ನಿಮ್ಮ ಮನೆಯ ವ್ಯಾಪಾರ ಅಭಿವೃದ್ಧಿ ಪಡಿಸಲು ಯಾವುದೇ ಖರ್ಚು ಇಲ್ಲದೇ ಈ ಉಪಾಯ ಮಾಡಿರಿ

49

ನಿಮ್ಮ ವ್ಯಾಪಾರ ನಷ್ಟದಲ್ಲಿ ನಡೆಯುತ್ತಾ ಇದೆ ಎಂದರೆ ಬಂಡವಾಳ ಹಾಕಿ ವ್ಯಾಪಾರ ಮಾಡಿ ಶುಭ ಕಾಣಲಿಲ್ಲ ಎಂದರೆ ನಂತರ ವ್ಯಾಪಾರ ನಷ್ಟದಲ್ಲಿ ಆಗುತ್ತಾ ಇರುತ್ತದೆ ಬಾಡಿಗೆ ಕಟ್ಟಲು ಆಗುವುದಿಲ್ಲ ತುಂಬಾ ಕಷ್ಟ ಆಗುತ್ತಾ ಇರುತ್ತದೆ. ತುಂಬಾ ತಲೆ ನೋವು ಆಗಿರುತ್ತದೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಇದ್ದರೆ ಇಂತಹ ಎಲ್ಲಾ ಸಮಸ್ಯೆಗಳಿಗೆ ವ್ಯಾಪಾರದಲ್ಲಿ ನಷ್ಟ ಆಗುತ್ತಾ ಇದ್ದರೆ ಅದು ಎಂತಹುದೇ ಇರಲಿ ಈ ತಂತ್ರ ಪ್ರಯೋಗ ಮಾಡಿದರೆ ನಿಮ್ಮ ವ್ಯಾಪಾರ ಅಭಿವೃದ್ಧಿ ಆಗುತ್ತದೆ ನಿಮ್ಮ ಬ್ಯುಸಿನೆಸ್ ಇಂಪ್ರೂವ್ ಆಗುತ್ತದೆ. ನಿಮ್ಮ ಬೆನ್ನ ಹಿಂದೆ ಲಕ್ಷ್ಮಿ ತಾಯಿ ನಿಲ್ಲುತ್ತಾಳೆ ಅದು ಯಾವ ರೂಪದಲ್ಲಿ ಎಂದರೆ ಅದು ಬೂದು ಕುಂಬಳಕಾಯಿ ರೂಪದಲ್ಲಿ. ಈ ಬೂದು ಕುಂಬಳ ಕಾಯಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ತಾಯಿ ಶಾಶ್ವತವಾಗಿ ನೆಲಸುತ್ತಾರೆ. ನಿಮ್ಮ ಕೈಯಲ್ಲಿ ಕಾಸು ಓಡಾಡಬೇಕು ಎಂದರೆ ನಾವು ಹೇಳುವ ಪರಿಹಾರ ಯಾವ ರೀತಿ ಮಾಡಬೇಕು ಎಂದರೆ ಒಂದು ಬೂದು ಕುಂಬಳಕಾಯಿ ತೆಗೆದುಕೊಳ್ಳಿ ಶುಕ್ರವಾರ ಮಾಡಬೇಕು ಒಂದು ಬೂದು ಕುಂಬಳಕಾಯಿ ನಿಮ್ಮ ಮನೆಯಲ್ಲಿ ಏನಾದರೂ ಮಾಡಬೇಕು

ಇದಕ್ಕೆ ಅರಿಶಿಣ ಹಚ್ಚಬೇಕು ನಾಲ್ಕು ಭಾಗಕ್ಕೆ ಅರಿಶಿಣ ಹಚ್ಚಿ ನಿಮ್ಮ ಆರ್ಥಿಕ ಸಮಸ್ಯೆ ನಿಮ್ಮ ಕಷ್ಟ ಎಲ್ಲಾ ಪರಿಹಾರ ಆಗಬೇಕು ಎಂದರೆ ಈ ರೀತಿಯಾಗಿ ಹಚ್ಚಿರಿ ಕುಂಕುಮ ತೆಗೆದುಕೊಳ್ಳಿ ಅದಕ್ಕೆ ಹಚ್ಚಿ. ನಿಮ್ಮ ಆರ್ಥಿಕ ಸಮಸ್ಯೆಗಳು ಇದ್ದಾಗ ಏನೇನೋ ಹೋಮ ಹವನ ಮಾಡಿಸಿ ಏನು ಮಾಡಿಸಬೇಕಾಗಿ ಇಲ್ಲ ಈ ಒಂದು ಸಣ್ಣ ಪರಿಹಾರ ಮಾಡಬೇಕು. ಈ ರೀತಿಯಾಗಿ ಮನೆಯಲ್ಲಿ ಮಾಡಿ ನಿಮ್ಮ ಮನೆಯಲ್ಲಿ ಬೂದು ಕುಂಬಳ ಕಾಯಿಯನ್ನು ಶುಕ್ರವಾರ ಮಾಡಬೇಕು ಮನೆಯ ಮುಂದೆ ನೇತು ಹಾಕಿ ನಂತರ ಲಕ್ಷ್ಮಿ ತಾಯಿ ನಿಮ್ಮ ಮನೆಯಲ್ಲಿ ಓಡಾಡುವುದನ್ನು ನೀವೇ ಕಾಣುವಿರಿ ನಂತರ ವ್ಯಾಪಾರದಲ್ಲಿ ಲಾಭ ಆಗುತ್ತಿಲ್ಲ ನಷ್ಟ ಆಗುತ್ತಾ ಇದೆ ವ್ಯಾಪಾರ ಅಂಗಡಿಯಲ್ಲಿ ಬಾಡಿಕೆ ಕಟ್ಟಲು ಆಗುತ್ತಿಲ್ಲ ಎಂದು ಏನಾದರೂ ಇದ್ದರೆ ನಿಮ್ಮ ವ್ಯಾಪಾರದಲ್ಲಿ ಇಂಪ್ರೂವ್ ಆಗಬೇಕು ಎಂದರೆ ಈ ರೀತಿಯಾಗಿ ಮಾಡಿ ಒಂದು ಕರ್ಪೂರವನ್ನು ಈ ಕುಂಬಳ ಕಾಯಿ ಮೇಲೆ ಇತ್ತು ಬೆಳಗಬೇಕು ನಂತರ ಇದನ್ನು ಹೊಡೆಯಬೇಕು ನಂತರ ಎರಡು ಭಾಗ ಮಾಡಿ ಈ ತುಂಡಿನ ಮೇಲೆ ಕುಂಕುಮ ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ

ವ್ಯಾಪಾರದ ಸ್ಥಳದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ ನಾಲ್ಕು ವ್ಯಾಪಾರ ಮಾಡುವಷ್ಟು ಹಣ. ಕೈಯಲ್ಲಿ ಓಡಾಡುತ್ತದೆ ನಿಮ್ಮ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ. ಹಾಗೆ ನಿಮ್ಮ ಮನೆಯಲ್ಲಿ ವಾಸ್ತು ದೋಷ ಏನಾದರೂ ಇದ್ದರೆ ಗ್ರಹ ದೋಷ ಏನಾದರೂ ಇದ್ದರೆ ಮನೆಯಲ್ಲಿ ಏನಾದರೂ ಮಕ್ಕಳ ಕಿರಿಕಿರಿ ಇವೆಲ್ಲ ಸಮಸ್ಯೆಗಳು ಜಗಳ ಏನಾದರೂ ಇದ್ದರೆ ಈ ಎಲ್ಲಾ ಸಮಸ್ಯೆ ನಿವಾರಣೆ ಆಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here