ನಿಮ್ಮ ವ್ಯವಹಾರದ ವಿಷಯದಲ್ಲಿ ಹೆಚ್ಚಿನ ಲಾಭ ಪಡೆಯಲು ಇದನ್ನು ಮಾಡಿರಿ

61

ಇದ್ದಕಿದ್ದ ಹಾಗೆ ವ್ಯಾಪಾರ ಆದಾಯದಲ್ಲಿ ಇಳಿಮುಖ ಕಂಡರೆ ಈ ಚಿಕ್ಕ ಕೆಲಸ ಮಾಡಿರಿ. ಉನ್ನತ ಮಟ್ಟದಲ್ಲಿ ಸ್ಥಾನ ಗಳಿಸಿರುವವರು ತಟಾತ್ ಆಗಿ ಇಳಿಮುಖ ಕಾಣುತ್ತಾರೆ ಅವರ ಅವನತಿಯನ್ನು ಕಾಣುತ್ತಾರೆ ಅವರ ಆದಾಯದಲ್ಲಿ ಹಾಗೂ ಅಭಿವೃದ್ಧಿಯಲ್ಲಿ ಕುಂಠಿತ ಆಗುತ್ತಾ ಬರುತ್ತಾರೆ ಈ ರೀತಿಯಾಗಿ ಆಗುತ್ತಾ ಇದ್ದರೆ ಅದಕ್ಕೆ ಕಾರಣ ಏನು ಈ ರೀತಿ ಆದಾಗ ಏನು ನಿಯಮ ಪಾಲಿಸಬೇಕು ಈ ಎಲ್ಲಾ ವಿಚಾರಗಳನ್ನು ತಿಳಿಯೋಣ ಬನ್ನಿ. ಯಾರೇ ಆದರೂ ಅಕಸ್ಮಾತ್ ಆಗಿ ತಮ್ಮ ಜೀವನದಲ್ಲಿ ಈ ರೀತಿಯಾಗಿ ಕೆಳಮುಖ ಕಾಣುತ್ತ ಇದ್ದರೆ ಆದಾಯ ಹೆಚ್ಚಿನದಾಗಿ ಬಂದರೂ ಅಕಸ್ಮಾತ್ ಆಗಿ ಆದಾಯ ಕಡಿಮೆ ಆಗುತ್ತದೆ ಇದಕ್ಕೆ ಕಾರಣ ಏನು ಎಂದರೆ ಜಾತಕದಲ್ಲಿ ದೋಷಗಳು ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ರೀತಿಯಾದ ಇಳಿಮುಖ ನಿಮ್ಮ ಆದಾಯ ಮತ್ತು ಅಭಿವೃದ್ಧಿಯನ್ನು ಕುಂಠಿತ ಮಟ್ಟದಲ್ಲಿ ನೋಡುತ್ತಾ ಇದ್ದೀರಿ ಎನ್ನುವವರು ಈ ರೀತಿಯಾದ ನಿಯಮವನ್ನು ನೀವು ಮಾಡಿಕೊಂಡಿದ್ದೆ ಆದರೆ ವಿಧಿವಿಧಾನಗಳನ್ನು ಪಾಳಿಸಿದ್ದೆ ಆದರೆ ನಿಮ್ಮಲ್ಲಿ ಇರುವ ಶಕ್ತಿಯನ್ನು ನೀವು ಇನ್ನೂ

ಉತ್ತೇಜಿಸಬಹುದು ನಿಮ್ಮ ಅಭಿವೃದ್ಧಿಯನ್ನು ನೀವು ಕಾಣಬಹುದು ಅದು ಏನು ಎಂದು ತಿಳಿಯೋಣ ಯಾರೇ ಆದರೂ ಸರಿ ನಿಮ್ಮ ಜೀವನದಲ್ಲಿ ನೀವು ತುಂಬಾ ಎತ್ತರ ಸ್ಥಾನಕ್ಕೆ ಹೋಗಿ ತುಂಬಾ ಏನು ಇಲ್ಲದೆ ಹೆಚ್ಚಿನದಾಗಿ ಯಶಸ್ಸು ನೋಡಿದರೂ ಅಂತಹ ಕ್ಷಣದಲ್ಲಿ ಯಾರು ನಮಗೆ ಆಗುವುದಿಲ್ಲ ಎಲ್ಲವನ್ನೂ ಕಳೆದುಕೊಂಡು ಇದ್ದೇನೆ ಎನ್ನುವವರು ಹಾಗೂ ಯಾವುದಾದರೂ ವ್ಯಾಪಾರ ಮಾಡುತ್ತಾ ಇದ್ದರೆ ಆದಾಯ ಕಡಿಮೆ ಆಗಿದೆ ನಮಗೆ ತುಂಬಾ ಚೆನ್ನಾಗಿ ವ್ಯಾಪಾರ ಆಗುತ್ತಾ ಇದ್ದರೂ ಏನಾಯಿತೋ ಗೊತ್ತಿಲ್ಲ ಅಕಸ್ಮಾತ್ ಆಗಿ ಆದಾಯ ಕಡಿಮೆ ಆಗುತ್ತದೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ನಿಮಗೆ ಉತ್ತಮಕ್ಕೆ ಹೋದರೂ ಅದೇ ಯಶಸ್ಸನ್ನು ನೀವು ಬರೀ ನೆನಪಿನ ಹಾಗೆ ನೋಡಬೇಕಾದ ಪರಿಸ್ಥಿತಿ ಎನ್ನುವವರು ನಿಮ್ಮ ಇಷ್ಟ ದೈವದ ದೇವಾಲಯಕ್ಕೆ ನೀವು ಹೋಗಿ 44 ದಿನಗಳ ಕಾಲ ಈ ಒಂದು ನಿಯಮವನ್ನು ಪಾಲಿಸಬೇಕು. ಅದು ಯಾವ ರೀತಿ ಎಂದರೆ ನಿಮಗೆ ಇಷ್ಟವಾದ ದೇವಾಲಯಕ್ಕೆ ಹೋಗಿ ಅಲ್ಲಿ ದೇವಾಲಯದ ಒಂದು ಪ್ರಾಂಗಣದಲ್ಲಿ ಒಂದು ದೀಪವನ್ನು ಇಟ್ಟು ಈ ಐದು ಎಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಹಾಕಬೇಕು ಅದು ಯಾವುವು ಎಂದರೆ ಕೊಬ್ಬರಿ ಎಣ್ಣೆ ತುಪ್ಪ ಹಿಪ್ಪೆ ಎಣ್ಣೆ

ಹರಳೆಣ್ಣೆ ಹಾಗೂ ಬೇವಿನ ಎಣ್ಣೆ ಈ ಐದು ಎಣ್ಣೆಗಳನ್ನು ಒಂದೇ ಸಮ ಪ್ರಮಾಣದಲ್ಲಿ ತೆಗೆದುಕೊಂಡು ದೀಪಕ್ಕೆ ಹಾಕಿ ನಂತರ ಬಿಡಿ ಬಿಡಿಯಾಗಿ ಐದು ಬತ್ತಿಗಳನ್ನು ತೆಗೆದುಕೊಂಡು ಹಾಕಬೇಕು ನಂತರ ಈ ದೀಪವನ್ನು ಬೆಳಗಿಸ ಬೇಕು ಈ ರೀತಿಯಾದ ಕ್ರಮವನ್ನು ನೀವು ಐದು ಬತ್ತಿಗಳನ್ನು ಈ ಐದು ವಿಧ ವಿಧವಾದ ಎಣ್ಣೆಗಳನ್ನು ಹಾಕಿ 44 ದಿನಗಳ ಕಾಲ ಬಿಡದೆ ದೀಪವನ್ನು ಬೆಳಗಿಸಿದರೆ ನಿಮಗೆ ಇರುವ ಕಷ್ಟಗಳು ದೂರ ಆಗಿ ನಿಮಗೆ ಆದಾಯ ಅಭಿವೃದ್ಧಿ ಹೆಚ್ಚಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here