ನಿಮ್ಮ ಮನೆ ಮುಂದೆ ಇವತ್ತೇ ಈ ಗಿಡ ಇಟ್ಟು ಪೂಜೆ ಮಾಡಿದ್ರೆ ದುಷ್ಟರಿಂದ ನಿಮ್ಮ ಮನೆ ಕಾಯುತ್ತೆ

71

ನಿಮ್ಮ ಮನೆಯ ಆಸು ಪಾಸು ಈ ಗಿಡ ಇದ್ದರೆ ಅವಶ್ಯವಾಗಿ ಈ ರೀತಿ ಪೂಜೆ ಮಾಡಿ ನಿಮ್ಮ ಬಾಳು ಬಂಗಾರ ಆಗಿ ನಿಮ್ಮ ಸಮಸ್ಯೆಗಳು ಕಳೆದು ಅದೃಷ್ಟವಂತ ಆಗುವುದು ಖಚಿತ. ಕಾಲ ಕಾಲದಿಂದಲೂ ಗುದ ಮರಗಳಿಗೆ ಪೂಜೆ ಮಾಡುವ ಸಂಪ್ರದಾಯ ನಮ್ಮ ಹಿಂದೂ ಪುರಾಣಗಳಲ್ಲಿ ಇದೆ. ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡ ಮರಗಳನ್ನು ಪೂಜೆ ಮಾಡುವುದರಿಂದ ಅನೇಕ ಸಮಸ್ಯೆಗಳು ದೂರ ಆಗುತ್ತದೆ ಮನೆಯಲ್ಲಿ ಜಾಗ ಇಲ್ಲ ಎಂದರೆ ಮನೆಯ ಅಕ್ಕ ಪಕ್ಕ ಈ ಗಿಡಗಳು ಕಂಡರೆ ಅವಶ್ಯವಾಗಿ ಈ ರೀತಿ ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ನೀವು ನೋಡಬಹುದು ಬನ್ನಿ ಹಾಗಾದರೆ ಯಾವ ರೀತಿಯ ಗಿಡಗಳು ನಿಮ್ಮ ಅಕ್ಕ ಪಕ್ಕ ಇದ್ದರೆ ಏನು ಮಾಡಬೇಕು ಎಂದು ನೋಡೋಣ. ಮೊದಲನೆಯದು ತುಳಸಿ ಗಿಡ. ವಿಷ್ಣು ಪ್ರಿಯ ತುಳಸಿ ಪ್ರತಿಯೊಬ್ಬರ ಮನೆಯಲ್ಲಿ ಇದ್ದೇ ಇರುತ್ತದೆ ಅಕಸ್ಮಾತ್ ಯಾರ ಮನೆಯಲ್ಲಿ ತುಳಸಿ ಇಲ್ಲವೋ ತಪ್ಪದೆ ತುಳಸಿಯನ್ನು ಮೊದಲು ಮನೆಯ ಮುಂದೆ ಇಟ್ಟು ನೋಡಿ. ಬೆಳಗ್ಗೆ ಹಾಗೂ ಸಂಜೆ ಸಮಯ ಅದಕ್ಕೆ ನೀರನ್ನು ಹಾಕಿ ಸಂಜೆ ತುಳಸಿ ಮುಂದೆ ಒಂದು ದೀಪವನ್ನು ಹಚ್ಚಿ ಇಡಬೇಕು ಈ ರೀತಿ ಮಾಡುವುದರಿಂದ

ನಿಮ್ಮ ಮನೆಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ಕೂಡಿ ಬರುತ್ತದೆ. ಇನ್ನೂ ಎರಡನೆಯದು ಅರಳಿ ಮರ. ಮನೆಯಲ್ಲಿ ಅರಳಿ ಮರ ಇರುವುದು ಶುಭ ಅಲ್ಲ ಆದರೆ ಮನೆಯ ಆಸು ಪಾಸು ಅಕ್ಕ ಪಕ್ಕ ಅರಳಿ ಮರ ಇದ್ದರೆ ಅದನ್ನು ಅವಶ್ಯವಾಗಿ ಪೂಜಿಸಿ ಇದರಲ್ಲಿ ಎಲ್ಲಾ ದೇವಾನು ದೇವತೆಗಳು ನೆಲಸಿರುತ್ತದೆ. ಅರಳಿ ಮರಕ್ಕೆ ನೀರನ್ನು ಹಾಕುವುದರಿಂದ ನೀರನ್ನು ಹಾಕುವುದರಿಂದ ಎಲ್ಲಾ ಸಮಸ್ಯೆಗಳು ದೂರ ಆಗುತ್ತದೆ ಪ್ರತಿ ದಿನ ಮನೆಯಿಂದ ಹೊರಗೆ ಹೋಗಬೇಕಾದರೆ ಅರಳಿ ಗಿಡಕ್ಕೆ ಸ್ವಲ್ಪ ನೀರನ್ನು ಹಾಕಿ ಹೋದರೆ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುತ್ತದೆ. ಇನ್ನೂ ಮೂರನೆಯದು ಬಿಲ್ವ. ಭಗವಂತ ಶಿವ ಬಿಲ್ವ ಪತ್ರೆ ಗಿಡವನ್ನು ಕತ್ತರಿಸಿದರೆ ವಂಶವನ್ನು ಸಮಾಪ್ತಿ ಆಗುತ್ತದೆ ಅಂದರೆ ಯಾವುದೇ ಕಾರಣಕ್ಕೂ ಬಿಲ್ವ ಮರವನ್ನು ಕಡಿಯಲು ಹೋಗಬೇಡಿ ಏನಾದರೂ ಬಿಲ್ವ ಪತ್ರೆ ಬೆಳಸುವುದರಿಂದ ವಂಶವೃದ್ಧಿ ಆಗುತ್ತದೆ ನಿಮ್ಮ ವಂಶ ವೃದ್ಧಿ ಆಗಿ ಚೆನ್ನಾಗಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದಂತೆ ವಂಶದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರದೇ ಹಾಗೆ ನೋಡುತ್ತದೆ ಬಿಲ್ವ ಪತ್ರೆ.

ಮಹಾ ಶಿವನಿಗೆ ಇಷ್ಟ ಆಗುವ ಬಿಲ್ವ ಪತ್ರೆ ಯಾವಾಗಲೂ ನೀರನ್ನು ಹಾಕಿ ಅಥವಾ ಬಿಲ್ವ ಪತ್ರೆಯನ್ನ ಬೆಳಸಿ ನೋಡಿದರೆ ಮಹಾ ಅದೃಷ್ಟ ನೀವು ಪಡೆಯುವಿರಿ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here