ನಿಮ್ಮ ವಯಸ್ಸಿಗೆ ತಕ್ಕಷ್ಟು ಉಪ್ಪು ಬಳಕೆ ಮಾಡಿ ಅರೋಗ್ಯ ಕಾಪಾಡಿ

75

ಇಂದಿನ ಲೇಖನದಲ್ಲಿ ಉಪ್ಪನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಬೇಕು ಮತ್ತು ಉಪ್ಪನ್ನು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡಿದರೆ ನಮ್ಮ ಅರೋಗ್ಯದ ಮೇಲೆ ಆಗುವಂತಹ ದುಷ್ಪರಿಣಾಮಗಳೇನು ಮತ್ತು ಯಾವ ಉಪ್ಪನ್ನು ಬಳಕೆ ಮಾಡಬೇಕು ಮತ್ತು ಯಾವ ಉಪ್ಪನ್ನು ಬಳಕೆ ಮಾಡಬಾರದು ಎಂದು ಇಂದಿನ ಲೇಖನವಾಗಿದೆ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತು ಉಪ್ಪಿನ ಮಹತ್ವವನ್ನೂ ತಿಳಿಸುತ್ತದೆ. ಆದರೆ ಇದೇ ಉಪ್ಪನ್ನು ನೀವು ಜಾಸ್ತಿ ತಿಂದರೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೌದು ನಮ್ಮ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾದರೆ ಹೃದಯಕ್ಕೆ ಸಂಭಂದಪಟ್ಟ ರೋಗಗಳು ಹಾಗೂ ರಕ್ತದೊತ್ತಡ ಕೂಡ ಜಾಸ್ತಿಯಾಗುತ್ತದೆ. ನಮ್ಮ ಭಾರತೀಯ ಆಹಾರದಲ್ಲಿ ಸೋಡಿಯಂ ಪ್ರಮಾಣ ಉತ್ತಮವಾಗಿರುತ್ತದೆ. ಮತ್ತು ಉಪ್ಪನ್ನು ಹೆಚ್ಚಾಗಿ ಸೇವನೆ ಮಾಡಿದರೆ ಹಲವಾರು ರೋಗಗಳು ಬರಲು ನಾವೇ ದಾರಿ ಮಾಡಿ ಕೊಟ್ಟ ಹಾಗೆ ಆಗುತ್ತದೆ. ಮತ್ತು ಯಾರು ಆಹಾರದಲ್ಲಿ ಅಧಿಕ ಉಪ್ಪನ್ನು ಸೇವನೆ ಮಾಡುತ್ತಾರೋ ಕಾಲ ಕ್ರಮೇಣ ಮೂತ್ರಪಿಂಡಗಳು ಹಾನಿಗಳು ಇದೆ ಕೂಡ ಕಾರಣವಾಗಬಹುದು. ಹಾಗೂ ಹೆಚ್ಚು ಉಪ್ಪು ರಕ್ತದೊತ್ತಡವನ್ನೂ ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿ ಯಾವಾಗ ರಕ್ತದೊತ್ತಡ ಜಾಸ್ತಿಯಾಗುತ್ತದೆ ಆವಾಗ ಅಪಧಮನಿಗಳು ಗಟ್ಟಿಗೊಳ್ಳುತ್ತದೆ. ಇದರಿಂದ ರಕ್ತ ಮತ್ತು ಆಮ್ಲಜನಕದ ಅರಿವು ಕಡಿಮೆಯಾಗುತ್ತದೆ. ಮತ್ತು ಚರ್ಮವನ್ನು ಒಣಗಲು ಹಾಗೂ ಸುಕ್ಕು ಗಳನ್ನೂ ವೇಗವಾಗಿ ಉಂಟು ಮಾಡುತ್ತದೆ.

ಇದರಿಂದ ವ್ಯಕ್ತಿಯ ವಯಸ್ಸು ಹೆಚ್ಚಾದಂತೆ ಕಾಣಿಸುತ್ತದೆ. ಇನ್ನೂ ಈ ಉಪ್ಪಿನಲ್ಲಿ ಹಲವಾರು ವಿಧಗಳಿವೆ. ಕೆಂಪು ಉಪ್ಪು, ಕಲ್ಲುಪ್ಪು, ಗುಲಾಬಿ ಉಪ್ಪು ಹೀಗೆ ವಿಧವಾದ ತರಹಗಳು ಇವೆ. ಈ ಕೆಲವು ಉಪ್ಪುಗಳು ಅರೋಗ್ಯದ ಮೇಲೆ ನಿಧಾನವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಲ್ಲಿ ಬಹುಮುಖ್ಯವಾಗಿ ಪುಡಿ ಉಪ್ಪು. ಇದನ್ನು ಬಿಳಿ ವಿಷಾ ಅಂತ ಹೇಳಬಹುದು. ಉಪ್ಪು ಎಷ್ಟೆಲ್ಲಾ ಲಾಭಗಳನ್ನು ಹೊಂದಿದೆಯೋ ಆದರೆ ಈ ಪುಡಿ ಉಪ್ಪು ಬಳಕೆ ಮಾಡುವುದು ಬಹಳ ಕಷ್ಟದಾಯಕ. ಇದನ್ನು ಸೋಡಿಯಂ ಕ್ಲೋರೈಡ್, ನಿಂದ ತಯಾರು ಮಾಡುತ್ತಾರೆ. ಇದನ್ನು ಕಚ್ಚಾತೈಲ ಸಾರದಿಂದ ತಯಾರು ಮಾಡುತ್ತಾರೆ. ಮತ್ತು ಇದನ್ನು ಹೆಚ್ಚಾದ ತಾಪಮಾನದಲ್ಲಿ ಬಿಸಿ ಮಾಡುತ್ತಾರೆ. ಇದು ಉಪ್ಪಿನಂತೆ ಕಂಡರೂ ಇದು ನೈಸರ್ಗಿಕವಾದ ಗುಣಗಳನ್ನು ಹೊಂದಿರುವುದಿಲ್ಲ. ಮತ್ತು ನೈಸರ್ಗಿಕವಾಗಿ ಸಿಗುವ ಉಪ್ಪು ಅಷ್ಟೊಂದು ಬಿಳಿ ಉಪ್ಪು ಆಗಿರುವುದಿಲ್ಲ. ಆದರೆ ಈ ಪುಡಿ ಉಪ್ಪು ಬಹಳಷ್ಟು ಬಿಳಿಯಾಗಿರುತ್ತದೆ. ಇದನ್ನು ಮಾಡಲು ಅವರು ಬ್ಲೀಚ್ ಅನ್ನು ಕೂಡ ಬಳಕೆ ಮಾಡುತ್ತಾರೆ. ಇದನ್ನು ಸೇವನೆ ಮಾಡುವುದರಿಂದ ಥೈರಾಯಿಡ್ ಗ್ರಂಥಿಯ ಮೇಲೆ ಹಾನಿ ಉಂಟು ಮಾಡುತ್ತದೆ. ಅಲ್ಲದೆ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸೋಡಿಯಂ ಕ್ಲೋರೈಡ್ ದೇಹದ ನೀರಿನಾಂಶ ಮತ್ತು ದ್ರವಾಂಶ ವನ್ನು ಸಮತೋಲನದಲ್ಲಿ ಇಡಲು ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ಇನ್ನೂ ನಾವು ಸೇವಿಸುವ ಜಂಕ್ ಫುಡ್ ನಲ್ಲಿ ಉಪ್ಪು ಜಾಸ್ತಿ ಪ್ರಮಾಣದಲ್ಲಿ ಇರುತ್ತದೆ.

ಆದ್ದರಿಂದ ಇದರಿಂದ ದೂರವಿರುವುದು ಒಳ್ಳೆಯದು. ಉಪ್ಪು ನಾಲಿಗೆಗೆ ರುಚಿ ನೀಡುತ್ತದೆ ಎಂದು ತಿಂದರೆ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಇನ್ನೂ ಮುಂದೆ ಎಚ್ಚರಿಕೆ ಇಂದ ಇರಿ. ಸಾಧ್ಯವಾದಷ್ಟು ಉಪ್ಪನ್ನು ಕಡಿಮೆ ಬಳಕೆ ಮಾಡಿ. ಹಿಮಾಲಯದ ಉಪ್ಪನ್ನು ಬಳಕೆ ಮಾಡಿ ಇದರಿಂದ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ ಬದಲಾಗಿ ಇದು ರುಚಿಯನ್ನು ಮಾತ್ರ ಹೊಂದಿದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here