ನಿಮ್ಮ ಮಾತಿಗೆ ಮನ್ನಣೆ ಬರಬೇಕು ಅಂದ್ರೆ ಕುಟುಂಬದಲ್ಲಿ ಹೀಗೆ ಮಾಡಿರಿ

68

ಈ ರೀತಿಯಾಗಿ ಪರಿಹಾರ ಮಾಡಿ ಕೊಳ್ಳುವುದರಿಂದ ನಿಮ್ಮ ಮಾತಿಗೆ ಮನ್ನಣೆ ಗೌರವ ದೊರೆಯುತ್ತದೆ. ನಮಸ್ತೆ ಗೆಳೆಯರೆ ಕೆಲವೊಮ್ಮೆ ನಮ್ಮ ಸಮಯ ಸರಿಯಿಲ್ಲದಿದ್ದಾಗ ಯಾರು ನಮ್ಮ ಮಾತು ಕೇಳುವುದಿಲ್ಲಬಿಬ್ಬ ಏನಾದರೂ ಹೇಳಿದರೆ ನಮ್ಮ ಮಾತನ್ನು ಅಲಕ್ಷ ಮಾಡುತ್ತಾರೆ ನೀವು ಹೇಳುವ ಮಾತು ಸರಿಯಾಗಿದ್ದರೂ ಕೂಡ ನಿಮ್ಮ ಮಾತಿಗೆ ಮನ್ನಣೆ ಇರುವುದಿಲ್ಲ ಮನೆಯಲ್ಲಿರುವ ವ್ಯಕ್ತಿಗಳೇ ನಿಮ್ಮಮಾತನ್ನು ಅಲಕ್ಷೆ ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಈ ರೀತಿ ಪರಿಸ್ಥಿತಿ ಬಂದಾಗ ನಮ್ಮ ಮಾತಿಗೆ ಮನ್ನಣೆ ದೊರೆಯಬೇಕು ನಮ್ಮ ಮಾತನ್ನು ಎಲ್ಲರೂ ಗೌರವಿಸಬೇಕು ನೀವು ಒಳ್ಳೆದಕ್ಕೆ ಹೇಳುವ ಯಾವುದೇ ಮಾತನ್ನು ನಿರ್ಲಕ್ಷ ಮಾಡಬಾರದು ಎಂದರೆ ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಈ ರೀತಿಯಾಗಿ ಪರಿಸ್ಥಿತಿ ಯಾಕೆ ಬರುತ್ತದೆ ಎಂದರೆ ದಕ್ಷ ದೇವನ ಕೃಪೆ ನಮ್ಮ ಮೇಲೆ ಕಡಿಮೆಯಾಗುತ್ತದೆ ದಕ್ಷ ದೇವರು ಎಂದರೆ ದೇವರುಗಳಿಗೆ ಅಧಿಪತಿ ಇಂದ್ರ ಹಾಗೂ ಇಂದ್ರನಿಗೆ ಅಧಿಪತಿ ದಕ್ಷ ದೇವರು ಎಂದರೆ ಸಾಕ್ಷಾತ್ ಪರಶಿವನ ಮಾವ ಅಂದರೆ ಹೆಣ್ಣುಕೊಟ್ಟ ಮಾವ ಪಾರ್ವತಿಯ ತಂದೆ ದಕ್ಷ ದೇವರು ಈ ದಕ್ಷ ದೇವರು ನ್ಯಾಯಪರವಾದ ವ್ಯಕ್ತಿ ದಕ್ಷ ದೇವರ ಮಾತನ್ನು ಕೇಳಿದರೆ ಪ್ರತಿಯೊಂದು ದೇವರು ತುಂಬಾನೇ ಆಕರ್ಷಿತರಾಗಿದ್ದರು ದೇವಾನುದೇವತೆಗಳು ಆ ವ್ಯಕ್ತಿಯ ಮಾತಿಗೆ ಗೌರವ

ಕೊಡುತ್ತಿದ್ದರು ಆ ದಕ್ಷ ದೇವರ ಕೃಪೆ ನಮಗೆ ಬೇಕಾಗಿರುತ್ತದೆ. ಗೆಳೆಯರೆ ನಿಮಗೆ ವಾಕ್ ಚಾತುರ್ಯ ಇದ್ದರೂ ಕೂಡ ನೀವು ಮಾತನಾಡುವ ಸ್ಥಳದಲ್ಲಿ ಅದು ಕೆಲಸ ಮಾಡುತ್ತಿರುವುದಿಲ್ಲ ಹಾಗಾಗಿ ಈ ವಿಶೇಷವಾದ ಪರಿಹಾರವನ್ನು ಮಾಡಿಕೊಳ್ಳಬೇಕು ಇದು ಬಹಳ ಸುಲಭವಾದ ಪರಿಹಾರವಾಗಿದೆ ಶುಕ್ರವಾರದ ದಿನ ಬೆಳಗ್ಗೆ ಪೂಜೆ ಮಾಡುವ ಸಮಯದಲ್ಲಿ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ ಹಾಗೂ ಜಾಜಿಕಾಯಿ ತೆಗೆದುಕೊಳ್ಳಿ ಸಾಂಬಾರು ಪದಾರ್ಥಗಳಲ್ಲಿ ಜಾಜಿಕಾಯಿ ಮುಖ್ಯವಾದುದು ಬಹಳ ಸುವಾಸನೆ ಇರುತ್ತದೆ ಎರಡು ಜಾಜಿಕಾಯಿ ತೆಗೆದುಕೊಳ್ಳಿ ಹಾಗೂ ಎರಡು ಲವಂಗವನ್ನು ತೆಗೆದುಕೊಳ್ಳಿ ಎರಡು ಏಲಕ್ಕಿ ತೆಗೆದುಕೊಳ್ಳಿ ಇವೆಲ್ಲವನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಇಡಬೇಕು ಅದಕ್ಕೆ ಗಂಧ ಅರಿಶಿಣ ಕುಂಕುಮ ಸಮರ್ಪಿಸಿ ಹಾಗೂ ಬಟ್ಟೆಯನ್ನು ಕೈಯಲ್ಲಿ ಇಟ್ಟುಕೊಳ್ಳಿ ನಂತರ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು ಜನರು ಯಾವ ಕಾರಣಕ್ಕೆ ನನ್ನ ಮಾತಿಗೆ ಮನ್ನಣೆ ನೀಡುತ್ತಿಲ್ಲ ನನ್ನ ಮಾತನ್ನು ಕೇಳುತ್ತಿಲ್ಲ ನಿಮ್ಮ ಆತ್ಮವಿಶ್ವಾಸದ ಕೊರತೆ ಇದ್ದರೆ ನಿಮ್ಮ ಎಲ್ಲಾ ಸಮಸ್ಯೆ ಹೇಳಿಕೊಳ್ಳಬೇಕು ನಂತರ ಕೆಂಪು ಬಟ್ಟೆಯನ್ನು ಹಳದಿ ದಾರದಿಂದ ಕಟ್ಟಬೇಕು. ಗೆಳೆಯರೇ ಜಾಜಿಕಾಯಿ ಏಲಕ್ಕಿ ಲವಂಗ ಇಟ್ಟಿರುವ ಕೆಂಪು ಬಟ್ಟೆಯನ್ನು ಹಳದಿ ದಾರದಿಂದ ಕಟ್ಟಿ ನಂತರ ಅದಕ್ಕೆ ಗಂಧ ಹಚ್ಚಿ ಅದನ್ನು ನಿಮ್ಮ ದೇವರ

ಕೋಣೆಯಲ್ಲಿ ಇಡಬೇಕು ಅದಕ್ಕೆ ಪ್ರತಿದಿನ ಸಾಮ್ರಾಣಿ ದೂಪವನ್ನು ತೋರಿಸಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮಾತಿಗೆ ಮನ್ನಣೆ ಸಿಗುತ್ತದೆ ಎಲ್ಲರೂ ನಿಮ್ಮ ಮಾತನ್ನು ಗೌರವಿಸುತ್ತಾರೆ ಏಕೆಂದರೆ ಜಾಜಿಕಾಯಿ ದಕ್ಷ ದೇವರ ಪ್ರತಿರೂಪ ಅದನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡು ಪ್ರತಿದಿನ ಸಾಮ್ರಾಣಿ ಧೂಪವನ್ನು ತೋರಿಸುತ್ತ ಬಂದರೆ ನಿಮ್ಮ ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ಇರುವ ಆತಂಕ ದೂರವಾಗುತ್ತದೆ ಜನರು ನಿಮ್ಮ ಮಾತನ್ನು ಕೇಳಲು ಆಕರ್ಷಿತರಾಗುತ್ತಾರೆ ಅಂಥ ವಿಶೇಷವಾದ ಶಕ್ತಿ ಈ ಉಪಾಯದಲ್ಲಿ ಇದೆ. ಇನ್ನು ಮನೆಯಿಂದ ಹೊರಗೆ ಹೋಗುವಾಗ ಪ್ರತಿದಿನ ಕುಂಕುಮ ಹಚ್ಚಿಕೊಂಡು ಹೊರಗಡೆ ಹೋಗಬೇಕು ಕುಂಕುಮವನ್ನು ಹಚ್ಚಿಕೊಂಡು ಹೋಗುವುದರಿಂದ ನಿಮಗೆ ಆಗುವ ಸಣ್ಣಪುಟ್ಟ ಅಪಘಾತಗಳು ತಪ್ಪುತ್ತವೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here