ನಿಮ್ಮ ಮೇಲೆ ಮಾಟ ಮಂತ್ರ ಶಕ್ತಿ ಪ್ರಯೋಗ ಆಗಿದ್ದರೆ ಈ ರೀತಿ ಅದರ ಶಕ್ತಿ ಕುಂದಿಸಿರಿ

88

ಮನುಷ್ಯನ ಮೇಲೆ ವಸ್ತುಗಳ ಮೇಲೆ ಮನೆಯ ಮೇಲೆ ಆಗಿರುವ ಮಾಟ ಪ್ರಯೋಗಗಳ ಪರಿಹಾರ ತಿಳಿದುಕೊಳ್ಳೋಣ ಬನ್ನಿ ಈ ಲೇಖನದಲ್ಲಿ ಇವುಗಳ ಮೇಲೆ ಆಗಿರುವ ಮಾಟ ಪ್ರಯೋಗಗಳ ಪರಿಹಾರ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಿರಿ. ನಿಮಗೆ ಮಾಟ ಆಗಿದೆ ಎಂದು ಹೇಗೆ ತಿಳಿದು ಕೊಳ್ಳಬಹುದು ಎಂದರೆ ಮನುಷ್ಯನ ಮೇಲೆ ಜಡತ್ವ ಆವರಿಸುತ್ತದೆ ಅವನಿಗೆ ಅಶಾಂತಿ ಎನಿಸುತ್ತ ಇರುತ್ತದೆ ಅವನು ಕಣ್ಣು ಮುಚ್ಚಿದ ತಕ್ಷಣ ಯಾರೋ ಇದ್ದಾರೆ ಎಂದು ಅನಿಸುತ್ತದೆ ಇರುತ್ತದೆ ಯಾರು ಕರಿದಾಗ ಯಾರೋ ಬಂದು ಇದ್ದಾರೆ ಎನಿಸುತ್ತದೆ ಮಲಗಿದಾಗ ಯಾರೋ ಬಂದು ಕುತ್ತಿಗೆ ಹಿಚುಕಿದ ಹಾಗೆ ಅನಿಸುತ್ತಾ ಇರುತ್ತದೆ ಈ ರೀತಿ ಎಲ್ಲಾ ಆದರೆ ಮನುಷ್ಯನ ಮೇಲೆ ಮಾಟ ಪ್ರಯೋಗ ಆಗಿದೆ ಎಂದು ನಿಮಗೆ ತಿಳಿಯುತ್ತದೆ. ಹೀಗೆ ಆದಾಗ ಮನುಷ್ಯನ ಮೇಲೆ ಆದಾಗ ಏನು ಪರಿಹಾರ ಎಂದರೆ ನೀವು ಒಂದು ಕಣ್ಣು ಕಪ್ಪಿನ ಡಬ್ಬಿ ಕಾಡಿಗೆ ಡಬ್ಬಿ ಮನೆಯಲ್ಲಿ ನೀವು ಕಣ್ಣಿಗೆ ಹಚ್ಚುವ ಕಾಡಿಗೆ ಡಬ್ಬಿ ಬೇಡ ಇದಕ್ಕಾಗಿ ನೀವು ಪ್ರತ್ಯೇಕವಾಗಿ ಬೇರೆ ಕಾಡಿಗೆ ಡಬ್ಬಿ ತೆಗೆದುಕೊಂಡು ಈ ಕಾಡಿಗೆಯನ್ನು ಹೆಣ್ಣು ಮಕ್ಕಳು ಎಡ ಕಾಲಿಗೆ ಹಾಗೂ ಗಂಡು ಮಕ್ಕಳು ಬಲ ಕಾಲಿಗೆ ಯಾರಿಗೂ ಗೊತ್ತಾಗದ

ರೀತಿಯಲ್ಲಿ ಪಾದದಲ್ಲಿ ಹಚ್ಚಿಕೊಳ್ಳಬೇಕು ಹಚ್ಚಿಕೊಂಡು ಮನೆಯಿಂದ ಹೊರಗೆ ಹೋಗಬೇಕಾದರೆ ಯಾವಾಗಲೂ ಗಂಡು ಮಕ್ಕಳಿಗೆ ಬಲ ಕಾಲಿನ ಪಾದದಲ್ಲಿ ಹೆಣ್ಣು ಮಕ್ಕಳಿಗೆ ಎಡ ಕಾಲಿನ ಪಾದದಲ್ಲಿ ಕಪ್ಪು ಹಚ್ಚಿಕೊಂಡು ಹೋದರೆ ನಿಮ್ಮಲ್ಲಿ ಈ ರೀತಿಯ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದು ಬಹಳ ಕಷ್ಟ ಆಗುತ್ತದೆ ಮತ್ತು ಇನ್ನೊಂದು ಮನುಷ್ಯನ ಮೇಲೆ ಪ್ರಯೋಗ ಆಗಿದೆ ಎಂದು ಯಾವ ರೀತಿ ಗೊತ್ತಾಗುತ್ತದೆ ಎಂದು ನೋಡೋಣ. ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಪರಿಹಾರ ಮಾಡಬೇಕು ಇದನ್ನು ತೆಗೆದುಕೊಂಡು ಒಂದು ಕರ್ಪೂರ ಇರಿಸಿ ಗುರುವಾರದ ದಿನ ಹಾಗೂ ಭಾನುವಾರದ ದಿನ ಯಾರಿಗೆ ಈ ಪ್ರಯೋಗ ಆಗಿದೆ ಎಂದು ನಿಮಗೆ ಅನಿಸುತ್ತದೆ ಅವರಿಗೆ ತಲೆಯ ಮೇಲಿಂದ ಈ ನಿಂಬೆ ಹಣ್ಣನ್ನು ಕೆಳಗೆ ಇಳೆ ತೆಗೆಯಬೇಕು ಇಳಿಸಬೇಕಾದರೆ ದೇವರ ಹೆಸರು ಹೇಳಬಾರದು ನಂತರ ನಿಮ್ಮ ಮನೆಯ ಹೊರಗೆ ಬಂದು ಈ ನಿಂಬೆ ಹಣ್ಣನ್ನು ಎಡಕಾಲಿಂದ ತುಳಿದು ಒಸೆದು ಈ ನಿಂಬೆ ಹಣ್ಣನ್ನು ಎರಡು ಹೋಳುಗಳಾಗಿ ಮಾಡಿ ವಿರುದ್ಧ ದಿಕ್ಕಿನಲ್ಲಿ ಎಸೆಯಬೇಕು ಹೀಗೆ ಎಸೆದಿದ್ದೇ ಆದಲ್ಲಿ ಈ ಮನುಷ್ಯನ ಮೇಲೆ ಮಾಟ ಮಂತ್ರದ ದೃಷ್ಟಿ ಎಲ್ಲಾ ಹೊರಟು ಹೋಗುತ್ತದೆ ಮನೆಯ ಮೇಲೆ ಸಹಾ ಇದೆ ಗುರುವಾರ ಹಾಗೂ ಇದೆ ಭಾನುವಾರ ದಿನಗಳಂದು

ಮನೆಯ ಮೇಲೆ ಕೂಡ ಇದೆ ದಿನಗಳಂದು ಇಳೆ ತೆಗೆಯಿರಿ ಯಾವಾಗ ತೆಗೆಯಬೇಕು ಎಂದರೆ ರಾತ್ರಿ 10 ಗಂಟೆಯ ಮೇಲೆ ತೆಗೆಯಬೇಕು ತೆಗೆದು ಮನೆಯ ಸಿಂಹ ದ್ವಾರದಲ್ಲಿ ಇಟ್ಟುಕೊಂಡು ಪೂರ್ವ ದಿಕ್ಕಿಗೆ ತಿರುಗಿ ಒಸಕಿ ಹಾಕಿ ನಿಂಬೆಹಣ್ಣಿನ ಇಳೆ ತೆಗೆಯಬೇಕು ಈ ರೀತಿ ಕ್ರಮೇಣ ಮಾಡಿದರೆ ನಿಮಗೆ ಇರುವ ಮಾಟ ಶಕ್ತಿ ಕುಂದುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here