ನಿಮ್ಮ ಮೂಗು ಹೇಳುತ್ತದೆ ನಿಮ್ಮ ಸ್ವಭಾವ ಏನು ಎಂದು

54

ಮೂಗು ಹೇಳುತ್ತದೆ ಮನುಷ್ಯನ ಸ್ವಭಾವ. ಮಾನವನ ದೇಹದಲ್ಲಿನ ಅಂಗಗಳು ಆತನ ಭವಿಷ್ಯ ಸ್ವಭಾವವನ್ನು ಸೂಕ್ತವಾಗಿ ಹೇಳುತ್ತದೆ ಮೂಗಿನಲ್ಲು ಅನೇಕ ರಹಸ್ಯ ಇದೆ ಮೂಗು ಮನುಷ್ಯನ ಸ್ವಭಾವವನ್ನು ಹೇಳುತ್ತದೆ. ಗಿಳಿ ಕೊಕ್ಕಿನ ಹಾಗೆ ಮೂಗನ್ನು ಹೊಂದಿರುವ ವ್ಯಕ್ತಿ ಅರ್ಹತೆಯುಳ್ಳ ಜವಾಬ್ಧಾರಿ ಉಳ್ಳ ಹಾಗೂ ಧೃಢ ನಿಶ್ಚಯ ಹೊಂದಿರುವ ವ್ಯಕ್ತಿ ಆಗಿರುತ್ತಾರೆ ಎಂದು ಹೇಳಲಾಗುತ್ತದೆ ಅಧಿಕಾರ ಪ್ರಯತ್ನ ಪಡುವ ವ್ಯಕ್ತಿ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಾರೆ ಇನ್ನೂ ದಪ್ಪ ಮೂಗು ಇರುವವರು ಬಲಶಾಲಿಗಳು ಮತ್ತು ತೆಳ್ಳಗಿನ ಮೂಗು ಇರುವವರು ದುರ್ಬಲರು ಎಂದು ಹೇಳಲಾಗುತ್ತದೆ ಮಧ್ಯದಲ್ಲಿ ದಪ್ಪವಾಗಿರುವ ಮೂಗನ್ನು ಹಿಂದಿರುವ ವ್ಯಕ್ತಿ ಶ್ರೀಮಂತರು ಪ್ರತಿಭಾವಂತರು ಧೈರ್ಯಶಾಲಿಗಳು ಕಮಾಂಡರ್ ಗಳು ಮತ್ತು ಅಧಿಕಾರಿಗಳು ಆಗುವ ಸಾಧ್ಯತೆ ಇವರಿಗೆ ಹೆಚ್ಚು ಇರುತ್ತದೆ ಇನ್ನೂ ದೊಡ್ಡ ಮುಖದ ಮೇಲೆ ಸಣ್ಣ ಮೂಗು ಅಥವಾ ಸಣ್ಣ ಮುಖದ ಮೇಲೆ ದೊಡ್ಡ ಮೂಗು ಇರುವ ವ್ಯಕ್ತಿಗಳು ಅನುಮಾನಾಸ್ಪದ ಸ್ವಭಾವ ಹೊಂದಿರುತ್ತಾರೆ. ತೆಳ್ಳಗಿನ ಮೂಗಿನ ದೊಡ್ಡ ಹೊಳ್ಳೆಗಳು ಮತ್ತು ದಪ್ಪ ಮೂಗಿನ ಸಣ್ಣ ಹೊಳ್ಳೆಗಳನ್ನು ಹೊಂದಿರುವ ವ್ಯಕ್ತಿಗಳು ದುರ್ಬಲ ಹೃದಯ ಮತ್ತು

ದುರ್ಬಲ ಮನಸ್ಸನ್ನು ಹೊಂದಿರುತ್ತಾರೆ ನೇರ ತೆಳ್ಳಗಿನ ಉದ್ದ ಮೂಗಿನ ವ್ಯಕ್ತಿಗಳು ಕಲಾತ್ಮಕ ಸ್ವಭಾವ ಹೊಂದಿರುತ್ತಾರೆ ಮತ್ತು ಸದಾ ಉತ್ಸಾಹದಲ್ಲಿ ಇರುತ್ತಾರೆ ತೆಳ್ಳಗೆ ಮತ್ತು ಉದ್ದವಾಗಿ ಇದ್ದರೂ ಮೂಗು ವಕ್ರವಾಗಿ ಇದ್ದರೆ ಅವರು ಸ್ವಾರ್ಥಿ ನಿರ್ದಯ ಗುಣ ಹೊಂದಿರುತ್ತಾರೆ. ಕೊಕ್ಕಿನ ರೀತಿಯ ಮೂಗು ಹೊಂದಿರುವವರು ವ್ಯಕ್ತಿತ್ವವು ಅಭಿಪ್ರಾಯವಿಲ್ಲದ ಚಿಂತನಶೀಲ ಮತ್ತು ಗಹನವಾಗಿರುವುದು ತಮ್ಮ ಅಭಿಪ್ರಾಯಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಭಾವೋದ್ವೇಗದಿಂದ ರಕ್ಷಿಸಿಕೊಳ್ಳುವುದನ್ನು ನಂಬುತ್ತಾರೆ ಮತ್ತು ಅಪಾಯಗಳನ್ನು ಎದುರಿಸಲು ಹೆದರುವರು. ಇಂತಹ ಮೂಗು ಹೊಂದಿರುವವರು ರಾಜತಾಂತ್ರಿಕ ಸ್ವಯಂ ಪರಿಣಾಮಕಾರಿ ಮತ್ತು ಸೃಜನಾತ್ಮಕ ವಾಗಿರುವರು. ಮೂಗಿನ ತುದಿಯಲ್ಲಿ ಮಚ್ಚೆಯಿದ್ದವರು ಚುರುಕು ಬುದ್ಧಿಯನ್ನು ಹೊಂದಿದವರಾಗಿದ್ದರೂ ಇವರಿಗೆ ಕೋಪ ಬೇಗನೆ ಬರುತ್ತದೆ. ಇವರಿಗೆ ಅತಿಯಾದ ಆತ್ಮಗೌರವವಿರುತ್ತದೆ. ಈ ಮಚ್ಚೆ ಮೂಗಿನ ಬಲಬದಿಯಲ್ಲಿದ್ದರೆ ಆ ವ್ಯಕ್ತಿಗೆ ಯಾವುದೇ ಪ್ರಯತ್ನವಿಲ್ಲದೆ ಸಂಪತ್ತು ಬರುತ್ತದೆ. ಮಚ್ಚೆ ಮೂಗಿನ ಮಧ್ಯೆಯಿದ್ದರೆ ಉದ್ಯೋಗ ಬೇಟೆ ಕಷ್ಟವಾಗುತ್ತದೆ. ನೇರವಾಗಿ ಇರುವ ಮೂಗು ಹೊಂದಿರುವವರು ತುಂಬಾ ಕೂತೂಹಲಕಾರಿ ಮತ್ತು ಅಭಿವ್ಯಕ್ತಿಯ ವ್ಯಕ್ತಿತ್ವದವರು ಇವರು

ಆಶಾವಾದಿಯಾಗಿರುವರು ಮತ್ತು ಹೊಸ ವಿಷಯಗಳನ್ನು ಕಲಿಯಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಅವರು ತಮ್ಮ ಆಲೋಚನೆ ವ್ಯಕ್ತಪಡಿಸುವಲ್ಲಿ ತುಂಬಾ ಪ್ರಭಾವಿಯಾಗಿರುವರು. ಇನ್ನೂ ಗ್ರೀಕ್ ರೀತಿಯ ರೀತಿಯ ಮೂಗು ಹೊಂದಿರುವವರು ತುಂಬಾ ವಿವೇಕಯುಕ್ತ ಹಾಗೂ ಪ್ರಯೋಗಶೀಲರಾಗಿರುವರು. ಇವರು ತುಂಬಾ ಪ್ರಾಮಾಣಿಕವಾಗಿರುವರು. ಅವರು ತಾವು ಹೇಳಿದ ವಿಚಾರ ಮಾಡಿಯೇ ತೀರುವರು ಇದು ಆಗದಿದ್ದರೆ ಸಾಯಲು ತಯಾರಾಗಿರುವರು ಇಂತಹ ಜನರೊಂದಿಗೆ ತಮ್ಮ ರಹಸ್ಯಗಳನ್ನು ನಂಬಿಕೆಯಿಂದ ಹೇಳಿಕೊಳ್ಳಬಹುದು. ಆದ್ದರಿಂದ ಮೂಗು ಕೂಡ ನಿಮ್ಮ ಭವಿಷ್ಯ ವ್ಯಕ್ತಿತ್ವ ಹೇಳುವುದರಲ್ಲಿ ಹೊರತಾಗಿ ಇಲ್ಲ ಎನ್ನುವುದು ಕೂಡ ಸತ್ಯ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here