ನಿಮ್ಮ ರಾಶಿಗೆ ಅನುಗುಣವಾಗಿ ಮದ್ವೆ ಆಗಿರಿ

51

ನಿಮ್ಮ ರಾಶಿಗೆ ಅನುಗುಣವಾಗಿ ಈ ರೀತಿ ರಾಶಿಯವರನ್ನು ಮದುವೆ ಆದರೆ ಶುಭ. ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ ಹಾಗೆಯೇ ಮದುವೆ ಅನ್ನುವುದು ಒಂದು ಒಳ್ಳೆಯ ಸಂಬಂಧ ಎನ್ನಬಹುದು ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿಗೆ ಮಾತ್ರವಲ್ಲ ಗಂಡು ಹೆಣ್ಣಿನ ಕುಟುಂಬ್ಬಕ್ಕೆ ಹಾಗೂ ಮನಸ್ಸುಗಳಿಗೆ ಆಗುವ ಒಂದು ಪ್ರೀತಿಯ ಒಪ್ಪಂದ ಎಂದು ಹೇಳಬಹುದು ನಾವು. ಗಂಡು ಹೆಣ್ಣು ಇಬ್ಬರೂ ಪ್ರೀತಿಯಿಂದ ಒಪ್ಪಿ ಪ್ರೀತಿಯಿಂದ ಇರುವ ಒಂದು ಬಂಧವೇ ಮದುವೆ ಮದುವೆ ಆದವರು ಯಶಸ್ವಿಯಾಗಿ ಸಂತೋಷದಿಂದ ಸಂಸಾರವನ್ನು ನಡೆಸಬೇಕು ಎಂದರೆ ನಾವು ನಮಗೆ ಒಪ್ಪುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ನಮಗೆ ಇಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಮಗೆ ಹೊಂದಿಕೊಳ್ಳುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಇದಕ್ಕೆ ಎಲ್ಲದಕ್ಕೂ ಸಹಾ ರಾಶಿಯು ಒಂದು ಕಾರಣ ಎಂದು ಹೇಳಬಹುದು

ನಮ್ಮ ರಾಶಿಗೆ ಒಪ್ಪುವ ನಮಗೆ ಒಳ್ಳೆಯ ಹೊಂದಿಕೊಳ್ಳುವ ಸಂಗಾತಿಯನ್ನು ರಾಶಿಯ ಮುಖಾಂತರ ಪಡೆಯಬಹುದು ಹಾಗಾದರೆ ಬನ್ನಿ ಈ ಲೇಖನದಲ್ಲಿ ಯಾವ ಯಾವ ರಾಶಿಗಳಿಗೆ ಯಾವ ಯಾವ ಸಂಗಾತಿಯವರು ಬಹಳ ಒಳ್ಳೆಯ ಜೋಡಿ ಆಗುತ್ತಾರೆ ಎಂದು ನೋಡೋಣ. ವೃಷಭ ರಾಶಿಯವರು ಸಿಂಪಲ್ ಜೀವನ ನಡೆಸುವವರು ಸಿಂಪಲ್ ಜೀವನ ಇರುವುದಕ್ಕೆ ಇಷ್ಟ ಪಡುತ್ತಾರೆ ಆಡಂಬರದ ಜೀವನವನ್ನು ಇವರು ಇಷ್ಟ ಪಡುವುದಿಲ್ಲ ಅತೀ ಹೆಚ್ಚು ಸ್ವಾಭಿಮಾನಿಗಳು ಎಂದೇ ಹೇಳಬಹುದು ಇವರಿಗೆ ನಾಚಿಕೆ ಸ್ವಭಾವವು ಇರುತ್ತದೆ ಭಾವನಾತ್ಮಕ ಜೀವಿಗಳು ಇವರು ಅತೀ ಹೆಚ್ಚು ಪ್ರೀತಿಯನ್ನು ನೀಡುತ್ತಾರೆ ಅದೇ ರೀತಿ ಎಲ್ಲಾರೂ ನನ್ನನ್ನು ಪ್ರೀತಿಯಿಂದ ಕಾಣಬೇಕು ಎಂದು ಇಷ್ಟ ಪಡುತ್ತಾರೆ ಜೀವನ ಪೂರ್ತಿ ನಮ್ಮ ಸಂಗಾತಿ ಆಗುವವರನ್ನು ಕಣ್ಣಿನ ರೆಪ್ಪೆಯ ರೀತಿ ಇವರು ನೋಡಿಕೊಳ್ಳುತ್ತಾರೆ ಹಾಗೆಯೇ ಇವರಿಗೆ ಬರುವ ಸಂಗಾತಿ ಸಹಾ ಇವರಿಗೆ ಅತಿ ಹೆಚ್ಚು ಪ್ರೀತಿ ಮಾಡಲಿ. ಹಾಗೂ ತನ್ನ ಭಾವನೆಗಳಿಗೆ ಸ್ಪಂದಿಸಲಿ ಹಾಗೇ ಸದಾ ಕಾಲ ನನ್ನ ಸ್ವಾಭಿಮಾನಕ್ಕೆ ಅಡ್ಡ ಬರದೆ ಇರಲಿ ಎಂದು ಅಪೇಕ್ಷೆ ಮಾಡುತ್ತಾರೆ ಹಾಗಾದರೆ ವೃಷಭ ರಾಶಿಯವರು ಕರ್ಕ ರಾಶಿ ಮೀನ ರಾಶಿ ಮತ್ತು ಕನ್ಯಾ ರಾಶಿಯಲ್ಲಿ ಹುಟ್ಟಿರುವ ಸಂಗಾತಿ ಯವರನ್ನು ಹುಡುಕಿ ಮದುವೆ ಆಗಬೇಕು ಈ ಮೂರು ರಾಶಿಯಲ್ಲಿ ಹುಟ್ಟಿರುವ ಜನರು ವೃಷಭ ರಾಶಿಯವರಿಗೆ ಒಳ್ಳೆಯ ಜೋಡಿ ಆಗುತ್ತಾರೆ

ಸದಾ ಕಾಲ ನಿಮ್ಮ ಜೊತೆಗೆ ನಿಂತು ನಿಮಗೆ ಒಳ್ಳೆಯ ಜೊತೆಗಾರರು ಆಗುತ್ತಾರೆ. ನೋಡಿದಿರಾ ಸ್ನೇಹಿತರೆ ಯಾವ ಯಾವ ರಾಶಿಯವರು ಯಾವ ಯಾವ ರಾಶಿಯವರ ಜೊತೆ ಮದುವೆ ಆದರೆ ತಮ್ಮ ಜೀವನದಲ್ಲಿ ಸುಖವಾಗಿ ಇರುತ್ತಾರೆ ಎಂಬುದನ್ನು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಹಲವು ವರ್ಷಗಳಿಂದ ಜೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿರುವ ಇವರು ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳಿಗೆ ಯಾವುದೇ ರೀತಿಯ ಅಂಜಿಕೆ ಇಲ್ಲದೆ ಶಾಶ್ವತ ಪರಿಹಾರ ನೀಡುತ್ತಾರೆ. ಈ ಗುರುಗಳ ಮಹಿಮೆ ಕಂಡು ಅದೆಷ್ಟೋ ಜನರು ಶಾಶ್ವತ ಭಕ್ತರಾಗಿ ಹೋಗಿದ್ದಾರೆ. ನಿಮ್ಮ ಜೀವನದ ಅಂತ್ಯಂತ ಗುಪ್ತ ಸಮಸ್ಯೆಗಳು ಮೂರೂ ದಿನದಲ್ಲಿ ಪರಿಹಾರ ಆಗುತ್ತದೆ. ಹಿತ ಶತ್ರುಗಳ ಕಾಟ ಅಥವ ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಕೋರ್ಟು ಕೇಸಿನ ವಿಚಾರ ಇನ್ನು ಯಾವುದೇ ರೀತಿಯಲ್ಲಿ ಇದ್ದರು ಸಹ ಅತ್ಯಂತ ಶಕ್ತಿಶಾಲಿ ಮಹಾ ಪೂಜೆ ಮಾಡಿ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ಮಾಡುತ್ತಾರೆ. ನಿಮ್ಮ ಸಮಸ್ಯೆಗಳು ಶಾಶ್ವತವಾಗಿ ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

1 COMMENT

LEAVE A REPLY

Please enter your comment!
Please enter your name here