ನಿಮ್ಮ ಮನೆ ನಲ್ಲಿರುವ ತೆಂಗಿನಕಾಯಿಂದ ಅದೃಷ್ಟ ಪಡೆಯಬಹುದು

52

ನಮಸ್ಕಾರ ಸ್ನೇಹಿತರೇ, ನಮ್ಮ ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಅತಿ ಹೆಚ್ಚು ಮಹತ್ವವನ್ನು ನೀಡಲಾಗುತ್ತೆ ತೆಂಗಿನಕಾಯಿ ಇಲ್ದೇ ಯಾವುದೇ ಪೂಜೆಯು ಸಹ ಪೂರ್ಣಗೊವುದಕ್ಕೆ ಸಾಧ್ಯವಿಲ್ಲ ಯಾಕೆ ಅಂತ ಅಂದ್ರೆ ನಾವು ತೆಂಗಿನ ಕಾಯಿಯನ್ನು ದೇವರ ಸ್ವರೂಪ ಅಂತ ಹೇಳಲಾಗುತ್ತೆ ಜೊತೆಗೆ ನಾವು ಪೂಜೆಯನ್ನ ಮಾಡುವಗ ತೆಂಗಿನ ಕಾಯನ ಅರ್ಪಿಸ್ಲೇಬೇಕು ಇಲ್ಲ ಅಂತ ಅಂದ್ರೆ ಪೂಜೆಯನ್ನು ಅಪೂರ್ಣ ಅಂತ ಹೇಳಲಾಗುತ್ತೆ ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಅಥವಾ ಶುಭ ಕಾರ್ಯಗಳು ನಡೆದಿರೋದೇ ಇಲ್ಲ ಈ ಕಾರಣದಿಂದಾಗಿ ಇದನ್ನು ಶ್ರೀ ಫಲ ಅಂತಾನು ಸಹ ಹೇಳಲಾಗುತ್ತೆ ಪುರಾಣಗಳ ಪ್ರಕಾರ ತೆಂಗಿನಕಾಯಿಯನ್ನು ಅತ್ಯಂತ ಪವಿತ್ರವಾದ ಹಣ್ಣು ಅಂತ ಪರಿಗಣಿಸಲಾಗುತ್ತೆ ಏಕೆಂದರೆ ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ಇದರಲ್ಲಿ ವಾಸಿಸುತ್ತಾರೆ ಅಂತ ಹೇಳಲಾಗುತ್ತೆ ದೇವರಿಗೆ ತೆಂಗಿನ ಕಾಯಿ ಅರ್ಪಣೆ ಮಾಡುವುದರಿಂದ ಭಕ್ತರಿಗೆ ಎಲ್ಲಾ ನೋವು ಮತ್ತು ದುಃಖಗಳು ದೂರವಾಗುತ್ತೆ ಅಂತ ಸಹ ಹೇಳಲಾಗುತ್ತೆ ಶುಭ ಸಂದರ್ಭಗಳಲ್ಲಿ ತೆಂಗಿನಕಾಯಿಯನ್ನು ಹೊಡೆಯುವುದರಿಂದ ತೆಂಗಿನ ಕಾಯಿಯನ್ನು ಮುಖ್ಯವಾಗಿ ಪ್ರಸಾದದಲ್ಲಿ ಬಳಸಲಾಗುತ್ತೆ

ಇದಲ್ಲದೆ ಹಲವು ದಿನಗಳ ಕಾಲ ನಡೆಯುತ್ತಕಂತ ಉಪವಾಸದ ಸಂಕಲ್ಪವನ್ನು ಕೂಡ ಭಗವಂತನ ತೆಂಗಿನಕಾಯಿ ಅರ್ಪಿಸುವ ಮೂಲಕ ಮಾಡಲಾಗುತ್ತೆ ಇನ್ನು ಪೂಜೆಯಲ್ಲಿ ತೆಂಗಿನಕಾಯಿಯನ್ನು ಹೊಡೆಯುವ ಅರ್ಥ ಏನಪ್ಪಾ ಅಂದ್ರೆ ಆ ವ್ಯಕ್ತಿ ದೇವರ ಪಾದದಲ್ಲಿ ತನ್ನನ್ನ ಅರ್ಪಿಸಿಕೊಂಡಿದ್ದಾನೆ ಅಂತ ಅರ್ಥ ಜೊತೆಗೆ ಹಿಂದಿನ ಕಾಲದಲ್ಲಿ ನಡೆದುಕೊಂಡು ಬಂದ ಬಲಿ ಕೊಡುವ ಸಂಪ್ರದಾಯವನ್ನು ಮುರಿದು ಹಾಕುವ ಸಲುವಾಗಿ ಈ ತೆಂಗಿನ ಕಾಯಿಯನ್ನು ಒಡೆಯಲಾಗುತ್ತೆ ಇದು ದೇವರಿಗೆ ಕೊಡತಕ್ಕಂಥ ಬಲಿ ಅಥವಾ ನೈವೇದ್ಯ ಅಂತ ಹೇಳಲಾಗುತ್ತೆ ಇನ್ನು ತೆಂಗಿನ ಮರ ಯಾಕೆ ಮಂಗಳಕರ ಅನ್ನೋದು ಬಹಳಷ್ಟು ಮುಖ್ಯ ಯಾಕೆಂದರೆ ಇದರಲ್ಲಿ ಯಾಕೆ ಅಂತ ಅಂದ್ರೆ ಭಗವಾನ್ ವಿಷ್ಣು ಇರ್ತಾರೆ ಭೂಮಿಯ ಮೇಲೆ ಆತ ಅವತರಿಸಿದಾಗ ತನ್ನೊಂದಿಗೆ ಲಕ್ಷ್ಮಿಯನ್ನ ತೆಂಗಿನ ಮರ ಮತ್ತು ಕಾಮದೇನುಗಳ ಸಹ ತಂದಿದನಂತೆ ತೆಂಗಿನ ಮರವನ್ನ ಕಲ್ಪವೃಕ್ಷ ಅಂತ ಕರೆಯಲಾಗುತ್ತೆ ಇದನ್ನು ಲಕ್ಷ್ಮಿದೇವಿಯ ಸ್ವರೂಪ ಅಂತನು ಕರೆಯಲಾಗುತ್ತೆ ಆದ್ದರಿಂದ ಸಂಪತ್ತು ಮತ್ತು ಸಮೃದ್ಧಿ ನೆಲೆ ಆಗುತ್ತೆ ಆದ್ದರಿಂದ ತೆಂಗಿನಕಾಯಿಯು ಸಹ ಬಹಳಷ್ಟು ಮಹತ್ವವನ್ನು ಹೊಂದಿರುತ್ತೆ

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here