ನಿಮ್ಮ ರಾಶಿಯ ಅಧಿಪತಿ ದೇವರನ್ನು ಪೂಜೆ ಮಾಡಿ ಅದೃಷ್ಟ ಪಡೆಯಿರಿ

73

ಸ್ನೇಹಿತರೆ ನಾವು ಪ್ರತಿ ನಿತ್ಯ ಜೀವನದಲ್ಲಿ ದೇವರನ್ನು ಪೂಜಿಸುತ್ತೇವೆ ಹಾಗೂ ಆರಾಧನೆ ಮಾಡುತ್ತೇವೆ ಆದರೆ ನಮ್ಮ ಜಾತಕದ ಅನುಗುಣವಾಗಿ ಯಾವ ರೀತಿಯಾಗಿ ನಾವು ಯಾವ ದೇವರನ್ನು ಆರಾಧನೆ ಮಾಡಿದರೆ ಬಹಳ ಒಳ್ಳೆಯದು ಎನ್ನುವುದು ಅನೇಕರಿಗೆ ತಿಳಿದು ಇರುವುದಿಲ್ಲ ಹಾಗೆಯೇ ಯಾವ ರೀತಿಯಾಗಿ ಪೂಜೆ ಮಾಡಿದರೆ ಯಾವ ವ್ರತವನ್ನು ಅನುಸರಿಸಿದರೆ ಹಾಗೂ ಯಾವ ಮಂತ್ರವನ್ನು ಜಪ ಮಾಡಿದರೆ ನಮಗೆ ಅನುಕೂಲ ಆಗುತ್ತದೆ ಎನ್ನುವುದು ಗೊತ್ತಿರುವುದಿಲ್ಲ ಹಾಗಾಗಿ ಈ ಲೇಖನದಲ್ಲಿ ನಾವು ನಿಮಗೆ ಇದರ ಬಗ್ಗೆ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಗೆಳೆಯರೇ ನಮ್ಮ ಜೀವನದಲ್ಲಿ ನಮ್ಮ ರಾಶಿಗೆ ನಕ್ಷತ್ರಕ್ಕೆ ಅನುಗುಣವಾಗಿ ದೇವರನ್ನು ಪೂಜಿಸಿದರೆ ಅದರಿಂದ ಇನ್ನಷ್ಟು ಲಾಭಗಳನ್ನು ಪಡೆಯಬಹುದು ಏಕೆಂದರೆ ಪ್ರತಿಯೊಬ್ಬರ ಜೀವನವು ಅವರ ರಾಶಿ ಚಕ್ರದ ಮೇಲೆಯೇ ಆಧಾರಿತ ಆಗಿರುತ್ತದೆ ಹಾಗಾದರೆ ಯಾವ ರಾಶಿಗೆ ಯಾವ ದೇವರನ್ನು ಪೂಜಿಸಬೇಕು ಎಂದು ನೋಡೋಣ. ರಾಶಿ ಮಂಡಲದ ಮೊದಲನೆಯ ರಾಶಿ ಮೇಷ ರಾಶಿ ಹೌದು ಸ್ನೇಹಿತರೆ ಮೇಷ ರಾಶಿಯವರು ಜೀವನದಲ್ಲಿ ಅತಿ ವೇಗವಾಗಿ ನಾವು ಅಂದುಕೊಂಡ ಕೆಲಸದಲ್ಲಿ ಜಯ ಸಾಧಿಸಬೇಕು ಎಂದು ತಿಳಿದರೆ ಅವರು ಪ್ರತಿ ದಿನವೂ ಈಶ್ವರನ ಆರಾಧನೆ ಮಾಡಿದರೆ ಶಿವನ ಮಂತ್ರವನ್ನು ಜಪ ಮಾಡುವುದರಿಂದ ಅವರಿಗೆ ಬಹಳ ಒಳಿತು ಆಗುತ್ತದೆ ಹಾಗೂ ಜೀವನದಲ್ಲಿ ಬಹಳ ಎತ್ತರದ ಮಟ್ಟಕ್ಕೆ ಏರಬಹುದು.

ಇನ್ನೂ ವೃಷಭ ರಾಶಿಯವರು ತಮ್ಮ ಜೀವನದಲ್ಲಿ ಎದುರಿಸುತ್ತಾ ಇರುವ ಆರ್ಥಿಕ ಸಂಕಷ್ಟ ದೂರ ಆಗಬೇಕು ಎಂದು ಆಸೆ ಪಟ್ಟರೆ ಇವರು ಖಂಡಿತವಾಗಿ ತಪ್ಪದೆ ಲಕ್ಷ್ಮಿ ದೇವಿಯನ್ನು ತಪ್ಪದೆ ಪೂಜೆ ಮಾಡಬೇಕು. ಮೂರನೆಯ ರಾಶಿ ಮಿಥುನ ರಾಶಿ ಈ ರಾಶಿಯವರು ತಮ್ಮ ಜೀವನದಲ್ಲಿ ಶ್ರೀಮನ್ನಾರಾಯಣ ಅಥವಾ ಹರಿಯನ್ನ ಪ್ರಾರ್ಥಿಸಿ ಜಪಿಸುವುದರಿಂದ ಬಹಳ ಒಳ್ಳೆಯ ರೀತಿಯಲ್ಲಿ ಏಳಿಗೆಯನ್ನು ಕಾಣಬಹುದು. ಇನ್ನೂ ಕಟಕ ರಾಶಿ ಈ ರಾಶಿಯ ಜನ್ಮ ನಕ್ಷತ್ರ ಅನುಗುಣವಾಗಿ ಚಂದ್ರನನ್ನು ಆಳುವ ಶಿವ ಹಾಗೂ ಗೌರಿಯನ್ನು ಪ್ರಾರ್ಥಿಸಿದರೆ ಅದರಿಂದ ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಮುಂದಿನ ರಾಶಿ ಸಿಂಹ ರಾಶಿ. ಇವರು ಪ್ರತಿ ನಿತ್ಯವೂ ಶಿವನ ಪಂಚಾಕ್ಷರಿ ಮಂತ್ರವನ್ನು ಹೇಳಿಕೊಳ್ಳುವುದು ಹಾಗೂ ಬರೆಯುವುದರಿಂದ ಇವರ ಜೀವನದಲ್ಲಿ ಎಂದು ಕಾಣದ ರೀತಿಯಲ್ಲಿ ಬದಲಾವಣೆಯನ್ನು ಕಾಣಬಹುದು ಇವರ ಜೀವನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ. ಮುಂದಿನ ರಾಶಿ ಕನ್ಯಾ ರಾಶಿ ಇವರ ರಾಶಿ ನಕ್ಷತ್ರಕ್ಕೆ ಅನುಗುಣವಾಗಿ ಶ್ರೀನಿವಾಸನನ್ನು ಮನಪೂರ್ವಕವಾಗಿ ಆರಾಧನೆ ಮಾಡುವುದರಿಂದ ಸೌಭಾಗ್ಯ ದೊರೆಯುತ್ತದೆ. ಇನ್ನೂ ತುಲಾ ರಾಶಿಯವರು ತಮ್ಮ ಜೀವನದಲ್ಲಿ ಇರುವ ಕಷ್ಟಗಳನ್ನು ಕಳೆಯಲು ಗುರು ರಾಯರ ಆರಾಧನೆ ಮಾಡಿದರೆ ಅವರ ಭಕ್ತಿಗೆ ರಾಯರ ಆಶೀರ್ವಾದ ಸಿಗುತ್ತದೆ. ವೃಶ್ಚಿಕ ರಾಶಿಯವರು ಕೂಡ ಶಿವನನ್ನು ಜಪಿಸಿ ಶಿವನ ನಾಮ ಸ್ಮರಣೆ ಪ್ರತಿ ನಿತ್ಯ ಮಾಡುವುದರಿಂದ ಉದ್ಯೋಗಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಜಯ ಸಾಧಿಸಬಹುದು.

ಧನಸ್ಸು ರಾಶಿಯವರು ಆಂಜನೇಯನ ಕೃಪಾ ಕಟಾಕ್ಷ ಪಡೆದರೆ ಜೀವನದಲ್ಲಿ ಸಕಲವೂ ಪ್ರಾಪ್ತಿ ಆಗುತ್ತದೆ. ಮಕರ ರಾಶಿಯವರು ಗಣೇಶನ ಆರಾಧನೆ ಮಾಡಿದರೆ ಅವರ ರಾಶಿಗೆ ಅನುಗುಣವಾಗಿ ಒಳಿತನ್ನು ಕಾಣಬಹುದು. ಕುಂಭ ರಾಶಿಯವರು ಗಣೇಶ ಮತ್ತು ಸುಬ್ರಮಣ್ಯನ ಪೂಜೆ ಮಾಡುವುದರಿಂದ ಅವರ ಬದುಕಿನ ಸಂಕಷ್ಟ ನಿವಾರಣೆ ಆಗುತ್ತದೆ. ಮೀನಾ ರಾಶಿಯವರು ತಮ್ಮ ಬಾಳು ಬಂಗಾರ ಆಗಲು ಅವರ ಜೀವನ ಸುಗಮ ದಾರಿಯಲ್ಲಿ ಸಾಗಲು ದಕ್ಷಿಣ ಮೂರ್ತಿಯ ಆರಾಧನೆ ಅವಶ್ಯಕ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here