ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಸಂಗಾತಿಯನ್ನು ಹೀಗೆ ಆಯ್ಕೆ ಮಾಡಿ

44

ಗಂಡ ಹೆಂಡತಿ ನಡುವಿನ ರಾಶಿ ಭವಿಷ್ಯ ಹೇಗೆ ಇರುತ್ತದೆ ಎಂದು ಈಗ ತಿಳಿಯೋಣ ಬನ್ನಿ. ಮೊದಲನೆಯದು ಮೇಷ ರಾಶಿ ಒಂದು ವೇಳೆ ನೀವೇ ನಿಮ್ಮ ಮನೆಯ ಎಲ್ಲಾ ನಿರ್ಧಾರಗಳನ್ನು ಕೈ ಗೊಳ್ಳುವ ಪ್ರಮುಖ ವ್ಯಕ್ತಿ ಆಗಿದ್ದರೆ ಶಯನ ಗೃಹದಲ್ಲಿ ಪ್ರಮುಖ ಕಾರ್ಯಗಳನ್ನು ನೀವೇ ಕಾರ್ಯ ಅಗಿಸಲು ಬಯಸುವಿರಿ ಆದ್ದರಿಂದ ನಿಮ್ಮ ಸಂಗಾತಿ ಆಗುವವರು ಸಿಂಹ ಅಥವಾ ಕಟಕ ರಾಶಿಯವರು ಆಗಿದ್ದರೆ ಅತಿ ಸೂಕ್ತ ಆಗಿರುತ್ತಾರೆ ಹಾಗೆ ಮಿಥುನ ಹಾಗೂ ತುಲಾ ರಾಶಿಯವರು ಕೂಡ ಸೂಕ್ತ ಆಗಿರುತ್ತಾರೆ ಇನ್ನೂ ವೃಷಭ ರಾಶಿ. ಒಂದು ವೇಳೆ ನಿಮಗೆ ಸುಖಾನುಭವ ನಿಧಾನ ಆಗಿ ಹಾಗೂ ಹೆಚ್ಚು ಕಾಲ ಪಡೆಯುವ ಹಾಗೆ ಇರಬೇಕು ಎಂದರೆ ನಿಮ್ಮ ಬಯಕೆಯನ್ನು ಅರ್ಥೈಸಿಕೊಂಡು ಮುಂದುವರಿಯುವ ಸಂಗಾತಿ ಅಗತ್ಯ ಇರುತ್ತದೆ. ವೃಷಭ ರಾಶಿಯವರು ಸೂಕ್ಷ್ಮ ವಿಷಯಗಳಾದ ಪರಿಮಳ ನಾದ ಸ್ಪರ್ಶ ತಾಪಮಾನ ಮೊದಲಾದುವುಗಳಲ್ಲಿ ಹೆಚ್ಚಿನ ಆದ್ಯತೆ ಕೊಡುತ್ತಾರೆ ಇವರಿಗೆ ಸೂಕ್ತವಾದ ಸಂಗಾತಿಗಳು ಎಂದರೆ ವೃಶ್ಚಿಕ ರಾಶಿ ಕನ್ಯಾ ರಾಶಿ ಹಾಗೂ ಮಕರ ರಾಶಿಯ ಸಂಗಾತಿಗಳು ಸೂಕ್ತ ಆಗಿರುತ್ತಾರೆ.

ಇನ್ನೂ ಮಿಥುನ ರಾಶಿ ಈ ರಾಶಿಯವರು ಶಯನದಲ್ಲಿ ವಿಜೃಂಭಿಸಲು ಇಷ್ಟ ಪಡುತ್ತಾರೆ ಹಾಗೇ ಸಂಗಾತಿಯ ಜೊತೆ ಖುಷಿಯಾಗಿ ಇರಲು ಬಯಸುತ್ತಾರೆ ಇನ್ನೂ ಈ ವ್ಯಕ್ತಿಗಳಿಗೆ ಸೂಕ್ತ ಸಂಗಾತಿ ಆಗಲು ಕುಂಭ ರಾಶಿಯವರು ಸೂಕ್ತ ಆಗಿರುತ್ತಾರೆ ಇವರನ್ನು ಬಿಟ್ಟರೆ ಧನು ರಾಶಿಯವರು ಸೂಕ್ತ ಆಗಿರುತ್ತಾರೆ. ಇನ್ನೂ ಕಟಕ ರಾಶಿ. ಒಂದು ವೇಳೆ ನೀವು ತುಂಬಾ ರೊಮ್ಯಾಂಟಿಕ್ ಆಗಿದ್ದರೆ ನಿಮ್ಮ ಸಂಗಾತಿಯೂ ನಿಮ್ಮನ್ನು ಹೆಚ್ಚು ಇಷ್ಟ ಪಟ್ಟರೆ ನಿಮ್ಮ ಸಂಗಾತಿಯಾಗಿ ಮಕರ ಹಾಗೂ ಮೀನಾ ರಾಶಿಯವರು ಆಗಿರಬೇಕು. ಸಿಂಹ ಹಾಗೂ ವೃಷಭ ರಾಶಿಯವರು ಕೂಡ ಪರಿಗಣಿಸಬಹುದು. ಇನ್ನೂ ಸಿಂಹ ರಾಶಿ ಒಂದು ವೇಳೆ ನೀವು ತುಂಬಾ ಆಕರ್ಷಕ ಆಗಿದ್ದು ಸಂಗಾತಿಯ ಮೆಚ್ಚುಗೆ ಗಳಿಸಬೇಕು ಎಂದು ಇದ್ದರೆ ನೀವು ಬಯಸುತ್ತೀರಿ ಹಾಗೂ ಅದಕ್ಕೆ ಜಾಸ್ತಿ ಆಧ್ಯತೆ ಕೊಡುತ್ತೀರಿ ಇದರೊಂದಿಗೆ ನಿಮ್ಮ ಸಂಗಾತಿಯಾಗಿ ಬರುವವರು ಕೂಡ ರೊಮ್ಯಾಂಟಿಕ್ ಆಗಿ ಇರಬೇಕು ಎಂದು ಎದುರು ನೋಡುವಿರಿ.

ಹಾಗಾಗಿ ನಿಮಗೆ ಅತ್ಯುತ್ತಮ ಸಂಗಾತಿಗಳು ಎಂದರೆ ಮೇಷ ಅಥವಾ ಧನು ರಾಶಿಯವರು ಆಗಿರಬೇಕು ವೃಶ್ಚಿಕ ರಾಶಿಯವರು ಕೂಡ ಆಗುತ್ತದೆ. ಇನ್ನೂ ಕನ್ಯಾ ರಾಶಿ ಇವರು ತಮ್ಮ ಪ್ರೀತಿಯ ಜೀವನ ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಆಸೆ ಪಡುತ್ತಾರೆ ಹಾಗೆ ನೀವು ನಿಮ್ಮ ಸಂಗಾತಿಯ ಜೊತೆ ಪ್ರತಿಯೊಂದು ಕ್ಷಣ ಕೂಡ ಖುಷಿಯಾಗಿ ಕಾಲ ಕಳೆಯಬೇಕು ಎಂದು ಆಸೆ ಪಡುವವರು ಆಗಿರುತ್ತಾರೆ ಹಾಗಾಗಿ ನಿಮಗೆ ಸೂಕ್ತ ಸಂಗಾತಿ ಎಂದರೆ ಕನ್ಯಾ ರಾಶಿ ಮಕರ ಮೀನಾ ಹಾಗೂ ತುಲಾ ರಾಶಿಯವರು ಆಗಿರುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here