ್ತದೆ ಎಂದು ಅರ್ಥ. ಇನ್ನೂ ಸಮ ಸಂಖ್ಯೆಯಲ್ಲಿ ಮಾತ್ರ ನಿಮ್ಮ ಬಾಗಿಲು ಇಡಬೇಕು ಹಾಗೂ ಬೆಸ ಸಂಖ್ಯೆಯಲ್ಲಿ ಯಾವುದೇ ಕಾರಣಕ್ಕೆ ಕೂಡ ಇಡಬಾರದು ಉದಾಹರಣೆಗೆ ಮೂರು ಐದು ಹನ್ನೊಂದು ಈ ರೀತಿ ಇರಬಾರದು ಇದ್ದರೆ ಯಾವುದೇ ರೀತಿಯ ಶುಭ ಫಲಗಳು ದೊರೆಯುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here