ನಿಮ್ಮ ಮೇಲೆ ಬಾನಾಮತಿ ಆಗಿದ್ಯಾ ಇಲ್ವಾ ತಿಳಿಯುವುದು ಹೀಗೆ

56

ಇಂದಿಗೂ ಮಾಟ ಮಂತ್ರ ಬಾನಾಮತಿ ಇದೆಯಾ ಬದಲಾಗಿ ಇದು ಸುಳ್ಳಾ ಇಲ್ಲಿದೆ ನೋಡಿ ಸತ್ಯಾಂಶ. ಪ್ರಿಯ ಓದುಗರೇ ಈ ಮಾಟ ಮಂತ್ರ ಬಾನಾಮತಿ ಇವೆಲ್ಲವೂ ಎಷ್ಟರ ಮಟ್ಟಿಗೆ ಮನುಷ್ಯನಿಗೆ ದುಷ್ಪರಿಣಾಮ ಉಂಟು ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಅದರ ಬಗ್ಗೆ ಮನುಷ್ಯರಿಗೆ ಇರುವಂತಹ ಒಂದು ಭಯ ತಪ್ಪು ತಿಳುವಳಿಕೆ ಅದು ಅರ್ಧ ಮನುಷ್ಯನನ್ನು ಹಾಳು ಮಾಡುತ್ತದೆ ಎದ್ದ ಭಾವಮ್ ತದ್ ಭವತಿ ನಮ್ಮ ಭಾವನೆ ಹೇಗೆ ಇರುತ್ತದೆಯೋ ಹಾಗೆ ನಮ್ಮ ಮನಸ್ಸಿನಲ್ಲಿ ಅಂತಹ ಭಾವನೆಗಳು ಮೂಡುತ್ತವೆ ನಾವು ಭಯ ಪಟ್ಟಾಗ ಮೆದುಳಿನಲ್ಲಿ ಸ್ಟಿರಾಯ್ಡ ಅಥವಾ ತುರ್ತು ಬಗೆಯ ಹಾರ್ಮೋನ್ಸ್ ಇತರ ಹಾರ್ಮೋನ್ಸ್ ಹಾಗೇನೇ ಮೂತ್ರ ಪಿಂಡದಲ್ಲಿ ಅಡ್ರಿನಲ್ ಗ್ಲ್ಯಾಂಡಲ್ಲಿ ಹಾರ್ಮೋನ್ಸ್ ಒತ್ತಡದ ಹಾರ್ಮೋನ್ಸ್ ಇತರಹದ ಹಾರ್ಮೋನ್ಸ್ ಉತ್ಪತ್ತಿ ಆಗುತ್ತದೆ ಯಾರೋ ಮಾಟ ಮಾಡಿಸಿದ್ದಾರೆ ಯಾರೋ ಬಾನಾಮತಿ ಮಾಡಿಸಿದ್ದಾರೆ ದೆವ್ವ ಇದೆ ಭೂತ ಇದೆ ಅನ್ನೋ ಭಯಕ್ಕೆ ನಮ್ಮ ದೇಹದಲ್ಲೇ ಇತರಹದ ಹಾರ್ಮೋನ್ಸ್ ಕೆಟ್ಟ ಹಾರ್ಮೋನ್ಸ್ ಉತ್ಪತ್ತಿ ಆಗುತ್ತದೆ

ಆ ಹಾರ್ಮೋನ್ಸ್ ಉತ್ಪತ್ತಿ ಆಗಿ ನಮ್ಮ ಮನಸ್ಸಿನ ಸ್ಥಿತಿಯನ್ನು ಕೆಡಿಸುತ್ತದೆ ನಮ್ಮ ಮನಸ್ಸು ಕೆಟ್ಟಿತು ಎಂದರೆ ದೇಹವು ಕೂಡ ಕೆಡುತ್ತದೆ ಮನಸ್ಸು ಹೇಳಿದ್ದನ್ನು ದೇಹ ಕೇಳುತ್ತದೆ ದೇಹ ಹೇಳಿದ್ದನ್ನು ಮನಸ್ಸು ಕೇಳುತ್ತದೆ ಇವು ಒಂದಕ್ಕೊಂದು ಪೂರಕವಾಗಿ ಇರುವಂತಹದ್ದು ಇದು ಯಾವಾಗ ಯಾರೋ ಮಾಡಿಸಿದ್ದಾರೆ ಭೂತ ಇದೆ ಎನ್ನುವ ಒಂದು ವಿಚಾರವನ್ನು ತಲೆಯಲ್ಲಿ ಇಟ್ಟುಕೊಂಡಾಗ ಅಂತಹ ಒಂದು ಕ್ರಿಯೇಗಳು ನಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ಆಗಿ ಆ ತರಾನೇ ಆಗುತ್ತದೆ ಯಾವ ರೀತಿ ಸಕಾರಾತ್ಮಕತೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ದೇಹಕ್ಕೆ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳುತ್ತೇವೆಯೋ ಅದೇರೀತಿ ನಕಾರಾತ್ಮಕತೆಯನ್ನು ತುಂಬಿಕೊಂಡು ನಮ್ಮ ದೇಹದ ಆರೋಗ್ಯವನ್ನು ಹಾಳು ಮಾಡಿಕೊಳ್ಳಲು ಸಹ ಅವಕಾಶ ಇದೆ. ಹಾಗಾಗಿ ಇದರ ಬಗ್ಗೆ ತಪ್ಪು ಕಲ್ಪನೆಗಳನ್ನು ಭಯವನ್ನು ಬಿಟ್ಟು ಆತರ ಯಾರು ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿದು ಚೆನ್ನಾಗಿ ಇರಿ ಹಿಂದಿನ ಕಾಲದಲ್ಲಿ ಗುರುಗಳ ಶಾಪ ಎಲ್ಲರಿಗೂ ಹತ್ತುತ್ತಿತ್ತು ಇವತ್ತಿನ ಕಾಲದಲ್ಲಿ ಗುರುಗಳು ಶಾಪ ಕೊಡುವುದು ಕೂಡ ಈಗ ನಾಟುವುದಿಲ್ಲ ಎಕೆಂದರೆ ಹಿಂದಿನ ಕಾಲದಲ್ಲಿ ಶಾಪ ನಮಗೆ ನಾಟುತ್ತದೆ ಎನ್ನುವ ಭಾವನೆ ಅವರಲ್ಲಿ ಇತ್ತು ಈಗ ಹಾಗಿಲ್ಲ ಯಾವಾಗ ನಾವು ಬೇರೆಯವರ ಶಾಪವನ್ನು ಸ್ವೀಕರಿ ಸುವುದಿಲ್ಲವೋ

ಆಗ ಏನು ಆಗುವುದಿಲ್ಲ ಆಗ ಮನಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಅಂತಹ ವಿಚಾರಗಳನ್ನು ಕಿವಿಗೆ ಹಾಕಿಕೊಳ್ಳಬಾರದು ಈ ತರದ ಒಂದು ಮನೋಭಾವನೆ ನಾವು ಬೆಳೆಸಿಕೊಂಡರೆ ಖಂಡಿತವಾಗಿಯೂ ಯಾವುದೇ ಭೂತ ಏನು ಮಾಡುವುದಿಲ್ಲ ಇದೆಲ್ಲವೂ ಕೂಡ ಸುಳ್ಳು ಎನ್ನುವ ಭಾವನೆಯನ್ನು ನಾವು ಮಕ್ಕಳಿಗೂ ಬೆಳೆಸಬೇಕು ನಾವು ಕೂಡ ಬೆಳೆಸಿಕೊಳ್ಳಬೇಕು ಇವತ್ತಿನಿಂದ ನಾವು ಮಕ್ಕಳಲ್ಲಿ ಇಂತಹ ಮನೋಸ್ಥಿತಿಯನ್ನು ಮನೋಸ್ತೈರ್ಯವನ್ನು ತುಂಬಿಕೊಂಡು ಬರಬೇಕು ಬದಲಾಗಿ ದೆವ್ವ ಭೂತ ಮಾಟ ಮಂತ್ರ ಎಂದು ಅವರ ಮನಸ್ಸಿನಲ್ಲಿ ತುಂಬಿದರೆ ಅವನು ಖಂಡಿತವಾಗಿಯೂ ಮನೋರೋಗಿ ಆಗುತ್ತಾನೆ ಆದ್ದರಿಂದ ತಂದೆ ತಾಯಿಗಳೇ ಮಕ್ಕಳಿಗೆ ಸಕಾರಾತ್ಮಕತೆ ತುಂಬಿ ದೈವದ ಬಗ್ಗೆ ನಂಬಿಕೆ ಮೂಡಿಸಿ ಬದಲಾಗಿ ನಕಾರಾತ್ಮಕ ಭಾವನೆಗಳನ್ನು ಮಕ್ಕಳಲ್ಲಿ ತುಂಬಬೇಡಿ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here