ನಿಮ್ಮ ರಾಶಿ ಫಲಕ್ಕೆ ಯಾವ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ

60

ಯಾವ ಯಾವ ರಾಶಿಯವರಿಗೆ ಯಾವ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ ಗೊತ್ತೇ. ನಾವು ಒಟ್ಟು 12 ರಾಶಿಗಳನ್ನು ನೋಡುತ್ತೇವೆ ಈ ರಾಶಿಗಳು ನಾವು ಹುಟ್ಟುವ ಸಮಯ ಹಾಗೂ ನಮ್ಮ ಹೆಸರಿಗೆ ಅನುಗುಣವಾಗಿ ನಮ್ಮ ರಾಶಿ ಫಲವನ್ನು ಹೇಳುತ್ತಾರೆ. ನಾವು ಗಮನಿಸಬಹುದು ನಾವು ಯಾವುದಾದರೂ ಕೆಲಸವನ್ನು ಮಾಡಲು ಹೋದಾಗ ಅದು ನಮಗೆ ಕೈ ಹತ್ತುವುದಿಲ್ಲ ಅದು ಏಕೆ ಎಂದು ಯೋಚಿಸುತ್ತೇವೆ ಆದರೆ ನಮಗೆ ಗೊತ್ತೇ ನಮ್ಮ ರಾಶಿಗಳಿಗೆ ಅನುಗುಣವಾಗಿ ಕೆಲವೊಂದು ಕೆಲಸಕ್ಕೆ ಕೈ ಹಾಕಿದರೆ ಅ ಕೆಲಸದ ಯಶಸ್ಸು ನಮಗೆ ಸಿಗುತ್ತದೆ. ಹಾಗಾದರೆ ಯಾವ ಯಾವ ರಾಶಿಯವರು ಯಾವ ಯಾವ ಕೆಲಸಕ್ಕೆ ಕೈ ಹಾಕಬೇಕು ಬನ್ನಿ ನೋಡೋಣ ಮೊದಲು ಮೇಷ ರಾಶಿ ಇವರು ಯಾವಾಗಲೂ ಹಠ. ಛಲವನ್ನು ಪಡೆಯಲು ಇಷ್ಟ ಪಡುವವರು ಹಾಗಾಗಿ ಇವರು ಹೆಚ್ಚಾಗಿ ರಾಜಕೀಯ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಯಶಸ್ಸು ಸಿಗುತ್ತದೆ. ವೃಷಭ ರಾಶಿ ಇವರು ಯಾವಾಗಲೂ ಕಷ್ಟ ಪಟ್ಟು ಜೀವನ ನೆಡೆಸುವವರು ಹಾಗೆಯೇ ಕಷ್ಟ ಪಟ್ಟು ದುಡಿದು ಆರಾಮದಾಯಕ ಜೀವನ ಇಷ್ಟ ಪಡುತ್ತಾರೆ.

ಹಾಗಾಗಿ ಇವರಿಗೆ ಹೆಚ್ಚು ಡಿಸೈನರ್ ಕ್ಷೇತ್ರದಲ್ಲಿ ಹೆಚ್ಚು ಯಶಸ್ಸು ಸಿಗುತ್ತದೆ. ಮಿಥುನ ರಾಶಿ ಇವರು ತಾಂತ್ರಿಕ ಕ್ಷೇತ್ರ. ಮಾರ್ಕೆಟಿಂಗ್. ಬಿಸಿನೆಸ್. ಮಾರಾಟ ಕ್ಷೇತ್ರದಲ್ಲಿ ಹೆಚ್ಚು ಯಶಸ್ಸು ಸಿಗುತ್ತದೆ. ಕಟಕ ರಾಶಿ ಇವರು ಸೃಜನ ಶೀಲರು ಇವರಿಗೆ ಹೆಚ್ಚು ಯಶಸ್ಸು ಸಿಗುವುದು ಶಿಕ್ಷಕರ ವೃತ್ತಿಯಲ್ಲಿ. ಹಾಗೂ ಮನೋವಿಜ್ಞಾನ ಸಮಾಜ ಸೇವೆಯಲ್ಲಿ ಯಶಸ್ಸು ಸಿಗುತ್ತದೆ. ಸಿಂಹ ರಾಶಿ ಇವರು ಸಂವಹನ ಕೌಶಲವನ್ನು ಹೆಚ್ಚು ಇಷ್ಟ ಪಡುತ್ತಾರೆ. ಹಾಗಾಗಿ ಇವರಿಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಯಶಸ್ಸು ಸಿಗುತ್ತದೆ. ಕ್ರೀಡಾಪಟುಗಳು ಇವರು. ಕನ್ಯಾ ರಾಶಿ ಇವರು ಹೆಚ್ಚು ವಾಣಿಜ್ಯ ಕ್ಷೇತ್ರದಲ್ಲಿ ಕೈ ಹಾಕಿದರೆ ಅವರಿಗೆ ಹೆಚ್ಚು ಫಲ ಸಿಗುತ್ತದೆ. ತುಲಾ ರಾಶಿ ಇವರು ತುಂಬಾ ಶಾಂತ ಸ್ವಭಾವದವರು ಇವರಿಗೆ ವಕೀಲ ವೃತ್ತಿ. ಸರ್ಕಾರಿ ಸಾಮಾಜಿಕ ಕೆಲಸಗಳು ಮತ್ತು ಕಾನೂನು ವೃತ್ತಿ ಕೆಲಸಗಳು ಯಶಸ್ಸು ಸಿಗುತ್ತದೆ. ವೃಶ್ಚಿಕ ರಾಶಿ ಇವರು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ. ಇವರಿಗೆ ಪತ್ತೆದಾರಿಕೆ, ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.

ಧನಸ್ಸು ರಾಶಿ ಇವರು ಮಂತ್ರಿ ಆಗಬಹುದು ಹಾಗೂ ತತ್ವಜ್ಞಾನೀ ಯಶಸ್ಸು ಕಾಣುತ್ತಾರೆ. ಮಕರ ರಾಶಿ ಇವರು ಹೆಚ್ಚು ಹಠ ಛಲ ಇಷ್ಟ ಪಡುತ್ತಾರೆ ಇವರಿಗೆ ಐಟಿ ಬಿಟಿ ಕಂಪನಿಗಳಲ್ಲಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ. ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ. ಕುಂಭ ರಾಶಿ ಇವರಿಗೆ ವಿಜ್ಞಾನಿ, ಜೈವಿಕ ರಂಗ ಶಿಕ್ಷಕ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. ಮೀನ ರಾಶಿ ಇವರಿಗೆ ವೈದ್ಯಕೀಯ ವೃತ್ತಿ ವಕೀಲ ವೃತ್ತಿ. ಕಲಾವಿದರಾಗಿ ಒಳ್ಳೆಯ ಹೆಸರನ್ನು ಗಳಿಸ ಬಹುದು ನೋಡಿ ನಿಮ್ಮ ರಾಶಿ ಯಾವುದು ಹಾಗೂ ಅದಕ್ಕೆ ಅನುಗುಣವಾಗಿ ಯಾವ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ ಎಂದು ತಿಳಿದು ಕೈ ಹಾಕಿದರೆ ಅದರ ಫಲ ಪಡೆಯಬಹುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here