ನಿಮ್ಮ ಮನೆ ವಾಸ್ತು ವಿಷಯದಲ್ಲಿ ಈ ತಪ್ಪು ಮಾಡಿದ್ದೀರಾ ಹಾಗಾದ್ರೆ ತುಂಬಾ ಜಾಗ್ರತೆ ಇರಬೇಕು

76

ನಮಸ್ಕಾರ ಸ್ನೇಹಿತರೆ ನಮ್ಮ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಮೂಳೆಗೂ ಕೂಡ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ ಯಾಕೆಂದರೆ ಅಷ್ಟದಿಕ್ಕುಗಳು ಅಂದರೆ 8ದಿಕ್ಕುಗಳು ಕೂಡ ಅದರದೇ ಆದ ಮಹತ್ವವನ್ನು ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ, ಇಂತಹ ದಿಕ್ಕುಗಳಿಗೆ ಅನುಗುಣವಾಗಿ ಯಾವ ಒಂದು ಕೆಲಸಗಳನ್ನು ಮತ್ತು ಯಾವ ಒಂದು ನಿಯಮಗಳನ್ನು ಅನುಸರಿಸಬೇಕು ಎಂದು ಇರುತ್ತದೆಯೋ ಅದೇ ನಿಯಮಗಳನ್ನು ಅನುಸರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುವುದರ ಜೊತೆಗೆ ಹೊಸ ಸಮಸ್ಯೆಗಳು ಉಂಟಾಗುವುದಿಲ್ಲ, ಆದರೆ ದಿಕ್ಕುಗಳ ಬಗ್ಗೆ ಸರಿಯಾದಂತಹ ಮಾಹಿತಿಯಿಲ್ಲದೆ ಮಾಡುವಂತಹ ತಪ್ಪುಗಳು ನಮ್ಮ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಉಂಟುಮಾಡುತ್ತದೆ, ಇದು ನಮ್ಮ ಸಮಸ್ಯೆಗು ಕೂಡ ಕಾರಣವಾಗುತ್ತದೆ ಎಂದು ಹೇಳಬಹುದು. ಅದೇ ರೀತಿಯಾಗಿ ನಾವು ಮನೆಯಲ್ಲಿ ಇಡುವಂತಹ ವಸ್ತುಗಳನ್ನು ಕೂಡ ದಿಕ್ಕುಗಳಿಗೆ ಅನುಗುಣವಾಗಿ ಇಟ್ಟಾಗ ಒಂದು ಮನೆಯೂ ಸಮೃದ್ಧಿಯಾಗುತ್ತದೆ ಇಲ್ಲದೆ ಹೋದರೆ

ವಾಸ್ತು ದೋಷ ಗಳ ಜೊತೆಗೆ ಇತರೆ ದೋಷಗಳು ಉಂಟಾಗಿ ಅದು ಮನೆಯ ಸದಸ್ಯರ ಮೇಲೆ ಪರಿಣಾಮವನ್ನು ಬೀರುತ್ತದೆ ಹಲವಾರು ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಮನೆಯ ದಕ್ಷಿಣ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಂತಹ ವಸ್ತುಗಳನ್ನು ಇಡಬಾರದು, ಒಂದುವೇಳೆ ಏನಾದರೂ ಇಂತಹ ವಸ್ತುಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಅದು ಮನೆಗೆ ತೊಂದರೆಯನ್ನುಂಟುಮಾಡುತ್ತದೆ, ಮನೆಯ ಸದಸ್ಯರ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ, ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ, ಹಾಗಾದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಎಂತಹ ವಸ್ತುಗಳನ್ನು ಇಡಬಾರದು ಒಂದು ವೇಳೆ ಇಂತಹ ವಸ್ತುಗಳನ್ನು ಇರುವುದರಿಂದ ಅದು ಯಾವ ರೀತಿಯಾದ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ನೋಡೋಣ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಕ್ಷಿಣ ದಿಕ್ಕನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ, ಇಂತಹ ದಿಕ್ಕು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ, ಅದೇ ರೀತಿಯಾಗಿ ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಏನಾದರೂ ಗಡಿಯಾರವನ್ನು ಇಟ್ಟರೆ ಅದರಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ,

ಮುಖ್ಯವಾಗಿ ಆ ಒಂದು ಮನೆಯ ಯಜಮಾನನಿಗೆ ಅನಾರೋಗ್ಯದ ಸಮಸ್ಯೆಗಳು ಉಂಟಾಗುವುದರ ಜತೆಗೆ ಆಯುಷ್ಯಕ್ಕು ಕೂಡ ಕಂಟಕ ಬರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಮನೆಯ ದರ್ಶನ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಹಣ ಇಡುವಂತಹದ್ದು ಚಿನ್ನಾಭರಣಗಳನ್ನು ಇಡುವಂತಹದ್ದು ಮಾಡಬಾರದು ಹೀಗೆ ಮಾಡುವುದರಿಂದ ಹಣಕಾಸಿನ ನಷ್ಟ ಉಂಟಾಗುತ್ತದೆ, ಹಾಗಾಗಿ ಯಾವಾಗಲೂ ಮನೆಯ ಉತ್ತರದಿಕ್ಕಿನಲ್ಲಿ ಹಣಕಾಸಿನ ವ್ಯವಸ್ಥೆ ಮಾಡುವುದು ಒಳ್ಳೆಯದು. ಇನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಕೂಡ ಫ್ರಿಡ್ಜ್ ಅನ್ನು ಇಡಬಾರದು ಯಾಕೆಂದರೆ ಇದು ಅಗ್ನಿಯ ಅಂಶವನ್ನು ಹೊಂದಿರುವುದರಿಂದ ಯಾವಾಗಲೂ ಕೂಡ ನೈರುತ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇನ್ನು ಮೀನಿನ ಅಕ್ವೇರಿಯಂಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ, ಯಾಕೆಂದರೆ ಮನೆಗೆ ಏನಾದರೂ ಸಮಸ್ಯೆ ಆದರೆ ಅದರ ಕಂಟಕಗಳು ಇದ್ದರೆ ಅದು ನೇರವಾಗಿ ಮೀನಿನ ಮೇಲೆ ಪರಿಣಾಮ ಬೀರುವುದರಿಂದ ಆ ಒಂದು ದಿಕ್ಕಿನಲ್ಲಿ ಮೀನಿನ ಅಕ್ವೇರಿಯಂ ಇರುವುದು ಒಳ್ಳೆಯದು.

ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here