ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಇದ್ರೆ ಕೂಡಲೇ ಕಿತ್ತು ಬಿಸಾಕಿ

31

ಈ ಆ್ಯಪ್ ಗಳನ್ನು ನೀವು ಬಳಸುತ್ತಿದ್ದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಗೂಗಲ್ ಪ್ಲೇ ಸ್ಟೋರನಲ್ಲಿ ಇರುವ ಅನೇಕ ಸಾವಿರಾರು ಆ್ಯಪ್ಸ್ ಗಳಲ್ಲಿ ಕೆಲವು 145 ಆ್ಯಪ್ಸ್ ಗಳು ನಮಗೆ ಕೆಡುಕನ್ನು ಮಾಡುವಂತಹ ಆ್ಯಪಗಳಾಗಿವೆ ಅದನ್ನು ಬಳಸುವವರಿಗೆ ಭವಿಷ್ಯದಲ್ಲಿ ತುಂಬಾ ದೊಡ್ಡ ಅನಾಹುತಗಳು ಕಾದಿವೆ. ನಿಮ್ಮ ಬ್ಯಾಂಕಿನ ಮಾಹಿತಿ ಮತ್ತು ಪಾಸ್ವರ್ಡ್ ಕದಿಯುವ ಮಾಲ್ವೇರ್ ಗಳನ್ನು ಕಂಡು ಹಿಡಿಯಲಾಗಿದೆ. ವಿಂಡೋ ಸಿಸ್ಟಮ್ ನಿಂದ ಈ ಮಾಲ್ವೇರ್ ಫಿಶಿಂಗ್ ದತ್ತಾಂಶವನ್ನು ಪತ್ತೆ ಹಚ್ಚಲಾಗಿದೆ ಇವು ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ ಪಾಸ್ವರ್ಡ್ ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಾಗೂ ಸೋಶಿಯಲ್ ಸೆಕುರಿಟಿ ಮಾಹಿತಿಗಳ ದತ್ತಾಂಶಗಳನ್ನು ತನ್ನಲ್ಲಿ ನಕಲು ಮಾಡಿಕೊಂಡು ಇಂತಹ ಮಾಲ್ವೇರ್ ಆ್ಯಪ್ ಗಳನ್ನು ಸೃಷ್ಟಿಸಿದ ಅಭಿವೃದ್ಧಿಗಾರರಿಗೆ ಸಂದೇಶವನ್ನು ಕಳುಹಿಸುತ್ತಿರುತ್ತವೆ.

ನಂಬಿಕೆಗೆ ಅರ್ಹವಾಗಿರುವ ಗೂಗಲ್ ಪ್ಲೇಸ್ಟೋರನ್ನು ಬಿಟ್ಟು ನೀವು ಇತರೆ ಆನ್ಲೈನ್ ಮೂಲಕ ಅಪರಿಚಿತ ಆ್ಯಪಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದೆ ಆದಲ್ಲಿ ಇನ್ನು ನಿಮಗೆ ಅವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ ಅಂತಾನೆ ಹೇಳಬಹುದು ಗೂಗಲ್ ತನ್ನ ಆ್ಯಪ್ ಸ್ಟೋರನಲ್ಲಿ ಮಲಿಸಿಯಸ್ ಪೈಲ್ ನೊಂದಿಗೆ ತುಂಬಿ ಕೊಂಡಿರುವ 145ಕಳ್ಳ ಆ್ಯಪಗಳನ್ನು ಸದ್ಯದ ಮಟ್ಟಿಗೆ ಅತ್ಯಂತ್ಯ ಅಪಾಯಕಾರಿ ಎಂದು ಕಂಡು ಹಿಡಿದಿದೆ ಇದರ ಜೊತೆಗೆ ಆ ಆ್ಯಪ್ ಗಳನ್ನು ಸಹ ಹೊರ ಬಿದಿದ್ದೆ ಅವೆಲ್ಲವೂ ಆ ಆ್ಯಪ್ ನ ಬಳಸುವವರ ಗಣಕಯಂತ್ರವನ್ನು ದಾಳಿ ಮಾಡಲು ಸಜ್ಜಾಗಿದ್ದವು. ನೀವು ಅಂತಹ ಆ್ಯಪನ್ನು ಡೌನ್ಲೋಡ್ ಮಾಡಿಕೊಂಡಿದ್ದರೆ ಈಗಲೇ ಅವುಗಳನ್ನು ತಗೆದು ಹಾಕಿ ಬಿಡಿ ಅವು ಯಾವುವೆಂದರೆ ನಿಮಗೆ ಆ ಆ್ಯಪ್ ಯಾವದು ಇರಬಹುದು ಎಂಬ ಗೊಂದಲವೆ ಹಾಗಾದರೆ ಆ ಆ್ಯಪ್ ಯಾವುದು ಎಂದು ತಿಳಿಯಲು ಗೂಗಲ್ ಪ್ಲೇಸ್ಟೋರನಲ್ಲಿ ಬರೆದು ಆ ಆ್ಯಪ್ ನ್ನು ಹುಡುಕಿ ನೋಡಿ ಅಥವಾ ಹೀಗೂ ಸಹ ಮಾಡಿ ನೀವು ತಗೆದು ಹಾಕಿದ ಆ್ಯಪ ನ್ನು ಮತ್ತೊಮ್ಮೆ ಹುಡುಕಿ ನೋಡಿ

ಅದು ಈಗ ಗೂಗಲ್ ಫೆಸ್ಟೋರ್ ನಲ್ಲಿ ಲಭ್ಯವಿಲ್ಲದಿದ್ದರೆ ಅದು ಮಾಲ್ವೇರ್ ಇರುವ ಮಾಹಿತಿ ಕದ್ದು ಸಾಗಿಸುವ ಕಳ್ಳ ಆ್ಯಪ್ ಎಂದು ತಿಳಿದು ನಿರಾಳವಾಗಿರಿ. ನಾವು ಕೆಲವೊಂದು ಆಪ್ ಮಾಹಿತಿ ನೀಡುತ್ತಾ ಇದ್ದೇವೆ ಫೈಲ್ ಕ್ರಾಸ್ ಮ್ಯಾನೆಜ್, ವಾಟ್ಸಪ್ ಡೈರೆಕ್ಟ್ ಮೊಬೈಲ್ ಮತ್ತು ಒನ್ ಕ್ಯಾಮೆರಾ ಮತ್ತು ಪಾಪ್ಕಾರ್ನ್ ಬಾಕ್ಸ್ ಮತ್ತು ಮೂವಿ ಶೋ ಮತ್ತು ಇತರೆ. ಹಾಗೆ ನಿಮ್ಮ ಖಾಸಗಿ ದತ್ತಾಂಶವನ್ನು ಸಂಗ್ರಹಿಸಿ ಅದರ ಅಭಿವೃದ್ಧಿಗಾಗರಿಗೆ ಮಾಹಿತಿ ರವಾನಿಸುವ ಆ್ಯಪಗಳನ್ನು ಅನ್ಯ ಮಾರ್ಗದಿಂದ ಬಳಸಬೇಡಿ ಫಾಲೋ ಆಲ್ಟೋ ನೆಟ್ವರ್ಕ್ ಎಂಬುದು ಇದನ್ನೆಲ್ಲ ಪತ್ತೆ ಹಚ್ಚಿ ಗೂಗಲ್ ಗೆ ಸೂಚನೆ ನೀಡಿತು. ಆದ್ದರಿಂದ ಸ್ನೇಹಿತರೆ ಈ ಸಾಮಾಜಿಕ ಜಾಲತಾಳಗಳಾದ ಇಂತಹ ಹಲವಾರು ಸುಳ್ಳು ಸುದ್ದಿಯಲ್ಲಿ ಇರುವಂತಹ ಹಲವಾರು ಬಗೆಯ ಆ್ಯಪ ಗಳನ್ನು ನಿಮ್ಮ ಫೋನಿನಲ್ಲಿ ಹಾಕಿಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಕುತ್ತು ತಂದು ಕೊಳ್ಳಬೇಡಿ ಬದಲಾಗಿ ಇಂತಹ ಯಾವುದೇ ಆ್ಯಪ್ ಗಳನ್ನು ನೀವು ಬಳಸದೆ ಇರುವುದು ಉತ್ತಮ ಒಂದು ವೇಳೆ ಬಳಸಿದರೆ ಅವುಗಳನ್ನು ಈಗಲೇ ನಿಮ್ಮ ಪೋನಿನಿಂದ ತೆಗೆದು ಹಾಕಿಬಿಡಿ.

LEAVE A REPLY

Please enter your comment!
Please enter your name here