ನಿಮ್ಮ ರಕ್ತದ ಗುಂಪು ಒ ಆಗಿದ್ರೆ ನಿಮಗೆ ಗೊತಿಲ್ಲದ ಮಾಹಿತಿ

59

ರಕ್ತದಲ್ಲಿ ವಿವಿಧ ರೀತಿಯ ರಕ್ತದ ಗುಂಪುಗಳಿವೆ. ಅವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಯ ರಕ್ತದ ಪ್ರಕಾರವನ್ನು ತಿಳಿದುಕೊಳ್ಳುವುದು ಬಹುಮುಖ್ಯ ವಾಗಿರುತ್ತದೆ. ಏಕೆಂದರೆ ಸುರಕ್ಷಿತವಾದ ವರ್ಗಾವಣೆಯನ್ನು ಮಾಡುವುದು ನಿರ್ಣಾಯಕ ವಾಗಿರುತ್ತದೆ. ಮತ್ತು ರಕ್ತದ ಗುಣಲಕ್ಷಣಗಳು ನಮ್ಮ ಅರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಹಾಗಾದರೆ ನಾವು ಟೈಪ್ ಒ ರಕ್ತದ ಬಗ್ಗೆ ವೈಜ್ಞಾನಿಕ ಸಂಗತಿ ಮತ್ತು ಕುತೂಹಲಕಾರಿ ವಿಷಯವನ್ನು ತಿಳಿದುಕೊಳ್ಳೋಣ. ನಮಗೆ ಎಲ್ಲರಿಗೂ ಗೊತ್ತಿರುವ ವಿಷಯ ಏನೆಂದರೆ ಟೈಪ್ ಒ ರಕ್ತವನ್ನು ಹೊಂದಿರುವವರನ್ನು ಯೂನಿವರ್ಸಲ್ ಡೋನರ್ ಎಂದು ಕರೆಯುತ್ತಾರೆ. ಅಂದರೆ ಬೇರೆ ಯಾವುದೇ ರಕ್ತದ ಗುಂಪಿನವರಿಗೆ ಇವರು ರಕ್ತದಾನವನ್ನು ಮಾಡಬಹುದು. ಇದು ಈ ರಕ್ತದ ಗುಂಪಿನವರ ವಿಶೇಷ ಲಕ್ಷಣವಾಗಿದೆ. ಒ ರಕ್ತದ ಗುಂಪಿನಲ್ಲಿ ಇರುವ ಏರಿತ್ರೋ ಸೈಟ್ ಎಂಬ ಅಂಶವು ದಾನ ಪಡೆದವರ ರಕ್ತ ಕಣಗಳನ್ನು ನಾಶ ಮಾಡುವುದಿಲ್ಲ. ತಮ್ಮ ಉತ್ತಮ ಗುಣಗಳನ್ನು

ತಮ್ಮ. ಒ ಗ್ರೂಪ್ ಹೆಚ್ಚಿನ ಶಕ್ತಿ ಮತ್ತು ಉತ್ಸಾಹದಾಯಕ ವಾಗಿರುತ್ತದೆ. ಜೊತೆಗೆ ಟೈಪ್ ಒ ರಕ್ತದ ಗುಂಪಿನವರ ಅತ್ಯಂತ ಚುರುಕು ಮತ್ತು ಪ್ರಬಲ ರಾಗಿರುತ್ತರೆ. ಆದ್ರೂ ಅವ್ರು ಥೈರಾಯಿಡ್ ಸಮಸ್ಯೆ ಮತ್ತು ಆಯೋಡಿನ್ ಕೊರತೆ ಮತ್ತು ಥೈರಾಯಿಡ್ ಹಾರ್ಮೋನ್ ಗಳ ಕೊರತೆ ಮತ್ತು ಹುಣ್ಣುಗಳು ಮತ್ತು ತೂಕ ಹೆಚ್ಚಾಗುತ್ತದೆ. ಮತ್ತು ಇನ್ನೂ ಕೆಲವು ರೋಗಗಳಿಗೆ ಒಳಗಾಗುವ ಸಾಧ್ಯತೆಯನ್ನು ಈ ರಕ್ತದ ಗುಂಪಿನವರು ಹೊಂದಿರುತ್ತಾರೆ. ಟೈಪ್ ಒ ರಕ್ತ ಹೊಂದಿರುವ ಜನರು ಸಾರ್ವತ್ರಿಕ ದಾನಿಗಳು ಆಗಿರುತ್ತಾರೆ. ಮತ್ತು ಒ ರಕ್ತವನ್ನು ಸುಲಭವಾಗಿ ವರ್ಗಾಯಿಸಲಾಗುತ್ತದೆ. ಮುಖ್ಯವಾಗಿ ನವಜಾತ ಶಿಶುಗಳಿಗೆ ಒ ರಕ್ತವು ಸುರಕ್ಷಿತ ವಾಗಿರುತ್ತದೆ. ಮತ್ತು ಒ ರಕ್ತದ ಗುಂಪಿನವರ ಮುಖ್ಯ ಲಕ್ಷಣ ಏನೆಂದರೆ ಟೈಪ್ ಒ ರಕ್ತದ ವ್ಯಕ್ತಿಗಳು ಟೈಪ್ ಒ ರಕ್ತವನ್ನು ಮಾತ್ರ ಪಡೆಯಬಹುದು. ಮತ್ತು ಇನ್ನೊಂದು ಮುಖ್ಯವಾದ ವಿಷಯವನ್ನು ಈ ಒ ಗುಂಪಿನವರು ಅರ್ಥ ಮಾಡಿಕೊಳ್ಳುವ ವಿಷಯ ಏನೆಂದರೆ ನಿರ್ದಿಷ್ಟವಾಗಿ ಪ್ಲೇಗ್, ಕಾಲರಾ ಮತ್ತು ಕ್ಷಯ ರೋಗದಂತಹ

ಇತರ ರಕ್ತ ಗುಂಪು ಗಳಿಗಿಂತ ಒ ರಕ್ತದ ಪ್ರಕಾರದ ಜನರು ಕೆಲವು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳಿಗೆ ಹೆಚ್ಚು ಒಳಗಾಗಬಹುದು. ಎಂದು ಪರಿಗಣಿಸಲಾಗಿದೆ. ಎ ಬಿ ಮತ್ತು ಎಬಿ ರಕ್ತದ ಪ್ರಕಾರಗಳಿಗೆ ಹೋಲಿಸಿದರೆ ರಕ್ತದ ಪ್ರಕಾರ ಒ ವ್ಯಕ್ತಿಗಳು 35ರಷ್ಟು ದ್ಯುವೊಡೆನಲ್ ಹುಣ್ಣುಗಳನ್ನು ಹೊಂದಿರುತ್ತಾರೆ. ಎ ಬಿ ಮತ್ತು ಎ ಬಿ ರಕ್ತದ ಪ್ರಕಾರಗಳಿಗೆ ಹೋಲಿಸಿದರೆ ಟೈಪ್ ಒ ರಕ್ತ ಹೊಂದಿರುವ ಜನರು ಪರಿಧಮನಿಯ ಹೃದಯ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಕಡಿಮೆ ಇರುತ್ತದೆ. ಇವರಿಗೆ ಹೃದಯ ರೋಗ ಸಮಸ್ಯೆಗಳು ಕಡಿಮೆ ಎಂದು ಹೇಳುತ್ತಾರೆ. ಜಪಾನ್ ಮತ್ತು ಕೊರಿಯಾ ದೇಶದಲ್ಲಿ ಕೆಲವು ಸಂಸ್ಥೆ ಉದ್ಯೋಗ ನೇಮಕಾತಿಯಲ್ಲಿ ಒ ಬ್ಲಡ್ ಗ್ರೂಪ್ ನವರಿಗೆ ಹೆಚ್ಚು ಆದ್ಯತೆ ಕೊಡಲಾಗುತ್ತದೆ. ಏಕೆಂದರೆ ಅವರ ಬುದ್ಧಿ ಮಟ್ಟ ಮತ್ತು ಸಾಮರ್ಥ್ಯ ಇತರರಿಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ. ಒ ರಕ್ತದ ಪ್ರಕಾರದ ಜನರು ಉದಾರ ಮತ್ತು ಭಾವೋದ್ರಿಕ್ತ ಬೆರೆಯುವ ಮತ್ತು ಆರ್ಥಿಕವಾಗಿ ಯಶಸ್ವಿ ಆಗಿರುತ್ತಾರೆ. ಟೈಪ್ ಎ ಮತ್ತು ಒ ಜನರ ನಡುವೆ ಅತ್ಯುತ್ತಮ ಪ್ರಣಯ ಪಂದ್ಯ ಕಂಡು ಬರುತ್ತದೆ ಎಂದು ಜಪಾನಿಯರು ನಂಬುತ್ತಾರೆ. ಮತ್ತು ಒ ರಕ್ತದ ಗುಂಪಿನವರು ಹೆಚ್ಚು ಮದ್ಯ ಸೇವನೆ ಮಾಡುವುದು ಸೂಕ್ತ ಅಲ್ಲವೇ ಅಲ್ಲ.

LEAVE A REPLY

Please enter your comment!
Please enter your name here