ನಿಮ್ಮ ಮೇಲೆ ವಾಮಾಚಾರ ಮಾಡಿದ್ದರೆ ಹೀಗೆ ಮಾಡಿ

42

ಒಬ್ಬ ಮನುಷ್ಯ ತನ್ನ ಪಾಡಿಗೆ ತಾನು ಇರುತ್ತಿನಿ ಅಂದರೆ ಆತನಿಗೆ ನೆಮ್ಮದಿಯಿಂದ ಬದುಕಲು ಬಿಡೊದಿಲ್ಲ ನಮ್ಮ ಜನರು. ಅವನು ಏಳಿಗೆ ಆಗ್ತಾ ಇದನೆ ಅಂದರೆ ಸಾಕು ಹೇಗಾದರು ಮಾಡಿ ತುಳೀಬೇಕು ಅಂತಾ ಕಾಯ್ತಾ ಇರ್ತಾರೆ . ಅಂತಹ ಜನ ಯಾವ ಕೆಟ್ಟ ಕೆಲಸ ಮಾಡುತ್ತಾರೆ ಅಂದರೆ ವಾಮಾಚಾರದಂತಹ ಕೆಟ್ಟ ಕೆಲಸ ಮಾಡಿ ಆತನ ನೆಮ್ಮದಿಯನ್ನು ಹಾಳುಮಾಡಿ ಆತನ ಜೀವನವನ್ನು ಬರ್ಬಾದ್ ಮಾಡಿಬಿಡುತ್ತಾರೆ. ವಾಮಾಚಾರದಂತಹ ಕೆಲಸದಿಂದ ಯಾವ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎಂದು ತಿಳಿಯೋಣ ಬನ್ನಿ. ವಾಮಾಚಾರದಿಂದ ಮೊದಲಿಗೆ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಪ್ಲಸ್ ಅರ್ಧ ತಲೆನೋವು ಅಜೀರ್ಣ ಅಂದ್ರೆ ಎಷ್ಟೇ ಊಟ ಮಾಡಿದರು ಕೂಡ ಜೀರ್ಣ ಆಗೋದಿಲ್ಲ ಇದರ ಸಮಸ್ಯೆಯ ಜೊತೆಗೆ ಮತ್ತೊಂದು ಆತನ ಕಣ್ಣುಗಳು ಉರಿ ಪ್ರಾರಂಭ ಆಗ್ತಾವೆ ಇವರು ಒಂದು ಪಕ್ಷ ರಾತ್ರಿ ಮಲಗಿದಾಗ ನಿದ್ರೆ ಬರೋದಿಲ್ಲ ಕೆಟ್ಟ ಸ್ವಪ್ನಗಳು ಬೀಳುವುದು ಆತನ ಪಾದಗಳು ಉರಿ ಬರುತ್ತೆ. ಹಾಗೆ ಸ್ನೇಹಿತರೆ ಇವರು ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋದರೆ ಅವರಿಗೆ ಅಲ್ಲಿ ಏಕಾಗ್ರತೆ ಕೊರತೆ

ದೇವರ ನೆನೆದುಕೊಂಡು ದೇವಸ್ಥಾನಕ್ಕೆ ಹೋದರೆ ದೇವರ ಮೇಲೆ ಬರುವಂತಹ ಭಕ್ತಿಗಿಂತ ಬೇರೆ ಆಲೋಚನೆಗಳು ಬರುವ ಸಂಭಾವನೆ ಜಾಸ್ತಿ ಆಗಾದ್ರೆ ಈ ವಾಮಾಚಾರ ಸಮಸ್ಯೆಯಿಂದ ಹೊರಬರಲು ಇರುವಂತಹ ಮಾರ್ಗೋಪಾಯ ಏನು ಅಂದ್ರೆ. ದೇವರ ಮನೆಯ ಹೊರಭಾಗದಲ್ಲಿ ದೇವರಕೋಣೆಯಲ್ಲಿ ಮಾಡಬೇಡಿ ದೇವರು ಮನೆಯ ಹೊರಭಾಗದಲ್ಲಿ ಒಂದು ರಂಗೋಲಿಯನ್ನು ಹಾಕಿ ಮುಂಭಾಗದಲ್ಲಿ ಭಗವತಿ ಅಮ್ಮನವರ ಫೋಟೋ ಇಡಿ ಆ ಫೋಟೊಗೆ ಸುವಾಸನೆ ಬೀರುವ ಹೂವಿನಿಂದ ಅಲಂಕೃತ ಮಾಡಿ. ರಂಗೋಲಿ ಮೇಲೆ ನೀವೇನು ಮಾಡಬೇಕು ಅಂದ್ರೆ ಹಿಟ್ಟಿನಿಂದ ಅದೂ ಗೋದಿ ಹಿಟ್ಟು ಅಥವಾ ಅಕ್ಕಿ ಹಿಟ್ಟಿನಿಂದ ಒಂದು ದೀಪವನ್ನು ಮಾಡಿ ಅದರಲ್ಲಿ ತುಪ್ಪವನ್ನು ಮಾತ್ರ ಹಾಕಿ ಬೇರೆ ಎಣ್ಣೆ ಹಾಕಬೇಡಿ. ತುಪ್ಪ ದೀಪವನ್ನು ಮಾಡಿಕೊಂಡು ಆ ತುಪ್ಪದ ದೀಪವನ್ನು ರಾತ್ರಿ 11:00 ಗಂಟೆ ನಂತರ ಹಚ್ಚಬೇಕು.ನಿಮ್ಮ ಮನೆಯಲ್ಲಿ ರಾತ್ರಿ ಇಡೀ ಆ ದೀಪ ಬೆಳಗಬೇಕು ಅಂದರೆ ಕೆಡಬಾರದು ಸೂರ್ಯ ಉದಯ ಆಗುವ ಮೊದಲೇ ಆ ದೀಪವನ್ನು ಆರಿಸಿ ನಂತರ ನೀವು ದೀಪ ಮತ್ತು ಫೋಟೋ ತೆಗೆದು ಶುಭ್ರವಾಗಿ ಎಲ್ಲಾ ಕ್ಲೀನ್ ಮಾಡಿ ಸಾಕು.

ಈ ರೀತಿ ಮಾಡಿದರೆ ನಿಮ್ಮ ಮನೆಯೊಳಗೆ ಇರುವಂತಹ ವಾಮಾಚಾರ ಸಮಸ್ಯೆ ನಿವಾರಣೆಯಾಗುತ್ತದೆ ಮಾತೊಂದು ಸುಲಭ ಮಾರ್ಗ ಅಂದರೆ ಬಿಳಿ ಎಕ್ಕದ ಗಿಡದ ಬುಡದ ಬೇರನ್ನು ತಂದು ಒಂದು ಹೊಸ ಬಿಳಿ ಬಟ್ಟೆಯಲ್ಲಿ ಸುತ್ತಿ ಮನೆಯ ಒಳಗೆ ಬಾಗಿಲ ಮೇಲೆ ಕಟ್ಟಿ ಬಿಡಿ ಸಾಕು ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಸುಳಿದಾಡುವುದಿಲ್ಲ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here